Home Crime ಬೆಂಗಳೂರಿನಲ್ಲಿ ಬೆಳಕಿಗೆ ಬಂತು ಮತ್ತೊಂದು ಚೀಟಿಂಗ್ ಕಂಪನಿ..!! ಜನರಿಗೆ ಪಂಗನಾಮ ಹಾಕಿ ಗಂಟು ಮೂಟೆ ಕಟ್ಟಿದ...

ಬೆಂಗಳೂರಿನಲ್ಲಿ ಬೆಳಕಿಗೆ ಬಂತು ಮತ್ತೊಂದು ಚೀಟಿಂಗ್ ಕಂಪನಿ..!! ಜನರಿಗೆ ಪಂಗನಾಮ ಹಾಕಿ ಗಂಟು ಮೂಟೆ ಕಟ್ಟಿದ ಕಂಪನಿ..

1118
0
SHARE

ಬೆಂಗಳೂರಿನಲ್ಲಿ ಮತ್ತೊಂದು ಕಂಪನಿ ಚೀಟಿಂಗ್ ನಡೆಸಿದೆ. ತಿರಿಪುರ ಚಿಟ್ ಪಂಡ್ ಕಂಪನಿ ರಾತ್ರೋ ರಾತ್ರಿ ಬಾಗಿಲು ಹಾಕಿಕೊಂಡು ಎಸ್ಕೇಪ್ ಆಗಿದೆ. 40ಸಾವಿರಕ್ಕೂ ಹೆಚ್ಚು ಜನರಿಗೆ 380 ಕೋಟಿ ರೂಪಾಯಿ ವಂಚನೆ ನಡೆಸಿದ್ದಾರೆ…

ತಿರಿಪುರ ಚಿಟ್ ಫಂಡ್ ಕಂಪನಿ ಬೆಂಗಳೂರು, ಶಿವಮೊಗ್ಗ, ಮಂಗಳೂರು, ತುಮಕೂರು, ಹುಬ್ಬಳ್ಳಿ, ಹಾಸನ ಮೈಸೂರು ಸೇರಿದಂತೆ 25ಕ್ಕೂ ಹೆಚ್ಚು ಬ್ರಾಂಚ್ ಹೊಂದಿದ್ದು, ರಾತ್ರೋ ರಾತ್ರಿ ಬೀಗ ಜಡಿದು ಎಸ್ಕೇಪ್ ಆಗಿದೆ…

ಈಗಾಗಲೇ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರದಲ್ಲಿ 500 ಕೋಟಿ ಮೋಸ ಮಾಡಿದೆ…

ಬೆಂಗಳೂರಿನಲ್ಲಿ ತಿರಿಪುರ ಚಿಟ್ ಫಂಡ್ಸ್ ವಿರುದ್ದ 11 ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ…

LEAVE A REPLY

Please enter your comment!
Please enter your name here