Home District “ನಿಮಗೆ ಸಾಮಾರ್ಥ್ಯ ಇದ್ರೆ ಬಂಡಾಯ ಎದ್ದಿರುವ ನಿಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಿ, ಬಹಷ್ಟು ಕಾಂಗ್ರೆಸ್ ಶಾಸಕರು...

“ನಿಮಗೆ ಸಾಮಾರ್ಥ್ಯ ಇದ್ರೆ ಬಂಡಾಯ ಎದ್ದಿರುವ ನಿಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಿ, ಬಹಷ್ಟು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ”.C.T.ರವಿ ಬಹಿರಂಗ ಹೇಳಿಕೆ…

2574
0
SHARE

ನಿಮ್ಮ ಬಂಡಾಯಕ್ಕೆ ತುಪ್ಪ ಸುರಿಯುವವರು ನಾವೇ…. ಅದು ನಮ್ಮ ಕೆಲಸ ಅಂತ ಸಿ.ಟಿ ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ನಿಮಗೆ ಸಾಮಾರ್ಥ್ಯ ಇದ್ರೆ ಬಂಡಾಯ ಎದ್ದಿರುವ ನಿಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಿ… ಇಲ್ಲವೇ ಕ್ರಮ ಕೈಗೊಳ್ಳಿ ಅಂತ ಹೇಳಿದ್ದಾರೆ. ನಾವು ಗುರುಗ್ರಾಮಕ್ಕೆ ಹೋಗುವಾಗ ನಿಮ್ಮನ್ನು ಕೇಳಿ ಹೋಗಿಲ್ಲ.

ವಾಪಸ್ ಬರುವಾಗಲೂ ಯಾರನ್ನೂ ಕೇಳಿ ಬರಲ್ಲ. ಬರಬೇಕು ಎನಿಸುವಾಗ ಬರುತ್ತೇವೆ. ಎದುರಾಳಿಯನ್ನು ಕಂಗೆಡಿಸುವುದೇ ಯುದ್ದ ತಂತ್ರ. ಆ ಕೆಲಸವನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ. ಬಹಷ್ಟು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಯಾರು ಸಿದ್ದರಾಮಯ್ಯನವರನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದು?

ಯಾರಿಗೆ ಯಾರ ಮೇಲೆ ಬಹಳ ಕೋಪ ಇದೆ. ಅದು ಜನರಿಗೆ ಚೆನ್ನಾಗಿ ತಿಳಿದಿದೆ. ಆ ನಾಯಕರಿಂದ ನಮ್ಮ ಪಕ್ಷಕ್ಕಂತೂ ಬಹಳ ಸಹಾಯವಾಗುತ್ತಿದೆ.ನಿಮ್ಮ ಬಂಡಾಯಕ್ಕೆ ತುಪ್ಪ ಸುರಿಯುವವರು ನಾವೇ ಅದು ನಮ್ಮ ಕೆಲಸ.ನಾವಿರೋದೆ ರಾಜಕಾರಣಕ್ಕೆ.ನಿಮಗೆ ಸಾಮರ್ಥ್ಯ ಇದ್ರೆ ಬಂಡಾಯ ಎದ್ದಿರುವ ನಿಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಿ ಇಲ್ಲ ಕ್ರಮ ಕೈಗೊಳ್ಳಿ.

ನಾವು ಗುರುಗ್ರಾಮಕ್ಕೆ ಹೋಗುವಾಗ ನಿಮ್ಮನ್ನು ಕೇಳಿ ಹೋಗಿಲ್ಲ.ವಾಪಸ್ ಬರುವಾಗಲೂ ಯಾರನ್ನೂ ಕೇಳಿ ಬರಲ್ಲ.ಬರಬೇಕು ಎನಿಸುವಾಗ ಬರುತ್ತೇವೆ. ಎದುರಾಳಿಯನ್ನು ಕಂಗೆಡಿಸುವುದೇ ಯುದ್ದ ತಂತ್ರ.ಆ ಕೆಲಸವನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ. ಬಹಳ ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ.

ಈಗ ವೀರಾವೇಶದಿಂದ ಮಾತನಾಡುವ ಕಾಂಗ್ರೆಸ್ ನಾಯಕರು ಕೂಡ ಖಾಸಗಿಯಾಗಿ ಯಾವಾಗ ಬೀಳಿಸುತ್ತೀರಾ ಎಂದು ಈ ಸರ್ಕಾರನ ಅಂತಾ ಕೇಳಿದ್ದಾರೆ.ಯಾರು ಸಿದ್ದರಾಮಯ್ಯನವರನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದು.ಯಾರಿಗೆ ಯಾರ ಮೇಲೆ ಬಹಳ ಕೋಪ ಇದೆ.ಅದು ಜನರಿಗೆ ಚೆನ್ನಾಗಿ ತಿಳಿದಿದೆ.ಆ ನಾಯಕರಿಂದ ನಮ್ಮ ಪಕ್ಷಕ್ಕಂತೂ ಬಹಳ ಸಹಾಯವಾಗುತ್ತಿದೆ.

LEAVE A REPLY

Please enter your comment!
Please enter your name here