Home District ಬೀದರ್ ದಕ್ಷಿಣ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಸೋದರನ ಅಬ್ಬರಕ್ಕೆ...

ಬೀದರ್ ದಕ್ಷಿಣ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಸೋದರನ ಅಬ್ಬರಕ್ಕೆ ಅಶೋಕ್ ಖೇಣಿ ಡಲ್..!! ಸಂಜಯ್ ಖೇಣಿ ಜೆಡಿಎಸ್ ಸೇರ್ಪಡೆಯಿಂದ ಬಂಡೆಪ್ಪಗೆ ಆನೆ ಬಲ…!!

659
0
SHARE

ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಹಣಾಹಣಿ.ಈ ಚುನಾವಣೆ ಹಾದಿ ಅಶೋಕ್ ಖೇಣಿಗೆ ನೈಸ್ ಆಗಿಲ್ಲ!ಸೋದರನೇ ಜೆಡಿಎಸ್ ಸೇರಿ ಖೇಣಿ ಗೆಲುವಿಗೆ ಅಡ್ಡಗಾಲು..!

ಸಂಜಯ್ ಖೇಣಿ ಜೆಡಿಎಸ್ ಸೇರ್ಪಡೆಯಿಂದ ಬಂಡೆಪ್ಪಗೆ ಆನೆ ಬಲ.ಮಕ್ಕಳ ಪಕ್ಷ ಬಿಟ್ಟು ಕೈ ಹಿಡಿದಿರೋ ಖೇಣಿಗೆ ಕ್ಷೇತ್ರದಲ್ಲಿ ವಿರೋಧಿ ಅಲೆ.ಧರಂಸಿಂಗ್ ಅಳಿಯ ಚಂದ್ರಾಸಿಂಗ್ ಗೆ ಟಿಕೆಟ್ ನೀಡದಿರೋದು ಕೈಗೆ ಹಿನ್ನಡೆ…

ಲಿಂಗಾಯತ ಮತಗಳು ವಿಭಜನೆಯಾದ್ರೆ ಬಂಡೆಪ್ಪ ಗೆಲುವು! ಸಿಂಗಾಪುರ ಮಾಡ್ತೀನಿ ಅಂದಿದ್ದ ಖೇಣಿ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ…

ಕ್ಷೇತ್ರದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದಾರೆ ಮುಸ್ಲಿಂ, ಕ್ರಿಶ್ಚಿಯನ್, ಹಿಂದುಳಿದವರು ಕಾಂಗ್ರೆಸ್ ನತ್ತ ವಾಲಿದ್ರೆ ಖೇಣಿಗೆ ಲಾಭ.ಬಹುಸಂಖ್ಯಾತ ಲಿಂಗಾಯತರು ಕೈ ಹಿಡಿದ್ರೆ ಬಿಜೆಪಿ ಪ್ರಬಲ ಪೈಪೋಟಿ…

LEAVE A REPLY

Please enter your comment!
Please enter your name here