Home Cinema ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರಾಜಕೀಯಕ್ಕೆ ಎಂಟ್ರಿ..! ಯಾವ ಪಕ್ಷ..? ಯಾವ ಕ್ಷೇತ್ರ..?

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರಾಜಕೀಯಕ್ಕೆ ಎಂಟ್ರಿ..! ಯಾವ ಪಕ್ಷ..? ಯಾವ ಕ್ಷೇತ್ರ..?

91
0
SHARE

ಚುನಾವಣಾ ರಣರಂಗಕ್ಕೆ ಫೈರಿಂಗ್ ಸ್ಟಾರ್ ವೆಂಕಟ್. ಬೆಂಗಳೂರಿನ ಆರ್.ಆರ್.ನಗರದಿಂದ ಕಣಕ್ಕೆ. “ಮುಂದಿನ ಪ್ರಧಾನಿ ನಾನೇ” ಎಂದ ವೆಂಕಟ್. ಸುದ್ದಗೋಷ್ಠಿ ನಡೆಸಿ ಸ್ಪರ್ಧೆ ಬಗ್ಗೆ ಖಚಿತಪಡಿಸಿದ ವೆಂಕಟ್. ಇನ್ನೆರಡು ದಿನದಲ್ಲಿ ಯಾವಪಕ್ಷದಿಂದ ಎಂಬುದನ್ನು ಖಚಿತಪಡಿಸುತ್ತೇನೆ.         ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ಕ್ಲಿಕ್ ಮಾಡಿ..

ರಾಜಕೀಯ ನಾಯಕರಿಗೆ ಟಾಂಗ್ ಕೊಡಲು ರೆಡಿ ಎಂದ ಫೈರಿಂಗ್ ಸ್ಟಾರ್. ದೇಶದ ಚುಕ್ಕಾಣಿ ಹಿಡಿಯಲು ಉತ್ಸುಕರಾಗಿರುವ ವೆಂಕಟ್…

LEAVE A REPLY

Please enter your comment!
Please enter your name here