Home District ಬಿಎಸ್‌ವೈ ಪುತ್ರ ವಿಜಯೇಂದ್ರನನ್ನು ಸೋಲಿಸಲು ಸ್ವಪಕ್ಷದಲ್ಲೇ ನಡೆದಿತ್ತಂತೆ ಕುತಂತ್ರ..!! ಹಿರಿಯ ಪುತ್ರನ ಹೊಸ ಬಾಂಬ್ ನಿಜಾನಾ..???

ಬಿಎಸ್‌ವೈ ಪುತ್ರ ವಿಜಯೇಂದ್ರನನ್ನು ಸೋಲಿಸಲು ಸ್ವಪಕ್ಷದಲ್ಲೇ ನಡೆದಿತ್ತಂತೆ ಕುತಂತ್ರ..!! ಹಿರಿಯ ಪುತ್ರನ ಹೊಸ ಬಾಂಬ್ ನಿಜಾನಾ..???

3721
0
SHARE

ವರುಣಾ ಸ್ಪರ್ಧೆಯಿಂದ ವಿಜಯೇಂದ್ರ ಸರಿದಿದ್ದರ ಹಿಂದೆ ಸ್ವಪಕ್ಷೀಯರ ಕೈವಾಡ.ಯಡಿಯೂರಪ್ಪ ಹಿರಿಯ ಪುತ್ರ ಬಿ.ವೈ. ರಾಘವೇಂದ್ರ ಗಂಭೀರ ಆರೋಪ.ನನ್ನ ತಮ್ಮ ವಿಜಯೇಂದ್ರನನ್ನು ಸೋಲಿಸಲು ಷಡ್ಯಂತ್ರ ನಡೆಯುತ್ತಿತ್ತು…

ಹೀಗಾಗಿ ವರುಣಾ ಸ್ಪರ್ಧೆಯಿಂದ ವಿಜಯೇಂದ್ರ ಹಿಂದೆ ಸರಿಯುವಂತಾಯ್ತು.ಯಡಿಯೂರಪ್ಪರಿಗೆ ಸಿಎಂ ಗಾದಿ ತಪ್ಪಿಸಲು ಸ್ವಪಕ್ಷೀಯರ ಕುತಂತ್ರ…

ಸ್ವಪಕ್ಷೀಯರ ವಿರುದ್ಧವೇ ಗಂಭೀರ ಆರೋಪ ಮಾಡಿದ ರಾಘವೇಂದ್ರ.ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಸಭೆ ವೇಳೆ ಆರೋಪ…

ಸಭೆಯಿಂದ ಹೊರಗೆ ಬಂದು ಕಾರ್ಯಕರ್ತರೊಂದಿಗೆ ಮಾತುಕತೆ.ಕಾರ್ಯಕರ್ತರೆದುರು ಸ್ವಪಕ್ಷೀಯರ ವಿರುದ್ಧ ರಾಘವೇಂದ್ರ ಆರೋಪ….

LEAVE A REPLY

Please enter your comment!
Please enter your name here