Home Crime ಪತಿಯ ಎದುರೇ ಮಹಿಳೆಯ ಬಟ್ಟೆ ಎಳೆದಾಡಿ ಲೈಂಗಿಕ ಕಿರುಕುಳ ಕೊಟ್ಟ ಮಹಾರಾಷ್ಟ ಮೂಲದ ಯುವಕ..!!!...

ಪತಿಯ ಎದುರೇ ಮಹಿಳೆಯ ಬಟ್ಟೆ ಎಳೆದಾಡಿ ಲೈಂಗಿಕ ಕಿರುಕುಳ ಕೊಟ್ಟ ಮಹಾರಾಷ್ಟ ಮೂಲದ ಯುವಕ..!!! “ಬೆಂಗಳೂರಿನಲ್ಲಿ ನಿಂತಿಲ್ಲ ಕಾಮುಕರ ಅಟ್ಟಹಾಸ”…

752
0
SHARE

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿಂತಿಲ್ಲ ಕಾಮುಕರ ಅಟ್ಟಹಾಸ.ಮಹಾರಾಷ್ಟ ಮೂಲದ ಯುವಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ.ಜೆಪಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ.ಕಳೆದ ರಾತ್ರಿ 11 ಗಂಟೆಗೆ ನಡೆದಿರೋ ಘಟನೆ…

ಮಹಿಳೆಯ ಟಿ ಶಾರ್ಟ್ ಎಳೆದು ಲೈಂಗಿಕ ಕಿರುಕುಳ ನೀಡಿದ ಕಾಮುಕ.ಹೋಟೆಲ್ ನಲ್ಲಿ ಊಟ ಮುಗಿಸಿ ತಮ್ಮ ಮನೆಗೆ ಬೈಕ್ ನಲ್ಲಿ ಹಿಂತಿರುಗಿತ್ತಿದ್ದ ದಂಪತಿಗಳು.ಈ ವೇಳೆ ಬೈಕ್ ನಲ್ಲಿ ಬಂದ ಮಹಾರಾಷ್ಟ ಮೂಲದ ಯುವಕನಿಂದ ಲೈಂಗಿಕ ಕಿರುಕುಳ…

ಮಹಿಳೆಯ ಬಟ್ಟೆ ಎಳೆದಾಡಿ ಅಸಭ್ಯವಾಗಿ ವರ್ತಿಸಿದ ಕಾಮುಕ.ಪತಿಯ ಎದುರೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ…

ಈ ವೇಳೆ ಕಾಮುಕನನ್ನ ಹಿಡಿದು ಹಿಗ್ಗಾಮುಗ್ಗಾ ತಳಿಸಿ ಪೊಲೀಸರಿಗೋಪ್ಪಿಸಿದ ಸಾರ್ವಜನಿಕರು.ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

LEAVE A REPLY

Please enter your comment!
Please enter your name here