Home Crime ಭೀಮಾ ತೀರದಲ್ಲಿ ಮತ್ತೆ ಹೊತ್ತಿ ಉರಿದ ದ್ವೇಷದ ಜ್ವಾಲೆ..! ಬೈರಗೊಂಡ ಬಂಧನದ ಹಿನ್ನಲೆ ನೋಡಲು ಬಂದಿರುವ...

ಭೀಮಾ ತೀರದಲ್ಲಿ ಮತ್ತೆ ಹೊತ್ತಿ ಉರಿದ ದ್ವೇಷದ ಜ್ವಾಲೆ..! ಬೈರಗೊಂಡ ಬಂಧನದ ಹಿನ್ನಲೆ ನೋಡಲು ಬಂದಿರುವ ಸಾವಿರಾರು ಅಭಿಮಾನಿಗಳು. ಅಭಿಮಾನಿಗಳ ಮೇಲೆ ಲಾಠಿಚಾರ್ಜ್…

123
0
SHARE


ಭೀಮಾತೀರದಲ್ಲಿ ದ್ವೇಷದ ಜ್ವಾಲೆ ಮತ್ತೆ ಹೊತ್ತಿ ಉರಿದಿದೆ, ಬೈರಗೊಂಡ ಬಂಧನದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಉದ್ವಿಗ್ನದ ಪರಿಸ್ಥಿತಿ ಉಂಟಾಗಿದೆ, ಇಂಡಿ ನ್ಯಾಯಾಲಯ ಬಳಿ ಮಹಾದೇವ ಸಾಹುಕಾರ್ ಅಭಿಮಾನಿಗಳ ಮೇಲೆ ಪೋಲಿಸರು ಲಾಠಿ ಚಾರ್ಚ್ ನಡೆಸಿದ್ದಾರೆ.

ಮರಳು ಮಾಫಿಯಾ ಕೇಸ್‌ನಲ್ಲಿ ಬಂಧನವಾಗಿ ವಿಚಾರಣೆಗೆಂದು ಕೋರ್ಟ್‌ಗೆ ಮಹಾದೇವ ಸಾಹುಕಾರ್ ಬಂದಿದ್ದರಿಂದ ಅವರನ್ನ ನೋಡುಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು,

ಈ ಹಿನ್ನೆಲೆಯಲ್ಲಿ ಗಲಾಟೆ ನಡೆಯುವ ಸಂದರ್ಭದಲ್ಲಿ ಇಂಡಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

 

LEAVE A REPLY

Please enter your comment!
Please enter your name here