Home Latest ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನ ಪ್ರವೇಶಕ್ಕೆ ಜೀನ್ಸ್, ಬರ್ಮೋಡಾ, ಪಾಶ್ಚಾತ್ಯ ಉಡುಪುಗಳು ಬ್ಯಾನ್..!!!

ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನ ಪ್ರವೇಶಕ್ಕೆ ಜೀನ್ಸ್, ಬರ್ಮೋಡಾ, ಪಾಶ್ಚಾತ್ಯ ಉಡುಪುಗಳು ಬ್ಯಾನ್..!!!

157
0
SHARE


ನಮ್ಮ ಭಾರತೀಯ ಸಂಸ್ಕೃತಿ ಉಳಿಸಿಕ್ಕೊಳಲು ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನದ ಮಂಡಳಿಯವ್ರು ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಅಳವಡಿಸಿದ್ದಾರೆ.

ದೇವಸ್ಥಾನಕ್ಕೆ ಬರುವ ಪುರುಷರು ಧೋತಿ, ಪಂಚೆ, ಶಲ್ಯ ಮುಂತಾದ ಭಾರತೀಯ ಉಡುಪು ಧರಿಸ್ಬೇಕಂತೆ.

ಹೆಣ್ಣು ಮಕ್ಕಳು ಸೀರೆ ಮತ್ತು ರವಿಕೆ ಹಾಕ್ಕೊಂಡು ಹೋಗ್ಬೇಕಂತೆ…

ಅಪ್ಪಿ-ತಪ್ಪಿ ಪಾಶ್ಚಾತ್ಯರ ಉಡುಪುಗಳಾದ ಜೀನ್ಸ್, ಬರ್ಮೋಡಾ ಮುಂತಾದ ಉಡುಪು ಧರಿಸಿ ಬಂದವರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ವಂತೆ…

ಇನ್ಮುಂದೆ ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.

ಹೀಗಾಗಿ ಭಕ್ತಾದಿಗಳು ರಾಜರಾಜೇಶ್ವರಿ ದರ್ಶನ ಬೇಕು ಅಂದ್ರೆ ವಸ್ತ್ರಸಂಹಿತೆ ಪಾಲಿಸೋದು ಕಡ್ಡಾಯವಾಗಿದೆ…

LEAVE A REPLY

Please enter your comment!
Please enter your name here