Home District ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ…12 ಪಕ್ಷಾಂತರಿಗಳು ಮತ್ತು 6 ಹೊಸ ಮುಖಗಳಿಗೆ ಮಣೆಹಾಕಿದ ಬಿಜೆಪಿ...

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ…12 ಪಕ್ಷಾಂತರಿಗಳು ಮತ್ತು 6 ಹೊಸ ಮುಖಗಳಿಗೆ ಮಣೆಹಾಕಿದ ಬಿಜೆಪಿ ಹೈ ಕಮಾಂಡ್

902
0
SHARE

ಜೆಡಿಎಸ್ ಬಳಿಕ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.

ರಾಷ್ಟ್ರೀಯ ಚುನಾವಣಾ ಸಮಿತಿ ಕಾರ್ಯದರ್ಶಿ ಜೆ.ಪಿ. ನಡ್ಡಾ ಪಟ್ಟಿಯನ್ನು ಬಿಡುಗಡೆ ಮಾಡಿದರು.ನಿರೀಕ್ಷೆಯಂತೆ ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ. ಸಂಸದ ಶ್ರೀರಾಮುಲುಗೆ ಟಿಕೆಟ್ ನೀಡಲಾಗಿದೆ. ಮೊಳಕಾಲ್ಮೂರಿನಿಂದ ಶ್ರೀರಾಮುಲು ಸ್ಪರ್ಧಿಸಲಿದ್ದಾರೆ.ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಶಿಕಾರಿಪುರ- ಯಡಿಯೂರಪ್ಪ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- ಜಗದೀಶ್ ಶೆಟ್ಟರ್, ಶಿವಮೊಗ್ಗ- ಕೆ.ಎಸ್.ಈಶ್ವರಪ್ಪ, ಪದ್ಮನಾಭನಗರ- ಆರ್.ಅಶೋಕ್, ಮೊಳಕಾಲ್ಮೂರು- ಶ್ರೀರಾಮುಲು, ಚಿಕ್ಕಮಗಳೂರು- ಸಿ.ಟಿ.ರವಿ,ಶೃಂಗೇರಿ- ಡಿ.ಎನ್.ಜೀವರಾಜ್ , ಯಲಹಂಕ- ಎಸ್.ಆರ್. ವಿಶ್ವನಾಥ್,

ಆರ್.ಆರ್.ನಗರ- ಮುನಿರಾಜು ಗೌಡ, ದಾಸರಹಳ್ಳಿ- ಎಸ್.ಮುನಿರಾಜು,ಮಲ್ಲೇಶ್ವರಂ- ಸಿ.ಎನ್. ಅಶ್ವಥ್ ನಾರಾಯಣ , ಹೆಬ್ಬಾಳ- ವೈ.ಎ.ನಾರಾಯಣಸ್ವಾಮಿ, ಸಿ.ವಿ.ರಾಮನ್ ನಗರ- ಎಸ್.ರಘು, ರಾಜಾಜಿನಗರ- ಸುರೇಶ್ ಕುಮಾರ್, ಗೋವಿಂದರಾಜ್ ನಗರ- ವಿ.ಸೋಮಣ್ಣ, ಚಿಕ್ಕಪೇಟೆ- ಉದಯ್ ಗರುಡಾಚಾರ್ , ಬಸವನಗುಡಿ- ರವಿ ಸುಬ್ರಹ್ಮಣ್ಯ, ಜಯನಗರ- ಬಿ.ಎನ್. ವಿಜಯಕುಮಾರ್ , ಮಹದೇವಪುರ- ಅರವಿಂದ ಲಿಂಬಾವಳಿ, ಬೊಮ್ಮನಹಳ್ಳಿ- ಸತೀಶ್ ರೆಡ್ಡಿ , ಬೆಂಗಳೂರು ದಕ್ಷಿಣ- ಎಂ.ಕೃಷ್ಣಪ್ಪ , ಆನೇಕಲ್- ಎ.ನಾರಾಯಣಸ್ವಾಮಿ , ಹೊಸಕೋಟೆ- ಶರತ್ ಬಚ್ಚೆಗೌಡ , ಚನ್ನಪಟ್ಟಣ- ಸಿ.ಪಿ.ಯೋಗೇಶ್ವರ್ , ಶ್ರೀರಂಗಪಟ್ಟಣ- ನಂಜುಂಡೇಗೌಡ , ಸುಳ್ಯ- ಎಸ್.ಅಂಗಾರ, ಮಡಿಕೇರಿ- ಅಪ್ಪಚ್ಚು ರಂಜನ್, ಕೆಜಿಎಫ್- ವೈ .ಸಂಪಂಗಿ , ತುಮಕೂರು ಗ್ರಾಮೀಣ- ಸುರೇಶ್ ಗೌಡ,


ಕಾರ್ಕಳ- ವಿ.ಸುನೀಲ್ ಕುಮಾರ್ , ಕುಂದಾಪುರ- ಹಾಲಾಡಿ ಶ್ರೀನಿವಾಸ ಶೆಟ್ಟಿ , ದಾವಣಗೆರೆ ಉತ್ತರ- ಎಸ್.ಎ.ರವೀಂದ್ರನಾಥ್ ,ಹೊಸದುರ್ಗ- ಗೂಳಿಹಟ್ಟಿ ಶೇಖರ್ , ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್ , ಚಿತ್ರದುರ್ಗ- ಜಿ.ಹೆಚ್. ತಿಪ್ಪಾರೆಡ್ಡಿ , ಸಂಡೂರು- ಬಿ.ರಾಘವೇಂದ್ರ , ಕಂಪ್ಲಿ- ಟಿ.ಹೆಚ್. ಸುರೇಶ್ ಬಾಬು , ವಿಜಯನಗರ (ಬಳ್ಳಾರಿ)- ಗವಿಯಪ್ಪ , ಹಿರೇಕೆರೂರು- ಯ..ಬಿ.ಬಣಕಾರ್ , ಶಿಗ್ಗಾಂವಿ- ಬಸವರಾಜು ಬೊಮ್ಮಾಯಿ,ಹಾನಗಲ್- ಸಿ.ಎಂ. ಉದಾಸಿ , ಸಿರಸಿ- ವಿಶ್ವೇಶ್ವರ ಹೆಗಡೆ ಕಾಗೇರಿ , ಕಾರವಾರ- ರೂಪಾಲಿ ನಾಯಕ್ , ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್ , ಧಾರವಾಡ- ಅಮೃತ ದೇಸಾಯಿ , ಕುಷ್ಟಗಿ- ದೊಡ್ಡನಗೌಡ ಪಾಟೀಲ್ , ಲಿಂಗಸುಗೂರು- ಮಾನಪ್ಪ ವಜ್ಜಲ್ , ದೇವದುರ್ಗ-ಶಿವನಗೌಡ ನಾಯಕ್,

ರಾಯಚೂರು- ಡಾ.ಶಿವರಾಜ್ ಪಾಟೀಲ್ , ರಾಯಚೂರು ಗ್ರಾಮೀಣ- ತಿಪ್ಪರಾಜು ಹವಾಲ್ದಾರ್ ,ಔರಾದ್- ಪ್ರಭು ಚೌಹಾನ್, ಬಸವಕಲ್ಯಾಣ- ಮಲ್ಲಿಕಾರ್ಜುನ ಕೂಬಾ , ಅಳಂದ- ಸುಭಾಷ್ ಗುತ್ತೇದಾರ್ , ಗುಲ್ಬರ್ಗ ದಕ್ಷಿಣ- ದತ್ತಾತ್ರೇಯ ಪಾಟೀಲ್ ರೇವೂರ್,ಶಹಪೂರ್- ಗುರು ಪಾಟೀಲ್ ಶಿರವಾಲ್, ಸುರಪೂರ್- ನರಸಿಂಹ ನಾಯಕ್ , ಅಫ್ಜಲ್‌ಪುರ- ಮಾಲಿಕಯ್ಯ ಗುತ್ತೇದಾರ್ ,ಸಿಂದಗಿ- ರಮೇಶ್ ಬೂಸನೂರ್ , ವಿಜಯಪುರ ನಗರ- ಬಸನಗೌಡ ಪಾಟೀಲ್ ಯತ್ನಾಳ್ , ಬಬಲೇಶ್ವರ- ವಿಜುಗೌಡ ಪಾಟೀಲ್ , ಮುದ್ದೇಬಿಹಾಳ- ಎ.ಎಸ್.ಪಾಟೀಲ್ ನಡಹಳ್ಳಿ , ಮುಧೋಳ- ಗೋವಿಂದ ಕಾರಜೋಳ , ಸವದತ್ತಿ – ಆನಂದ್ ವಿಶ್ವನಾಥ್ ,

ಬೈಲಹೊಂಗಲ- ಡಾ.ವಿಶ್ವನಾಥ್ ಪಾಟೀಲ್ , ಬೆಳಗಾಂ ಗ್ರಾಮೀಣ- ಸಂಜಯ್ ಪಾಟೀಲ್ , ಅರಭಾವಿ- ಬಾಲಚಂದ್ರ ಜಾರಕಿಹೊಳಿ , ರಾಯಬಾಗ- ದುರ್ಯೋಧನ ಐಹೋಳೆ,ಹುಕ್ಕೇರಿ- ಉಮೇಶ್ ಕತ್ತಿ , ಕುಡುಚಿ- ಪಿ ರಾಜೀವ್ , ಕಾಗೇವಾಡ- ಭರಮಗೌಡ ಹೆಚ್.ಕಾಗೆ , ಅಥಣಿ- ಲಕ್ಷ್ಮಣ್ ಸವದಿ, ನಿಪ್ಪಾಣಿ- ಶಶಿಕಲಾ ಜೊಲ್ಲೆ ಅವರು ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here