Home KARNATAKA ಮಂತ್ರಿ ಮಾಲ್ ನಲ್ಲಿ ಹೊಸ ರೂಲ್ಸ್.? ಮಂತ್ರಿ ಮಾಲ್ನಲ್ಲಿ ಸೆಲ್ಫಿ ಅಥವಾ ಪೋಟೋ ತೆಗೆದುಕೊಳ್ಳುವಂತಿಲ್ಲ…!!!

ಮಂತ್ರಿ ಮಾಲ್ ನಲ್ಲಿ ಹೊಸ ರೂಲ್ಸ್.? ಮಂತ್ರಿ ಮಾಲ್ನಲ್ಲಿ ಸೆಲ್ಫಿ ಅಥವಾ ಪೋಟೋ ತೆಗೆದುಕೊಳ್ಳುವಂತಿಲ್ಲ…!!!

458
0
SHARE

ಸಿಲಿಕಾನ್ ಸಿಟಿಯ ಮಂತ್ರಿ ಮಾಲ್ ನಲ್ಲಿ ಇಂದಿನಿಂದ ಹೊಸ ರೂಲ್ಸ್ ತಂದಿದ್ದಾರೆ.. ಮಂತ್ರಿ ಮಾಲ್ ನಲ್ಲಿ ವೀಕೆಂಡ್ ಬಂತ್ತು ಅಂದ್ರೆ ಪಾರ್ಕು, ಮಾಲು ಅಂತಾ ಸುತ್ತಾಡಿ, ನೆನಪಿಗೆ ಪೋಟೋ ತೆಗಿದ್ಕೊಳ್ಳೊದು ಮಾಮೂಲಿ…

ಆದ್ರೆ ಇನ್ನುಂದೆ ಮಲ್ಲೇಶ್ವರಂ ನಾ ಮಂತ್ರಿ ಮಾಲ್ ನಲ್ಲಿ ಸೆಲ್ಫಿ ಅಥವಾ ಪೋಟೋ ತೆಗೆದುಕೊಳ್ಳಬಾರದಂತೆ…

ಸೆಲ್ಫಿ ತಗೊಂಡ್ರೆ ಮಾಲ್ ನಿಂದ ನೇರ ಕತ್ತು ಹಿಡಿದು ಆಚೆಗೆ ನೂಕ್ತಾರಂತೆ.. ಇದು ಮಂತ್ರಿ ಮಾಲ್ ಮ್ಯಾನೇಜ್ ಮೆಂಟ್ ತಂದಿರೊ ಹೊಸ ರೂಲ್ಸ್…

LEAVE A REPLY

Please enter your comment!
Please enter your name here