Home Cinema ಬೈಕ್‌ನಲ್ಲೇ ಫುಲ್ ರೌಂಡ್ ಹಾಕಿ ಬಂದ ಕಿಚ್ಚ ಸುದೀಪ್… ಕಿಚ್ಚನಿಗೆ ಚಂದನ್ ಸಾಥ್.. ವಿಡಿಯೋ ಫುಲ್...

ಬೈಕ್‌ನಲ್ಲೇ ಫುಲ್ ರೌಂಡ್ ಹಾಕಿ ಬಂದ ಕಿಚ್ಚ ಸುದೀಪ್… ಕಿಚ್ಚನಿಗೆ ಚಂದನ್ ಸಾಥ್.. ವಿಡಿಯೋ ಫುಲ್ ವೈರಲ್…

413
0
SHARE

ಕರುನಾಡಿನ ಕಿಚ್ಚಾ ಸುದೀಪ್ ಸದಾ ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಆಗಿರುತ್ತಾರೆ. ಜಾಹೀರಾತು, ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿರುವ ಸುದೀಪ್ ಇತ್ತಿಚೆಗೆ ಒಂದು ಬೈಕ್ ರೈಡ್ ಹೋಗಿ ಬಂದಿದ್ದಾರೆ…

ನಟ ಚಂದನ್ ಕೂಡ ಸುದೀಪ್‌ಗೆ ಸಾಥ್ ನೀಡಿದ್ದಾರೆ. ಹೊಸ ಬೈಕ್ ಕೊಂಡುಕೊಂಡಿರುವ ಸುದೀಪ್ ರಾತ್ರಿ ಒಂದು ಬೈಕ್ ರೈಡ್ ಹೋಗಿ ಬಂದಿದ್ದಾರೆ…

ಬಿಎಂ ಡಬ್ಲ್ಯೂ ಆರ್ ೧೨೦೦ ಬೈಕ್ ಖರಿದೀಸಿರುವ ದೀಪು ಯಾರಿಗೂ ಗೊತ್ತಾಗದಂತೆ ಶಿವಮೊಗ್ಗ ಸಿಟ್ಟಿ ರೌಂಡ್ ಹಾಕಿ ಬಂದಿದ್ದಾರೆ…

ಸದ್ಯ ಕಿಚ್ಚ ಬೈಕ್ ರೈಡ್ ಮಾಡ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ…

 

LEAVE A REPLY

Please enter your comment!
Please enter your name here