ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಿನಿಮಾ ನಿರ್ಮಾಪಕ ಕೆ.ಮಂಜು ಕಣಕ್ಕಿಳಿಯಲಿದ್ದಾರೆ…
ಈ ಹಿಂಗೆ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರಸ್ವಾಮೀಜಿಯನ್ನು ಕಣಕ್ಕಳಿಸಲು ಜೆಡಿಎಶ್ ಪ್ಲ್ಯಾನ್ ಮಾಡಿತ್ತು ಆದ್ರೆ ಈಗ ನಿರ್ಮಾಪಕ ಕೆ.ಮಂಜುಗೆ ಸ್ಪರ್ಧೆಗೆ ಮುಂದಾಗಿದ್ದಾರೆ…
ಇನ್ನೂ ಈ ಬಗ್ಗೆ ಕೆಲವೇ ಕ್ಷಣದಲ್ಲಿ ಮಂಜು ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿ ತಕ್ಷಣವೇ ಬಿ ಫಾರಂ ಕೂಡಾ ಪಡೆಯಲಿದ್ದಾರೆ…