Home Latest ಪಾಪಿಗಳ ಲೋಕ ಪಾಕಿಸ್ತಾನದಲ್ಲಿ ತಲೆ ಎತ್ತಿ ನಿಂತಿದೆ ಹಿಂದೂ ಕುಟುಂಬ..ಮುಸ್ಲಿಮರೂ ನಡುಗುತ್ತಾರೆ ಈ ಹಿಂದೂ ಕುಟುಂಬವನ್ನು...

ಪಾಪಿಗಳ ಲೋಕ ಪಾಕಿಸ್ತಾನದಲ್ಲಿ ತಲೆ ಎತ್ತಿ ನಿಂತಿದೆ ಹಿಂದೂ ಕುಟುಂಬ..ಮುಸ್ಲಿಮರೂ ನಡುಗುತ್ತಾರೆ ಈ ಹಿಂದೂ ಕುಟುಂಬವನ್ನು ಕಂಡರೆ! ಕೇಸರಿ ತೊಟ್ಟು ಪಾಕಿಸ್ತಾನಿಯರನ್ನು ನಡುಗಿಸುತ್ತಿದ್ದಾರೆ ಅವರೇ ಇಂದು!! ಬೆದರಿಕೆ ಒಡ್ಡಿದ್ದ ಪರ್ವೇಜ್ ಮುಷ್ರಫ್ ನಿಗೆ ಹೇಗೆ ಮುಖಭಂಗ ಮಾಡಿದ್ದರು ಗೊತ್ತಾ?!

4377
0
SHARE

ಪಾಕಿಸ್ತಾನ ಉಗ್ರರನ್ನ ಮತ್ತು ಭಯೋತ್ಪಾದನೆಯನ್ನ ಹಾಸು ಹೊದ್ದಿರುವ ಒಂದು ಕುತಂತ್ರಿ ರಾಷ್ಟ್ರ.. ಇಂತಹ ಪಾಕ್ ಅನ್ನೋ ಪಾಪಿ ರಾಷ್ಟ್ರ ಇಂದು ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ಮೂಲಕ ಜಗತ್ತಿನ ಮುಂದೆ ಮತ್ತೊಮ್ಮೆ ತನ್ನ ಕ್ರೌರ್ಯ ತೋರೋ ಮೂಲಕ ಬೆತ್ತಲಾಗಿ ನಿಂತಿದೆ.

ಸದಾ ಭಾರತೀಯರೊಂದಿಗೆ ಕಾಲ್ಕೆರೆದು ಜಗಳಕ್ಕೆ ಬರಲು ಸಿದ್ಧರಾಗಿರುವ, ಮತ್ತು ಹಿಂಸೆಯೊಂದಿಗೆ ಉಗ್ರವಾದವನ್ನ ಬೆಂಬಲಿಸುವ ಈ ರಾಷ್ಟ್ರವನ್ನ ಕಂಡರೆ ಶಾಂತಿ ಬಯಸುವ ಯಾರೋಬ್ಬರಿಗೂ ಆಗೋದಿಲ್ಲ.. ಈ ನೆಲದಲ್ಲಿ ಬದುಕು ನಡೆಸಬೇಕು ಅಂದರೆ ಅದೊಂದು ರೀತಿಯಲ್ಲಿ ನರಕ ಅಂತಲೇ ಭಾವಿಸಲಾಗುತ್ತೆ.. ಅದೇನಿದ್ದರೂ ಪಾಪಿ ಪಾಕ್ ಜನರಿಗೆ ಮಾತ್ರ ಸಾದ್ಯ… ಹಾಗಾಗಿ ಇದನ್ನ ವಿಶ್ವ ಮಟ್ಟದಲ್ಲಿ ಭಯೋತ್ಪಾದಕ ರಾಷ್ಟ್ರವೆಂದು ಕರೆಯುತ್ತಾರೆ.

ಇಂತಹ ಪಾಕಿಸ್ತಾನ ನಮಗೆ ಶತ್ರು ರಾಷ್ಟ್ರ, ಭಾರತೀಯರೇನಾದರೂ ಪಾಕ್ ಗಡಿ ದಾಟಿದರೆ ಸಾಕು ಪಟಕ್ಕನೆ ಹಿಡಿದು ತನ್ನ ಬೋನಿನೊಳಗೆ ಹಾಕಿ ಚಿತ್ರ ಹಿಂಸೆಯನ್ನು ಕೊಡುತ್ತಾರೆ.. ಇದು ಇಂದು ನಿನ್ನೆಯ ಕತೆಯಲ್ಲ.. ಭಾರತ ವಿಭಜನೆಗೊಂಡು ಪಾಕ್ ಅನ್ನೋ ಬೀಜ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯೋಕೆ ಪ್ರಾರಂಭವಾಗಾಗಿನಿಂದಲೂ ಇಂಥದ್ದೊಂದು ಕೆಲಸವನ್ನ ಅದು ಸದ್ದಿಲ್ಲದೇ ಮಾಡಿಕೊಂಡು ಬಂದಿದೆ, ಮತ್ತು ಇನ್ನೂ ಬರುತ್ತಲೇ ಇದೆ. ಆದರೆ ಭಾರತದ ಏಕೈಕ ಹಿಂದೂ ಕುಟುಂಬವೊಂದು ರಾಜಾರೋಷವಾಗಿ ಹುಲಿಯಂತೆ ಘರ್ಜಿಸುತ್ತ ಪಾಕಿಸ್ತಾನದಲ್ಲೇ ಬದುಕು ನಡೆಸುತ್ತಿದೆ.. ಅಷ್ಚೇ ಅಲ್ಲ ಭಾರತೀಯರ ತಾಕತ್ತು ಎಂಥದ್ದು ಅನ್ನೋದನ್ನ ಈ ಕುಟುಂಬ ಪಾಕಿಗರಿಗೆ ಆಗಾಗ ತೋರಿಸುತ್ತಲಿದೆ.

ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ, ಇಡೀ ಪಾಕ್ ಈ ಹಿಂದೂ ಕುಟುಂಬಕ್ಕೆ ಹೆದರಿ ಬದುಕುತ್ತಿದ್ದಾರೆ ಎಂದರೆ ನಂಬಲು ಸಾಧ್ಯವೇ?… ನಿಜವಾಗಿ ಅಸಾಧ್ಯವಾದರೂ ಹುಲಿಯಂತೆ ಬದುಕಿ ತೋರಿಸುತ್ತಿದ್ದಾರೆ ಈ ಕುಟುಂಬದವರು.. ಹಾಗಂತ ಪಾಕಿಸ್ತಾನ ಇವರನ್ನು ಹೆದರಿಸೋಕೆ ಹೋಗಿಲ್ಲ ಎಂದುಕೊಳ್ಳಬೇಡಿ. ಹಾಗೆ ಎದುರಿಸೋದಕ್ಕೆ ಅಂತ ಬಂದಾಗ ಇವರು ಸೆಟೆದು ನಿಂತ ಪರಿ ಇದೆ ನೋಡಿ ಅದನ್ನ ನೋಡಿಯೇ ಭಾರತೀಯರ ಗಟ್ಸ್ ಎಂಥದ್ದು ಎಂದು ತಿಳಿದುಕೊಳ್ಳಬೇಕು ಪಾಪಿ ಪಾಕ್ ನವರು.. ಹಾಗಾಗಿಯೇ ಇದುವರೆಗೆ ಈ ಕುಟುಂಬದವರ ವಿರುದ್ಧ ಅವರದ್ದೇ ನೆಲದಲ್ಲಿ ಒಬ್ಬ ಪಾಕಿಯೂ ನಿಲ್ಲೋದಕ್ಕಾಗಿಲ್ಲ.

ರಜಪೂತರ ಧ್ಯೇಯ ವಾಕ್ಯವೊಂದಿದೆ. “ತನ್ನ ಕೊನೆಯ ಉಸಿರು ಇರುವವರೆಗೂ ಶತ್ರುವನ್ನು ಯಾರೂ ಎದುರಿಸುತ್ತಾನೋ ಅವನೇ ನಿಜವಾದ ರಜಪೂತ” ಎಂದು.. ರಜಪೂತರ ಬಗ್ಗೆ ಯಾತಕ್ಕಾಗಿ ಹೇಳ್ತಾ ಇದೇನೇ ಅಂದರೆ ಇಂದಿಗೂ ಅಂತಹ ಧೈರ್ಯಶಾಲಿ ರಜಪೂತ ಕುಟುಂಬವೊಂದು ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನದಲ್ಲಿದೆ ಎಂದರೆ ಒಂದು ಬಾರಿ ಅಚ್ಚರಿಯಾಗುತ್ತೆ ಅಲ್ವಾ?! ಹೌದು, ಪಾಕಿಸ್ತಾನದಲ್ಲಿ ಇನ್ನೂ ರಜಪೂತ ಕುಟುಂಬವೊಂದು ರಾಜಾರೋಷವಾಗಿ ತನ್ನ ರಜಪೂತ ರಕ್ತದ ಶೌರ್ಯತನವನ್ನು ಉಳಿಸುತ್ತಾ, ಹಿಂದೂ ಧರ್ಮವನ್ನು ಪಾಲಿಸುತ್ತಾ, ಪಾಕ್‍ನಲ್ಲಿ ಹುಲಿಯಂತೆ ಘರ್ಜಿಸುತ್ತಾ ಜೀವನ ನಡೆಸುತ್ತಿದ್ದಾರೆ.. ಅಂದು ಮೊಘಲರನ್ನೇ ದಿಗ್ಭ್ರಮೆಗೊಳಿಸಿದ ರಜಪೂತ ಕುಟುಂಬ ಇದೀಗ ಪಾಕಿಸ್ತಾನಿಯರನ್ನು ನಡುಗಿಸುತ್ತಿದೆ.

ರಾಣಾ ಚಂದರ್ ಸಿಂಗ್ ಸೋಧಾ ಮರಣಾ ನಂತರ ಮಗ ರಾಣಾ ಹಮೀರ್ ಸಿಂಗ್ ಸೋಧಾ ಪರ್ಮಾರ್ ಎಂಬವರು ಉಮರ್ ಕೋಟ್ ಸಾಮ್ರಾಜ್ಯದ ಅತ್ಯನ್ನತ ಹಿಂದೂ ಆಡಳಿತಗಾರನಾಗುತ್ತಾರೆ. ಅಧಿಕಾರವನ್ನು ಸ್ವೀಕರಿಸುವ ಮುಂಚೆಯೇ ಇವರು ರಾಜಕೀಯದಲ್ಲಿ ಸಕ್ರೀಯವಾಗಿ ದುಡಿದವರು.. ವಿಜ್ಞಾನ ಮತ್ತು ತಂತ್ರಜ್ಞಾನ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದ್ದವರು.. ಬೆನೆಸಿರ್ ಬುಟ್ಟೋ ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಮಯದಲ್ಲಿ ಇವರು ಕಾರ್ಯ ನಿರ್ವಹಿಸಿದ್ದರು.. ರಾಣಾ ಹಮೀರ್ ಸಿಂಗ್ ಬೆನೆಸಿರ್ ಬುಟ್ಟೋ ಅಧಿಕಾರ ವಹಿಸಿದ್ದ ಸಮಯದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.. ಅದಲ್ಲದೆ ಉಮರ್ ಕೋಟ್‍ನಲ್ಲಿ ನಿಜಾಮರಾಗಿ ಕೂಡಾ ಕೆಲಸ ನಿರ್ವಹಿಸಿದ್ದರು..!! ರಾಣಾ ಚಂದರ್‍ಸಿಂಗ್ ಸೋದಾರ ಮರಣವಾಯಿತೋ ಯಾವಾಗ ರಾಣಾ ಹಮೀರ್‍ಸಿಂಗ್ ಪಟ್ಟಾಭಿಷೇಕವಾಯಿತೋ ನಿಜಕ್ಕೂ ಅದೊಂದು ಅದ್ಭುತ ಕ್ಷಣ ಅಂತಾನೇ ಹೇಳಬಹುದು..

ಅದರಲ್ಲೂ ರಾಜಸ್ಥಾನಿ ರಾಜಕುಮಾರನ ಕಿರೀಟವನ್ನು ಧರಿಸಿರುವ ಸಂದರ್ಭ ಕಣ್ಣಂಚಿನಲ್ಲಿ ಖುಷಿಯಿಂದ ನೀರು ತುಂಬುವುದಂತೂ ಖಂಡಿತ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಿಂದ ಪ್ರವೇಶಿಸಿದರೆ ಉಮರ್ ಕೋಟ್ ಪಾಕಿಸ್ತಾನದ ಮೊದಲ ರೈಲ್ವೆ ನಿಲ್ದಾಣವಾದ ಖೋಕ್ರಾಪರ್ನಿಂದ 40 ಕಿ.ಮೀ ದೂರದಲ್ಲಿದೆ.ಹೀಗೆ 1990ರಲ್ಲಿ ರಾಣಾ ಹಮೀರ್ ಸಿಂಗ್ ಪೀಪಲ್ಸ್ ಪಾರ್ಟಿಯನ್ನು ತೊರೆದು ತನ್ನದೇ ಆದ ಒಂದು ಪಕ್ಷವನ್ನು ಆರಂಭಿಸುತ್ತಾರೆ.. ಅದುವೇ “ಪಾಕಿಸ್ತಾನ್ ಹಿಂದೂ ಪಾರ್ಟಿ” (ಪಿಹೆಚ್‍ಐ).. ಅವರು ತಮ್ಮ ಪಕ್ಷಕ್ಕೆ ಕೇಸಸರಿದ್ವಜ ಅದರ ಮಧ್ಯದಲ್ಲಿ ಓಂ ಮತ್ತು ತ್ರಿಶೂಲವನ್ನು ಹೊಂದಿರುವಂತಹ ದ್ವಜವನ್ನು ತನ್ನ ಪಕ್ಷದ ಸಂಕೇತವಾಗಿ ಒಳಸುತ್ತಾರೆ.. ಈ ವಿಷಯವಾಗಿ ಪಾಕಿಸ್ತಾನದಲ್ಲಿ ಅನೇಕರು ಇವರ ವಿರುದ್ಧ ಹೋರಾಟ ಕೂಡಾ ಮಾಡುತ್ತಾರೆ.. ಕಾರಣಾಂತರಗಳಿಂದ ಈ ದ್ವಜವನ್ನು ಕೂಡಾ ಬದಲಿಸಬೇಕಾಯಿತು..

ಪಾಕಿಸ್ತಾನಿಯರಿಗೆ ಭಾರತೀಯರೆಂದರೆ ತಡೆಯಲಾರದ ಉರಿ.. ಭಯೋತ್ಪಾದಕರನ್ನು ಸಾಕಿ ಸಲಹುವುದರ ಮೂಲಕ ಉಗ್ರರನ್ನು ಭಾರತದ ವಿರುದ್ಧ ಛೂ ಬಿಡುವುದೇ ಪಾಕಿಸ್ತಾನದ ಕೆಲಸ. ಭಾರತೀಯರೇನಾದರೂ ಪಾಕ್ ಗಡಿ ದಾಟಿದರೆ ಸಾಕು ಪಟಕ್ಕನೆ ಹಿಡಿದು ಪಾಕ್ ತನ್ನ ಬೋನಿನೊಳಗೆ ಹಾಕಿ ಚಿತ್ರ ಹಿಂಸೆಯನ್ನು ಕೊಡುತ್ತಾರೆ.. ಆದರೆ ಭಾರತದ ಏಕೈಕ ಹಿಂದೂ ಕುಟುಂಬವೊಂದು ರಾಜಾರೋಷವಾಗಿ ಹುಲಿಯಂತೆ ಘರ್ಜಿಸಿ ಇಡೀ ಪಾಕಿಸ್ತಾನವನ್ನು ಈ ಹಿಂದೂ ಕುಟುಂಬಕ್ಕೆ ಹೆದರಿ ಬದುಕುತ್ತಿದ್ದಾರೆ ಎಂದರೆ ನಂಬಲು ಸಾಧ್ಯವೇ? ನಿಜವಾಗಿ ಅಸಾಧ್ಯವಾದರೂ ಹುಲಿಯಂತೆ ಬದುಕಿ ತೋರಿಸುತ್ತಿದ್ದಾರೆ ಈ ರಜಪೂತ ಕುಟುಂಬ..

ಅದಲ್ಲದೆ ಪರ್ವಜ್ ಮುಷರಫ್ ಕೂಡಾ ರಾಣಾ ಹಮೀರ ಸಿಂಗ್‍ನಿಗೆ ಏನಾದರೂ ಮಾಡಿ ಬೆದರಿಕೆ ಹಾಕಬೇಕೆಂದು ಬಂದು ಮುಖಭಂಗಕ್ಕೀಡಾಗಿದ್ದನು. ರಾಣಾ ಹಮೀರ್ ಸಿಂಗ್ ಜೀವ ಬೆದರಿಕೆಯನ್ನು ಹಾಕಿದ ಫರ್ವೇಜ್ ಮುಷರಫ್‍ನಿಗೆ ಮುಖಕ್ಕೆ ಹೊಡೆದ ರೀತಿದ ಆಡಿದ ಮಾತು ಕೇಳಿದರೆ ನಿಜವಾಗಿ ಒಮ್ಮೆ ಪ್ರತೀಯೊಬ್ಬ ಭಾರತೀಯನ್ನು ಮೈನವಿರೇಳಿಸುತ್ತದೆ. ನಮಗೆ ನೀವು ಹೆದರಿಸಲು ನಾವು ದರೋಡೆಕೋರರಲ್ಲ, ಕಳ್ಳ ಸಾಗಾಣಿಕೆ ಮಾಡಿಲ್ಲ, ಸರಕಾರದ ಹಣವನ್ನು ಎಂದೂ ಲೂಟಿ ಮಾಡಿಲ್ಲ. ಯಾವ ಅಕ್ರಮ ವ್ಯಾಪಾರವನ್ನು ಮಾಡಲೂ ಹೊರಟಿಲ್ಲ ನಮಗೆ ಯಾರ ಬಗ್ಗೆಯೂ ಭಯವಿಲ್ಲ ಎನ್ನುತ್ತಾರೆ ಈ ವೀರ ಹಿಂದೂ ಸೇನಾನಿ…

ಧರ್ಮದ ಹೆಸರಲ್ಲಿ ನಮಗೆ ಯಾರೂ ಬೆದರಿಕೆ ಹಾಕಿದರೆ ನಾವು ಸುಮ್ಮನೆ ಬಿಡಲ್ಲ. ನಾವು ಯಾವ ಗುಳ್ಳೆ ನರಿಗೂ ಹೆದರುವವರಲ್ಲ. ಎಲ್ಲಿಯವರೆಗೆ ನಮ್ಮ ಪ್ರಾಣ ಇರುತ್ತದೋ ಅಲ್ಲಿಯವರೆಗೆ ನಾವು ರಾಜಾರೋಷದಿಂದ ಹೋರಾಡುತ್ತೇವೆ. ನಮ್ಮನ್ನು ಬೆದರಿಸಿ ಗೆಲ್ಲೋಕೆ ಸಾಧ್ಯವಿಲ್ಲ ಎಂದು ಹುಲಿಯಂತೆ ಘರ್ಜಿಸಿದ್ದು ಇದೇ ರಾಣಾ ಹಮೀರ್ ಸಿಂಗ್ ಸೋಧಾ. ಅಂದು ಯಾವ ರೀತಿ ಮೊಘಲರು ರಜಪೂತರ ಆರ್ಭಟಕ್ಕೆ ತತ್ತರಿಸಿ ಹೋಗಿದ್ದರೋ ಇಂದು ಪಾಕಿಸ್ತಾನದಲ್ಲೂ ಈ ರಜಪೂತ ಹಿಂದೂ ಕುಟುಂಬಕ್ಕೆ ತತ್ತರಿಸಿ ಹೋಗಿವೆ.ಈ ಕುಟುಂಬಕ್ಕೆ ಒಮ್ಮೆ ಬೆದರಿಕೆ ಹಾಕಿದ್ದಕ್ಕೆ ಪಾಕ್‍ನಲ್ಲಿ ಜೀವಿಸುತ್ತಿರುವ ಹಿಂದೂ ಹುಲಿ, ರಜಪೂತ ದೊರೆ ರಾಣಾ ಹಮೀರ್ ಸಿಂಗ್ ಸೋಧಾ ನಿಜವಾದ ಹುಲಿಯಂತೆ ಘರ್ಜಿಸಿ ಫರ್ವೇಜ್ ಮುಷರಫ್ ಎಂಬ ನರಿಯನ್ನು ಓಡಿಸಿದ ಪರಿ ನಿಜವಾಗಿಯೂ ಗ್ರೇಟ್..

ಈ ಕುಟುಂಬದ ಭಯವು ಪಾಕಿಸ್ತಾನದಲ್ಲೆಲ್ಲಾ ಬಲವಾಗಿ ಹರಡಿದೆ.. ಪಾಕಿಸ್ತಾನದ “ರಜಪೂತ ಹಿಂದೂ ಹುಲಿ” ಗೆ ನಿಜವಾಗಿಯೂ ನಾವು ಗೌರವ ಸೂಚಿಸಲೇ ಬೇಕು.. ಅವರೇ ನಮಗೆಲ್ಲಾ ಸ್ಫೂರ್ತಿಯಾಗಬೇಕು. ಹೌದು 2009 ರಲ್ಲಿ   ತನ್ನ ತಂದೆ ಮರಣಾ ನಂತರ ಹಿರಿಯ ಮಗನಾದ ರಾಣಾ ಹಮೀರ್ ಸಿಂಗ್ ಸೋಧಾರಿಗೆಗೆ ಪಟ್ಟಾಭಿಷೇಕವನ್ನು ಮಾಡಿದಾಗ. ಆ ಸಮಯದಲ್ಲಿ  ಭಾರೀ ಸಂಖ್ಯೆಯ ಹಿಂದೂಗಳು ಮತ್ತು ಮುಸ್ಲಿಮರು ಪಾಲ್ಗೊಂಡಿದ್ದರು. ಇಂಡೋ ಪಾಕಿಸ್ತಾನದ ಗಡಿಯಲ್ಲಿ ಇವರಿಗೆ ಪಟ್ಟಾಭಿಭಿಷೇಕವನ್ನು ಮಾಡಲಾಯಿತು. ಹಮೀರ್ ಸಿಂಗ್ ರಾಜ ವೈಭೋಗದಂತೆ ಕಿರೀಟ ಧಾರಣೆಯನ್ನು ಮಾಡಲಾಯಿತು.. ಇದಕ್ಕೆ ಇಡೀ ಪಾಕ್ ಸಾಕ್ಷಿಯಾಯಿತು.. ಕಣ್ಣೆದುರಲ್ಲೇ ಇಷ್ಟೆಲ್ಲಾ ನಡೆಯ ಬೇಕಾದರೂ ಏನೂ ಮಾಡೋದಕ್ಕೆ ಆಗದ ಇವರು ಭಾರತದಲ್ಲಿ ಏನು ಕಿತ್ತುಕೊಳ್ಳಲು ಸಾಧ್ಯ ಎಂಬುವುದನ್ನು ನಾವು ಯೋಚಿಸಬೇಕಾಗಿದೆ.. ಹಿಂದೂಗಳು ಒಗ್ಗಟ್ಟಾಗ ಬೇಕು ಅಷ್ಟೆ… ಪಾಕಿಸ್ತಾನದಂತಹ ಯಾವ ಗೊಡ್ಡು ಬೆದರಿಕೆಗೂ ನಾವು ಅಂಜಬಾರದು.

LEAVE A REPLY

Please enter your comment!
Please enter your name here