Home Elections 2018 “ಬಡವರಿಗೆ ಶೇವಿಂಗ್,ಕಟಿಂಗ್ ಫ್ರೀ,ಪ್ರೇಮ ವಿವಾಹಕ್ಕೆ 50000,”..!! ವಾಟಾಳ್ ನಾಗರಾಜ್ ಡಿಫ್ರೆಂಟ್ ಪ್ರಣಾಳಿಕೆ ಬಿಡುಗಡೆ..!!

“ಬಡವರಿಗೆ ಶೇವಿಂಗ್,ಕಟಿಂಗ್ ಫ್ರೀ,ಪ್ರೇಮ ವಿವಾಹಕ್ಕೆ 50000,”..!! ವಾಟಾಳ್ ನಾಗರಾಜ್ ಡಿಫ್ರೆಂಟ್ ಪ್ರಣಾಳಿಕೆ ಬಿಡುಗಡೆ..!!

784
0
SHARE

ಈಗಾಗಲೇ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇನ್ನುಳಿದ ಪಕ್ಷಗಳು ಪ್ರಣಾಳಿಕೆ ಸಿದ್ದಪಡಿಸಿ ಕೈಯಲ್ಲಿಡಿದಿಟ್ಟುಕೊಂಡಿವೆ…

ಇದರ ಮಧ್ಯೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಮ್ಮ ಪ್ರಣಾಳಿಕೆಯ ಕೆಲವೊಂದು ಹೈಲೈಟ್ಸ್‌ಗಳನ್ನ ಹೇಳಿದ್ದಾರೆ. ಇವುಗಳನ್ನ ಕೇಳಿದ್ರೆ, ಅಚ್ಚರಿ ಪಟ್ರು ತಪ್ಪೇನಿಲ್ಲ…ಯಾಕಂದ್ರೆ, ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ… ಹೇರ್ ಕಟ್ಟಿಂಗ್, ಶೇವಿಂಗ್ ವ್ಯವಸ್ಥೆ. ಕತ್ತೆಯನ್ನ ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಲು ಯೋಚನೆ, ಪ್ರೇಮಿಗಳ ದಿನಾಚರಣೆಗೆ ಸರ್ಕಾರಿ ರಜೆ ಘೋಷಣೆ, ಪ್ರೇಮ ವಿವಾಹಕ್ಕೆ 50000 ಗೌರವ ಧನಸಹಾಯ,..
ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ, ಬಡ ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ಹಣ, ಆಟೋ ರಿಕ್ಷಾದವರಿಗೆ ರೈನ್ ಕೋಟ್ ಈಗೆ ಪ್ರಣಾಳಿಕೆಯಲ್ಲಿನ ಹತ್ತು ಹಲವು ಹೈಲೈಟ್ಸ್‌ಗಳನ್ನ ವಾಟಾಳ್ ನಾಗರಾಜ್ ಎತ್ತಿಹಿಡಿದಿದ್ದಾರೆ…

LEAVE A REPLY

Please enter your comment!
Please enter your name here