Home KARNATAKA ಭಾರತದಿಂದ ಮೊದಲ ಬಾರಿಗೆ ಗಿನ್ನಿಸ್ ದಾಖಲೆ ಸೇರಿದ ನಾಯಿ..!!? ಒಂದಲ್ಲಾ ಎರಡಲ್ಲಾ 21ಜೀವಗಳಿಗೆ ಜನ್ಮ ನೀಡಿದ...

ಭಾರತದಿಂದ ಮೊದಲ ಬಾರಿಗೆ ಗಿನ್ನಿಸ್ ದಾಖಲೆ ಸೇರಿದ ನಾಯಿ..!!? ಒಂದಲ್ಲಾ ಎರಡಲ್ಲಾ 21ಜೀವಗಳಿಗೆ ಜನ್ಮ ನೀಡಿದ ಜನ್ಮದಾತೆ..!

2471
0
SHARE

ಅಮೆರಿಕನ್ ಪಿಟ್ ಬುಲ್ ಫೆರೋಷಿಯಸ್ ಡಾಗ್ ಇನ್ ದಿ ವಲ್ಡ್.. ಪಿಟ್ ಬುಲ್ ಕಚ್ಚಿದ್ರೆ ಡಾಕ್ಟ್ರಿಗೆ ಸ್ಟಿಚ್ ಹಾಕುಲು ಜಾಗಾನೆ ಇರೋದಿಲ್ಲ.. ಆ ಲೆವೆಲ್ ಗೆ ಅಟ್ಯಾಕ್ ಮಾಡುತ್ತೆ.. ಅಬ್ಬಬ್ಬ ಅಂದ್ರೆ ಈ ನಾಯಿ 10 ರಿಂದ 13 ಮರಿಗಳು ಜನ್ಮ ನೀಡೋದು ಮಾಮೂಲಿ.. ಆದ್ರೆ ಇವ್ಳು ಹಾಕೀರೊ ಮರಿಗಳನ್ನ ಕೇಳಿದ್ರೆ ಶಾಕ್ ಆಗ್ತೀರಾ..ಈ ಪಿಟ್‌ಬುಲ್ ಕಣ್ಣನ್ನೇ ನೋಡ್ತಾ ಇರಿ.. ಇದ್ರ ಖದರ್ರು.. ಮತ್ತದ್ರ ಪವರ್ರು ನೋಡಿ ಎದೆ ಝಲ್ ಅಂತಾ.. ಅಪ್ಪ.. ಮತ್ತೆ ಅಮ್ಮ ಮಾತ್ರ ಈಪಾಟಿ ಹಾರಿಬಲ್ಲು.. ಬಟ್ ಇವ್ರ ಮಕ್ಳು ಸಖತ್ ಅಡೋರಬಲ್ಲು…ಚೋ ಚ್ವೀಟ್.. ವಾವ್ ಒಂದಕ್ಕಿಂತಾ ಒಂದ್ ಸಖತ್ ಕ್ಯೂಟ್.. ಅಂದ್ರಾ.. ನೀವೊಬ್ರೆ ಅಲ್ಲಾ.. ಈ ಅಮೆರಿಕನ್ ಪಿಟ್‌ಬುಲ್‌ ಪಪ್ಪೀಸ್‌ನ ನೋಡಿ ಸಿಲಿಕಾನ್ ಸಿಟಿ ನಲ್ಲಿರೋ ಡಾಗ್‌ ಲವರ್‌ಗಳಿಗೆ ಸದ್ಯ ಹೊಟ್ಟೆಲ್ ಚಿಟ್ಟೆ ಬಿಟ್ಟಂಗ್ ಆಗಿದೆ. ಯೆಸ್, ಹೆಸ್ರು ಈವಾ.. ಇನ್ನು ಸ್ವಲ್ಪ ದಿನ.. ಈಕೆ ಗಿನ್ನೆಸ್ ವಲ್ಡ್‌ ರೆಕಾರ್ಡ್‌ ಬುಕ್‌ನಲ್ಲಿ ಮಿರಿ ಮಿರಿ ಅಂತಾ ಮಿಂಚೋಕ್ ರೆಡಿ ಆಗ್ತಿದ್ದಾಳೆ.. ಇದಕ್ ರೀಸನ್ನು.. ಇವ್ಳು ಒಂದಲ್ಲಾ ಎರಡಲ್ಲಾ.. ಬರೋಬ್ಬರಿ 21 ಮರಿಗಳಿಗೆ ಸದ್ಯ ಜನ್ಮ ಕೊಟ್ಟು ಹಾಲುಣಿಸ್ತಿರೋದೆ ಕಾರಣ.. ಈ ನಾಯಿ ಜನ್ಮ ನೀಡಿದ್ದು, ಪದ್ಮನಾಭ ನಗರದ ನಾಯಿ ಪ್ರೇಮಿ ಸತೀಶ್ ಮನೆಯಲ್ಲಿ..ಹತ್ತು ಹೆಣ್ಣು.. ಹನ್ನೊಂದು ಗಂಡು.. ಟೋಟಲ್ 21 ಮರಿಗಳಿಗೆ ಪಿಟ್‌ಬುಲ್ ಬ್ರೀಡ್ ಮರಿಕೊಟ್ಟಿರೋ ಇತಿಹಾಸನೇ ಇಲ್ವಂತೆ.. ಮ್ಯಾಕ್ಸಿಮಮ್ ಅಂದ್ರೆ 10 ಅಥವಾ 12 ಮರಿಗಳಿಗೆ ಅಮೆರಿಕನ್ ಪಿಟ್‌ಬುಲ್ ಜನ್ಮ ನೀಡುತ್ತೆ. ಆದ್ರೆ ಎರಡು ದಿನದ ಹಿಂದೆ ಈ ಈವಾ 21 ಮರಿಗಳಿಗೆ ಜನ್ಮಕೊಟ್ಟಿದ್ದು, ಒಂದಕ್ಕಿಂದ ಒಂದು ಪ್ರೆಟ್ಟಿ ಯಾಗಿವೆ. ಅಪ್ಪ ಅಮೆರಿಕಾ.. ಅಮ್ಮ ಆಸ್ಟ್ರೇಲಿಯಾದಿಂದ 11 ಲಕ್ಷಕ್ಕೆ ಇಂಪೋರ್ಟ್ ಆಗಿದ್ಳು..ಸದ್ಯ ಈ ಮರಿಗಳು ಕೂಡ ಒಂದೊಂದು ಒಂದೂವರೆ.. ಎರಡು ಲಕ್ಷಕ್ಕೆ ಆಲ್‌ರೆಡಿ ಬುಕ್ಕಿಂಗ್ ಆಗಿದ್ದು, ಮಕ್ಳಂತೂ ಇವುಗಳನ್ನ ಕಂಡು ಫಿದಾ ಆಗೋಗಿದ್ದಾರೆ.ಅದೇನೆ ಇರ್ಲಿ.. ಕಷ್ಟ ಪಟ್ಟು ಟೋಟಲ್ ಒಂದೂವರೆ ದಿನ ಟೈಮ್ ತಗೊಂಡು ಈವಾ.. ಬ್ರಿಂಡಲ್ ಕಲರ್.. ಬ್ರೌನ್‌.. ಬ್ರೌನ್‌ ಅಂಡ್ ವೈಟ್‌ ಥರಹದ ಯೂನಿಕ್ ಕಲರ್‌ ಇರೋ ಮರಿಗಳಿಗೆ ಜನ್ಮ ಕೊಟ್ಟಿದ್ದು, ಇನ್ನು ಸ್ವಲ್ಪ ದಿನ ಇವ್ಳು ಸೆಲೆಬ್ರೆಟಿ ಆಗೋದ್ರಲ್ಲಿ ನೋ ಡೌಟ್‌…

 

LEAVE A REPLY

Please enter your comment!
Please enter your name here