Home Crime ಪಿಜಿಯಲ್ಲಿ ರಾಜಾರೋಷವಾಗಿ ಲ್ಯಾಪ್‌ಟಾಪ್ ಎಗರಿಸಿದ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ…

ಪಿಜಿಯಲ್ಲಿ ರಾಜಾರೋಷವಾಗಿ ಲ್ಯಾಪ್‌ಟಾಪ್ ಎಗರಿಸಿದ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ…

123
0
SHARE

ಪಿಜಿಗೆ ನುಗ್ಗಿದ ಕಳ್ಳರು ಲ್ಯಾಪ್‌ಟಾಪ್ ದೋಚಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ ನಡೆದಿದೆ…

ರಾಜಾರೋಷವಾಗಿ ಜೆಂಟ್ಸ್ ಪಿಜಿಯೊಳಗೆ ನುಗ್ಗಿದ ಕಳ್ಳ ಅರುಣ್ ಎಂಬ ವಿದ್ಯಾರ್ಥಿಯ ಲ್ಯಾಪ್ ಟಾಪ್ ಎಗರಿಸಿದ್ದಾರೆ. ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ…

ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here