Home Crime ಪೇದೆಯ ಜೊತೆ ಒಪ್ಪಿ ಲೈಗಿಂಕ ಸಂಪರ್ಕ ಬೆಳೆಸಿ ತಾನೇ ರೇಡ್ ಮಾಡಿಸಿಕೊಂಡಿದ್ದಾಳೆ..?! ಲೈಂಗಿಕವಾಗಿ ಬಳಸಿಕೊಂಡಿದ್ದಕೆ ಪರಿಹಾರ...

ಪೇದೆಯ ಜೊತೆ ಒಪ್ಪಿ ಲೈಗಿಂಕ ಸಂಪರ್ಕ ಬೆಳೆಸಿ ತಾನೇ ರೇಡ್ ಮಾಡಿಸಿಕೊಂಡಿದ್ದಾಳೆ..?! ಲೈಂಗಿಕವಾಗಿ ಬಳಸಿಕೊಂಡಿದ್ದಕೆ ಪರಿಹಾರ ನೀಡಲಿಲ್ಲಾ ಎಂದು ಯುವತಿ ದೂರು..!?

1695
0
SHARE

ಬೆಂಗಳೂರಿನ ಮೈಸೂರು ರಸ್ತೆಯ ಪೊಲೀಸ್ ಕ್ವಾಟ್ರರ್ಸ್ ನಲ್ಲಿ, ಬಿಜಾಪುರದ ಪೊಲೀಸ್ ಪೇದೆ ಮಹಾದೇವ್ ಎಂಬಾತನು ನಗರದ ಅಮ್ಮಣ್ಣಿ ಕಾಲೇಜ್ ವಿದ್ಯಾರ್ಥಿನಿ ಪೂಜಾ ಕುಮಾರಿ ಜೋತೆ ಪ್ರಣಯದಲ್ಲಿ ತೊಡಗಿದ್ದ ವೇಳೆ, ಯುವತಿಯ ಮತ್ತೊಬ್ಬ ಲವರ್ ರಮೇಶ್ ಎಂಬಾತನಿಗೆ ಲೋಕೆಶನ್ ಶೆರ್ ಮಾಡಿ ಕಾಟನ್ ಪೇಟೆ ಪೊಲೀಸರೊಂದಿಗೆ ರೇಡ್ ಮಾಡಿಸಿಕೊಂಡಿದ್ದಾಳೆ…

ಯುವತಿ ಹಾಗೂ ಪೇದೆ ಕಳೆದ 6 ತಿಂಗಳಿಂದ ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕವಾಗಿ ಸೇರುತ್ತಿದ್ದು, ಇದನ್ನೆ ಬಂಡವಾಳ ಮಾಡಿಕೊಂಡ ಯುವತಿ ಪೂಜಾ ಕುಮಾರಿ 1 ಲಕ್ಷ ಹಣ ತನಗೆ ಪರಿಹಾರವಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ…

ಹಣ ನೀಡಲು ಮಹಾದೇವ್ ನಿರಾಕರಿಸಿದ್ದ ವೇಳೆ ತನ್ನ ಪ್ರಿಯಕರನ ಜೋತೆ ಸೆರಿ ಸಂಚು ರೂಪಿಸಿದ್ದಳಂತೆ, ಸದ್ಯ ಲೈಂಗಿಕವಾಗಿ ಬಳಸಿಕೊಂಡಿದ್ದಕೆ ಪರಿಹಾರ ನೀಡಲಿಲ್ಲಾ ಎಂದು ಯುವತಿ ದೂರು ನೀಡಿದ್ದರೆ…

ಇತ್ತ ಪೊಲೀಸಪ್ಪ ಕೂಡ ತನ್ನ ಜೋತೆ ಪರಸ್ಪರ ಒಪ್ಪಿಗೆ ಮೇರೆಗೆ ಸೇರಿದ್ದ ಪೂಜಾ ಕುಮಾರಿ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ದೂರು ನೀಡಿದ್ದಾನೆ, ಸದ್ಯ ಎರಡು ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ ಪೇಟೆ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ..

LEAVE A REPLY

Please enter your comment!
Please enter your name here