Home Cinema ಬಾಲಿವುಡ್ ನಟ ಇರ್ಫಾನ್ ಖಾನ್ ಗೆ ವಿಚಿತ್ರ ಖಾಯಿಲೆ..!!

ಬಾಲಿವುಡ್ ನಟ ಇರ್ಫಾನ್ ಖಾನ್ ಗೆ ವಿಚಿತ್ರ ಖಾಯಿಲೆ..!!

133
0
SHARE

ಬಾಲಿವುಡ್ ನಟ ಇರ್ಫಾನ್ ಖಾನ್  ನ್ಯೂರೋ ಎಂಡೋ ಕ್ರೈನ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ. ತಮಗಿರೋ ಖಾಯಿಲೆಯನ್ನು ಸ್ವತಃ ಇರ್ಫಾನ್ ಅವರೇ ಟ್ವಿಟರ್‌ನಲ್ಲಿ ಬಹಿರಂಗ ಪಡಿಸಿದ್ದಾರೆ. ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿರೋದಾಗಿ ಅವರೇ ಹೇಳಿಕೊಂಡಿದ್ದಾರೆ.

ಅಭಿಮಾನಿಗಳು ಗಾಬರಿಯಾಗಬೇಡಿ.ನಮ್ಮ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ಎಂದು ಇರ್ಫಾನ್ ಮನವಿ ಮಾಡಿದ್ದಾರೆ. ತಿಂಗಳಾರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್, ತಮ್ಮ ಆರೋಗ್ಯದ ಬಗ್ಗೆ ತಮ್ಮ ಕುಟುಂಬ ಚಿಂತೆಗೀಡಾಗಿದೆ. ಈ ಬಗ್ಗೆ ವದಂತಿ ಹರಡಿಸಬೇಡಿ ಎಂದು  ಅಭಿಮಾನಿಗಳಲ್ಲಿ ಮನವಿ ಮಾಡಿದ್ರು.ಹೀಗೆ ಮನವಿ ಮಾಡಿದ 15 ದಿನಗಳ ಬಳಿಕ ಇರ್ಫಾನ್ ಖಾನ್ ತಮಗಿರೋ ಖಾಯಿಲೆಯನ್ನು ಬಹಿರಂಗ ಪಡಿಸಿದ್ದಾರೆ.ಈ ಎಂಡೋಕ್ರೈನ್ ಟ್ಯೂಮರ್ ದೇಹದ ಯಾವುದೇ ಭಾಗದಲ್ಲಿ ಹಾರ್ಮೊನ್ಸ್ ಉತ್ಪತ್ತಿ ಮಾಡಿ ಬಿಡುಗಡೆ ಮಾಡಲಿದೆ. ಹಾರ್ಮೊನ್ಸ್‌ ಕಣಗಳಿಂದಲೇ ಈ ಎಂಡೋಕ್ರೈನ್ ಟ್ಯೂಮರ್ ವೃದ್ಧಿಯಾಗಲಿದೆ. ಇದು ಈ ಎಂಡೋಕ್ರೈನ್ ಟ್ಯೂಮರ್ ವೃದ್ಧಿಯಾಗುವುದರಿಂದ ಅನಾರೋಗ್ಯಕ್ಕೆ ಕಾರಣವಾಗಲಿದೆ.ನ್ಯೂರೋ ಎಂಡೋ ಕ್ರೈನ್ ಟ್ಯೂಮರ್‌ನಿಂದ ಚೇತರಿಸಿಕೊಳ್ಳುವುದು ಕಷ್ಟ.ಇರ್ಫಾನ್ ಖಾನ್ ಕೂಡ ಇದೇ ರೀತಿಯ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ವಿದೇಶಕ್ಕೆ ತೆರಳಲಿದ್ದಾರೆ..

ಕಾಯಿಲೆಯಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್-15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಖಾನ್-ನ್ಯೂರೋ ಎಂಡೋ ಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಬಾಲಿವುಡ್ ನಟ-ತಮ್ಮ ಖಾಯಿಲೆಯ ಬಗ್ಗೆ ಟ್ವೀಟ್ ಮಾಡಿರುವ ನಟ ಇರ್ಫಾನ್ ಖಾನ್-15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಖಾನ್-ನ್ಯೂರೋ ಎಂಡೋ ಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಬಾಲಿವುಡ್ ನಟ-ತಮ್ಮ ಖಾಯಿಲೆಯ ಬಗ್ಗೆ ಟ್ವೀಟ್ ಮಾಡಿರುವ ನಟ ಇರ್ಫಾನ್ ಖಾನ್-ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ-ನ್ಯೂರೋ ಎಂಡೋ ಕ್ರೈನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ-ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ತೆರಳುತ್ತಿದ್ದೇನೆ-ಅಭಿಮಾನಿಗಳು ಯಾರು ಗಾಬರಿಯಾಗಬಾರದು-ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ…

LEAVE A REPLY

Please enter your comment!
Please enter your name here