Home Crime ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಚಳಿ ಬಿಡಿಸಿದ ನಾರಿ ಮಣಿಯರು..!! ಪೊಲೀಸ್ ಠಾಣೆ ಪೀಸ್-ಪೀಸ್..ವಿಡಿಯೋ ಫುಲ್...

ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಚಳಿ ಬಿಡಿಸಿದ ನಾರಿ ಮಣಿಯರು..!! ಪೊಲೀಸ್ ಠಾಣೆ ಪೀಸ್-ಪೀಸ್..ವಿಡಿಯೋ ಫುಲ್ ವೈರಲ್

1593
0
SHARE

ಎಲ್ಲದಕ್ಕೂ ಒಂದು ಲಿಮಿಟ್ ಅನ್ನೋದು ಇರುತ್ತೆ ಅನ್ನೋದಕ್ಕೆ ಆಂಧ್ರದ ನೆಲ್ಲೂರಿನಲ್ಲಿ ನಡ್ದಿರೋ ಘಟನೆಯೇ ಸಾಕ್ಷಿ…ಆಂಧ್ರದ ರಾಪುರ ಅನ್ನೋ ಹಳ್ಳಿಯಲ್ಲಿ ಪೊಲೀಸ್ರದ್ದು ಹಾವಳಿ ಜಾಸ್ತಿಯಾಗಿತ್ತು. ಕುಡ್ಕೊಂಡು ಮನೆಗೆ ಹೋಗ್ತಿದ್ದೀರಾ ಅಂತಾ ಮೂರು ಜನ ದಲಿತ ಹುಡ್ಗರನ್ನಾ ಕರ್ಕೊಂಡು ಹೋಗಿ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಕೊಟ್ಟಿದ್ದಾರೆ…

ಅದ್ಯಾವಾಗ ಹುಡ್ಗುರು ಸ್ಟೇಷನ್ ನಿಂದ ಕುಟ್ಕೊಂಡು ಆಚೆ ಬಂದ್ರೋ ಇಡೀ ರಾಪುರ ಗ್ರಾಮಸ್ಥರು ರೊಚ್ಚಿಗೆದ್ದಿ ಬಿಟ್ರು.ಏನೂ ಮಾಡದ ಅಮಾಯಕರನ್ನಾ ಯಾವಾನೋ ರಾಜಕಾರಣಿ ಹೇಳ್ದ ಅಂತಾ ಕರ್ಕೊಂಡು ಹೋಗಿ ರಿಪೇರಿ ಮಾಡಿದ್ದ ಪೊಲೀಸ್ರಿಗೆ ಕೊಟ್ರು ನೋಡಿ ಕೆಲ್ಸ. ಹೆಂಗಸ್ರು ಮಕ್ಕಳು ಮುದುಕುರೆಲ್ಲಾ ಸ್ಟೇಷನ್ ಗೆ ನುಗ್ಗಿ ಪೊಲೀಸ್ ಸ್ಟೇಷನ್ ಒಳಗೆ ಇದ್ದ ಸಬ್ ಇನ್ಸಪೆಕ್ಟರ್, ಕಾನ್ಸಟೇಬಲ್ ಎಲ್ಲರಿಗೂ ಹಣ್ಣುಗಾಯಿ ನೀರುಗಾಯಿ ಮಾಡಿದ್ರು…

ಹೆಣ್ಣು ಮಗು ಹೆತ್ತ ಕಾರಣಕ್ಕೆ ಗಂಡನೇ ಹೆಂಡತಿಗೆ ವಿಷ ಕುಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಥಣಿ ತಾಲೂಕಿನ ಕಲ್ಲೊತಿ ಗ್ರಾಮದಲ್ಲಿ ರೂಪ ಭಜಂತ್ರಿ ಎಂಬುವವರಿಗೆ ಪತಿ ಶ್ರೀಶೈಲ್ ಬಂಜಂತ್ರಿ ವಿಷ ಪ್ರಾಷಾನ ಮಾಡಿದ್ದಾರೆ, ಈಗಾಗಲೇ 6 ಹೆಣ್ಣುಮಕ್ಕಳನ್ನು ಹೆತ್ತಿದ್ಗ ರೂಪಾ ಸದ್ಯ 7 ತಿಂಗಳ ಗರ್ಭಿಣಿಯಾಗಿದ್ದಳು…

ಈ ಹಿನ್ನೆಲೆಯಲ್ಲಿ ಮತ್ತೆ ಹೆಣ್ಣಾಗುವ ಅನುಮಾನ ಪಟ್ಟ ಪತಿ ವಿಷವುಣಿಸಿದ್ದಾನೆ. ಅಥಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೂಪಾ ಜೀವನ್ಮರಣದ ಜೊತೆ ಹೋರಾಟ ನಡೆಸುತ್ತಿದ್ದಾಳೆ. ಘಟನೆ ಸಂಬಂಧ ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here