Home Crime ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಂದ ಮಹಿಳೆ..!? ಜಮೀನಿನಲ್ಲಿ ಶವ ಎಸೆದಿದ್ದವರು ಈಗ ಅಂಧರ್..!!

ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಂದ ಮಹಿಳೆ..!? ಜಮೀನಿನಲ್ಲಿ ಶವ ಎಸೆದಿದ್ದವರು ಈಗ ಅಂಧರ್..!!

657
0
SHARE

ವ್ಯಕ್ತಿಯೊಬ್ಬರ ಸಾವು ಪ್ರಕರಣ.ಸಾವಿನ ಪ್ರಕರಣಕ್ಕೆ ಸಿಕ್ಕಿತು ಸ್ಟೋಟಕ ತಿರುವು.ಅನೈತಿಕ ಸಂಬಂಧಕ್ಕೆ ವ್ಯಕ್ತಿಯೊಬ್ಬ ನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆ. ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬರ ಸಾವು ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಅನೈತಿಕ ಸಂಬಂಧಕ್ಕೆ ಪ್ರಿಯಕರನೊಂದಿಗೆ ಪತ್ನಿ ಸೇರಿಕೊಂಡು ಕೊಲೆ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.ಜಮೀನಿನ ಮಾಲಕ ಸಿದ್ದಪ್ಪ ಸವದತ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು…

ಪೊಲೀಸರ ತನಿಖೆಯಿಂದ ಬಯಲಾಯಿತು ಸತ್ಯ.ತನಿಖೆ ಆರಂಭಿಸಿದ ನವನಗರ ಪೊಲೀಸರು ಕೊಲೆ ಮಾಡಿದ ಇಬ್ಬರ ಬಂಧನ.ತನ್ನ ಅನೈತಿಕ ಸಂಬಂಧಕ್ಕೆ ಗಂಡ ಸಮಸ್ಯೆಯಾಗಿದ್ದಾನೆಂದು ಮಹಮ್ಮದ್ ರಫಿ ಹೆಂಡತಿ ವ್ಯಕ್ತಿಯೊಂದಿಗೆ ಸೇರಿಕೊಂಡು ಕೊಲೆ ಜುಲೈ 11 ರಂದು ಹುಬ್ಬಳ್ಳಿಯ ಮಾರಡಗಿ ರಸ್ತೆಯ ಜಮೀನೊಂದರಲ್ಲಿ ಮಹಮ್ಮದ್ ರಫಿ ಆಯಟ್ಟಿ ಶವ ಪತ್ತೆಯಾಗಿತ್ತು.ಈ ವೇಳೆ ಜಮೀನಿನ ಮಾಲೀಕ ಸಿದ್ದಪ್ಪ ಸವದತ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು…

ತನಿಖೆ ಆರಂಭಿಸಿದಾಗ ಸತ್ಯ ಬಯಲಾಗಿದೆ. ಪೊಲೀಸರ ತನಿಖೆಯಿಂದ ಹೊರಬಿದ್ದಿತು ಸ್ಪೋಟಕ ಸತ್ಯ.ಕೊಲೆ ಮಾಡಿದ ಶಬನಾ ಮಹಮ್ಮದ್ರಫಿ ಆಯಟ್ಟಿ ಮತ್ತು ಭಾಷಾಸಾಬ್ ಧಾರವಾಡ ಬಂಧನ.ಹುಬ್ಬಳ್ಳಿಯ ತೊರವಿಹಕ್ಕಲ ನಿವಾಸಿಗಳು.ಭಾಷಾನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಶಬನಾತನ್ನ ಅನೈತಿಕ ಸಂಬಂಧಕ್ಕೆ ಗಂಡ ಸಮಸ್ಯೆಯಾಗಿದ್ದಾನೆಂದು ಮಹಮ್ಮದ್ ರಫಿ ಹೆಂಡತಿ ವ್ಯಕ್ತಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ…

ಇನ್ನೂ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ತನ್ನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆಂದುಕೊಂಡು ಕೊಲೆ.ಇಬ್ಬರು ಸೇರಿಕೊಂಡು ಮಹಮ್ಮದ್ ರಫಿ ನನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಕುತ್ತಿಗೆಗೆ ಜೊಡೆದು ಕೊಲೆ ಮಾಡಿದ್ದರು.ಇಬ್ಬರನ್ನೂ ಬಂಧಿಸಿ ಜೈಲಿಗೆ ಅಟ್ಡಿದ ನವನಗರ ಪೊಲೀಸರು…

LEAVE A REPLY

Please enter your comment!
Please enter your name here