Home District ಮಂಡ್ಯ ಕಾಂಗ್ರೆಸ್ ಟಿಕೇಟ್ ಕೈತಪ್ಪಿದ ಹಿನ್ನೆಲೆ‌ ರವಿಕುಮಾರ್ ಗೌಡ ಸಾವಿರಾರು ಅಭಿಮಾನಿಗಳು, ಹಿತೈಶಿಗಳ ಉಪಸ್ಥಿತಿಯಲ್ಲಿ ...

ಮಂಡ್ಯ ಕಾಂಗ್ರೆಸ್ ಟಿಕೇಟ್ ಕೈತಪ್ಪಿದ ಹಿನ್ನೆಲೆ‌ ರವಿಕುಮಾರ್ ಗೌಡ ಸಾವಿರಾರು ಅಭಿಮಾನಿಗಳು, ಹಿತೈಶಿಗಳ ಉಪಸ್ಥಿತಿಯಲ್ಲಿ ಮಹತ್ವದ ಸಭೆ‌

232
0
SHARE

ಕಾಂಗ್ರೆಸ್ ಟಿಕೇಟ್ ಕೈತಪ್ಪಿದ ಹಿನ್ನೆಲೆ‌ ರವಿಕುಮಾರ್ ಗೌಡ ಅಭಿಮಾನಿಗಳ ಸಭೆ‌ ಆರಂಭ.ಮಂಡ್ಯದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಸಭೆ…


ಸ್ಬಾಭಿಮಾನಿ ಹಿತೈಶಿಗಳ ಸಭೆ ಎಂಬ ಹೆಸರಲ್ಲಿ ನಡೆಯುತ್ತಿರುವ ಸಭೆ.

ಸಾವಿರಾರು ಸಂಖ್ಯೆಯಲ್ಲಿ ನೆಲೆಸಿರುವ ಅಭಿಮಾನಿಗಳು, ಹಿತೈಶಿಗಳು,ಬೆಂಬಲಿಗರು, ರವಿಕುಮಾರ್ ಗೌಡ ಉಪಸ್ಥಿತಿ…


ಮಂಡ್ಯ ವಿಧಾನ ಸಭೆ ಕಾಂಗ್ರೆಸ್ ಅಬ್ಯರ್ಥಿಯಾಗಿ ಟಿಕೇಟ್ ಬಯಸಿದ್ದ ರವಿಕುಮಾರ್ ಗೌಡ.
ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ‌ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ…

ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ‌ ಹಿತೈಷಿಗಳು ಮತ್ತು ಅಭಿಮಾನಿಗಳ ಸಲಹೆ ಪಡೆದು ಮುಂದಿನ ನಡೆ.

LEAVE A REPLY

Please enter your comment!
Please enter your name here