Home District ಬಬಲೇಶ್ವರ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ.? M.B.ಪಾಟೀಲ್ ಮತ್ತು ಪಾಟೀಲ್...

ಬಬಲೇಶ್ವರ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ.? M.B.ಪಾಟೀಲ್ ಮತ್ತು ಪಾಟೀಲ್ ನಡುವೆ ತೀವ್ರ ಪೈಟೋಟಿ..!!

2381
0
SHARE

ಧರ್ಮಯುದ್ಧದಲ್ಲಿ ಗೆಲ್ತಾರಾ ಸಚಿವ ಎಂ.ಬಿ.ಪಾಟೀಲ್?ಲಿಂಗಾಯತರನ್ನ ಒಡೆದು ಆಳುವ ನೀತಿಗೆ ಬೆಲೆ ತೆರ್ತಾರಾ?ಪಂಚಪೀಠಾಧೀಶರು ಧರ್ಮದ ಹೆಸರಿನಲ್ಲಿ ಬಿಜೆಪಿ ಪರ ನಿಲ್ತಾರಾ?
ನೀರಾವರಿ ಸಚಿವರಿಗೆ ಬಿಜೆಪಿಯ ವಿಜುಗೌಡ ಪಾಟೀಲ ತೀವ್ರ ಪೈಪೋಟಿ.

ಅಭ್ಯರ್ಥಿಗಳು : ಕಾಂಗ್ರೆಸ್- ಎಂ.ಬಿ.ಪಾಟೀಲ್, ಬಿಜೆಪಿ-ವಿಜುಗೌಡ ಪಾಟೀಲ

2013ರ ಚುನಾವಣೆ : ಕಾಂಗ್ರೆಸ್-ಎಂ.ಬಿ.ಪಾಟೀಲ್- 62,061,ವಿಜುಗೌಡ ಪಾಟೀಲ್-ಜೆಡಿಎಸ್-57,706, ರುದ್ರಗೌಡರ್- ಬಿಜೆಪಿ-4067. ಒಟ್ಟು ಮತದಾರರು- 2,20,000
ಜಾತಿ ಲೆಕ್ಕಾಚಾರ:ಲಿಂಗಾಯತ ಪಂಚಮಸಾಲಿ- 37,000, ಲಿಂಗಾಯತ ಗಾಣಿಗ-16,000, ಲಿಂಗಾಯತ ರೆಡ್ಡಿ—14,000, ಲಿಂಗಾಯತ ಆದಿ,ಶೀಲವಂತ, ಬಣಜಿಗ-15,000, ಲಿಂಗಾಯತ ಕೂಡು ಒಕ್ಕಲಿಗ-4,000, ಕುರುಬರು-32,000, ಹಿಂದುಳಿದವರು-30,000, ದಲಿತರು-45,000, ಮುಸ್ಲಿಮರು-18,000

ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ.ಸಚಿವರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಪಾಟೀಲ್ ಗೆ ಶ್ರೀರಕ್ಷೆ.ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ವಿಜುಗೌಡ ಪಾಟೀಲ ಸೇರಿದವರು.

ಕೊನೆ ಗಳಿಗೆಯಲ್ಲಿ ಅಖಾಡದಿಂದ ಹಿಂದೆ ಸರಿದ ಬಿಎಸ್ಪಿ-ಜೆಡಿಎಸ್.ಯಡಿಯೂರಪ್ಪ ವರ್ಚಸ್ಸು ಈ ಕ್ಷೇತ್ರದಲ್ಲಿ ವಿಜುಗೌಡ್ರಿಗೆ ಸಹಕಾರಿಯಾಗಲಿದೆ…
ಹಿಂದುಳಿದವರು, ಮುಸ್ಲಿಮರು ಕೈ ಹಿಡಿದ್ರೆ ಎಂ.ಬಿ. ಪಾಟೀಲ್ ಗೆಲುವು ಸುಲಭ.ಜಾತಿ, ಅನುಕಂಪ ವರವಾದ್ರೆ ವಿಜುಗೌಡ ಪಾಟೀಲ್ ಗೆಲುವು ಖಚಿತ…

LEAVE A REPLY

Please enter your comment!
Please enter your name here