Home Elections 2019 ಬಿಜೆಪಿಯ 2ನೇ ಹಂತದ 82 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ…ಯಾವ ಕ್ಷೇತ್ರದಲ್ಲಿ ಯಾರಿಗೆ ಮಣೆ..???

ಬಿಜೆಪಿಯ 2ನೇ ಹಂತದ 82 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ…ಯಾವ ಕ್ಷೇತ್ರದಲ್ಲಿ ಯಾರಿಗೆ ಮಣೆ..???

1692
0
SHARE

ನಿನ್ನೆ ತಾನೆ ಕಾಂಗ್ರೆಸ್ ಪಕ್ಷ ಒಂದೇ ಹಂತದಲ್ಲಿ ಎಲ್ಲಾ  ಕ್ಷೇತ್ರಗಳ ಕೈ ಕಲಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಕೈ ಪಟ್ಟಿ ಬಿಡುಗಡೆಗಾಗಿಯೇ ಕಾದು ಕುಳಿತಿದ್ದ ಬಿಜೆಪಿ ಇಂದು ಹಲವು ಬದಲಾವಣೆಯನ್ನು ಮಾಡಿಕೊಂಡು ಚಾಣಾಕ್ಷ ನಡೆ ಇಟ್ಟಂತೆ ಕಾಣುತ್ತಿದೆ. ತನ್ನ ೨ನೇ ಪಟ್ಟಿ ಬಿಡುಗಡೆ ಮಾಡಿದೆ.

 

ಮೊದಲನೇ ಪಟ್ಟಿಯಲ್ಲಿ ಘಟಾನುಘಟಿಗಳಾದ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಈಶ್ವರಪ್ಪ ಇನ್ನು ಮುಂತಾದ ನಾಯಕರುಗಳ ಹೆಸರುಗಳು ಒಳಗೊಂಡಿತ್ತು…

 

ಇಂದು ಬಿಜೆಪಿಯ ೨ನೇ ಪಟ್ಟಿಯಲ್ಲಿ ಯಾವ ಕ್ಷೇತ್ರದಲ್ಲಿ ಯಾವ ನಾಯಕರು ನಿಲ್ಲುತ್ತಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ…

 

 

 

 

 

 

 

 

 

 

 

 

LEAVE A REPLY

Please enter your comment!
Please enter your name here