Home District ಪ್ರಧಾನಿ ಮೋದಿಗೆ ಬಹಿರಂಗವಾಗಿ ಸವಾಲೆಸೆದ ರಾಹುಲ್ ಗಾಂಧಿ..?!”ಲೂಟಿ ಮಾಡಿದ ಹಣ ಅನಿಲ್ ಅಂಬಾನಿಗೆ ನೀಡಿದ್ದಾರೆ ಮೋದಿ”

ಪ್ರಧಾನಿ ಮೋದಿಗೆ ಬಹಿರಂಗವಾಗಿ ಸವಾಲೆಸೆದ ರಾಹುಲ್ ಗಾಂಧಿ..?!”ಲೂಟಿ ಮಾಡಿದ ಹಣ ಅನಿಲ್ ಅಂಬಾನಿಗೆ ನೀಡಿದ್ದಾರೆ ಮೋದಿ”

2009
0
SHARE

ರಫೆಲ್ ಯುದ್ದವಿಮಾನ ಖರಿದಯಲ್ಲಿ ಹಗರಣ ನಡೆದಿದೆ.ಯುದ್ದವಿಮಾನ ಖರಿದಿಗೆ ಹತ್ತು ದಿನದ ಹಿಂದೆ ಹುಟ್ಟಿಕೊಂಡ ಸಂಸ್ಥೆಗೆ ನೀಡಿದ್ದಾರೆ.ಬೇಟಿ ಪಡಾವೋ ಬೇಟಿ ಬಚಾವೋ ಅಂತಾ ಮೋದಿ ಹೇಳಿದ್ದಾರೆ.ಆದ್ರೆ ಬೇಟಿ ಬಚಾವೋ ಅಂದ್ರೆ ಯಾರಿಂದ ಬಚಾವ್ ಮಾಡಬೇಕು ಅಂತಾ ಹೇಳಿಲ್ಲ.ಉತ್ತರ ಪ್ರದೇಶದಲ್ಲಿ ಬಿಜೆಪಿಯವರಿಂದಲೆ ಯುವತಿಯ ಮೇಲೆ ಅತ್ಯಾಚಾರ ಆಗಿದೆ.

ರಫೆಲ್ ಯುದ್ದ ವಿಮಾನ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಗೆ ಚರ್ಚೆಗೆ ಅಹ್ವಾನ ನಿಡೀದ ರಾಗ.ಬೀದರ್ ನ ಜನದ್ವನಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಹೇಳಿಕೆ.ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ಬೀದರ್‌ನಲ್ಲಿ ನಡೆದ ಜನಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಲೂಟಿ ಮಾಡಿದ ಹಣವನ್ನು ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರಿ ಹಗರಣ ನಡೆದಿದೆ. ಹತ್ತು ದಿನ ಹಿಂದೆ ಹುಟ್ಟಿಕೊಂಡ ಸಂಸ್ಥೆಗೆ ಖರೀದಿ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಚೌಕಿದಾರ್ ಒಂದು ವಿಮಾನವನ್ನ 1600 ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ. ಖರೀದಿ ಗುತ್ತಿಗೆಯನ್ನು ಅಂಬಾನಿಗೆ ನೀಡಿದ್ದಾರೆ. ಮೋದಿಯ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಮ್ ದೇಶದ ಜನರಿಗೆ ಸುಳ್ಳು ಹೇಳಿದ್ದಾರೆ. ಫ್ರಾನ್ಸ್ ಕೆ ಸಾಥ್ ಸಿಕ್ರೆಟ್ ಪ್ಯಾಕ್ ಇದೆ ಅಂತಾ ಹೇಳಿದ್ದಾರೆ. 500 ಕೋಟಿಯ ರಫೆಲ್ ಯುದ್ಧವಿಮಾನವನ್ನು 1600 ಕೋಟಿ ನೀಡಿ ಖರೀದಿ ಮಾಡಲಾಗಿದೆ.

ಲೋಕಸಭೆಯಲ್ಲಿ ಮೋದಿ ಗೆ ‌ರಫೆಲ್ ಬಗ್ಗೆ ಕೇಳಿದ್ರೆ ಉತ್ತರ ನೀಡಲಿಲ್ಲ. ರಫೆಲ್ ಬಿಟ್ಟು ಬೇರೆಲ್ಲದರ ಬಗ್ಗೆ ಮೋದಿ ಮಾತಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ತೈಲ ಬೆಲೆ ಏರಿಕೆ ಪ್ರಸ್ತಾಪ ಮಾಡಿದ ರಾಹುಲ್ ಗಾಂಧಿ, ಯುಪಿಯ ಸಮಯದಲ್ಲಿದ್ದ ಪೆಟ್ರೋಲ್ ಬೇಲೆ ಏನು…? ಮೋದಿ ಅಧಿಕಾರದ ಅವಧಿಯಲ್ಲಿ ಎಲ್ಲಿಗೆ ಬಂದಿದೆ ಪೆಟ್ರೋಲ್ ಬೇಲೆ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here