Home Crime “ಮಕ್ಕಳನ್ನು ಅಪಹರಣ ಮಾಡಿ ಅವರ ಅಂಗಾಂಗಗಳನ್ನು ಕದಿಯುತ್ತಾರೆ”. ಅಪಹರಣದ ವದಂತಿಯಿಂದ ರಾತ್ರಿಯಿಡಿ ನಿದ್ದೆಗೆಟ್ಟ ಪೋಷಕರು..!!

“ಮಕ್ಕಳನ್ನು ಅಪಹರಣ ಮಾಡಿ ಅವರ ಅಂಗಾಂಗಗಳನ್ನು ಕದಿಯುತ್ತಾರೆ”. ಅಪಹರಣದ ವದಂತಿಯಿಂದ ರಾತ್ರಿಯಿಡಿ ನಿದ್ದೆಗೆಟ್ಟ ಪೋಷಕರು..!!

3239
0
SHARE

ಇಷ್ಟು ದಿನ ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ ಜನರಿಗೆ ಶಾಕ್ ಕಾದಿದೆ. ತುಮಕೂರಿನ ಪಾವಗಡ ತಾಲೂಕಿನಲ್ಲಿ ಮಕ್ಕಳ ಅಪಹರಣದ ವದಂತಿ ಎಲ್ಲೆಡೆ ಕೇಳಿಬಂದಿದ್ದು, ಜನರು ಬೆದರಿದ್ದಾರೆ…

ಮಕ್ಕಳನ್ನು ಅಪಹರಣ ಮಾಡಿ ಅವರ ಅಂಗಾಂಗಗಳನ್ನು ಕದಿಯುತ್ತಾರೆ ಎಂದು ವದಂತಿ ಹಬ್ಬಿದ ಹಿನ್ನೆಲೆ ರಾತ್ರಿಯಿಡಿ ನಿದ್ರೆ ಇಲ್ಲದೆ ಪೋಷಕರು ಮಕ್ಕಳನ್ನು ಕಾಯುತ್ತಿದ್ದಾರೆ. ಇನ್ನೂ ಅಪರಿಚತರು ಗ್ರಾಮಕ್ಕೆ ಆಗಮಿಸಿದಂತೆ ಗ್ರಾಮಸ್ಥರೆಲ್ಲಾ ಕಾಯುತ್ತಿದ್ದಾರೆ…

ವಾಟ್ಸ್ ಆಪ್, ಫೇಸ್ ಬುಕ್‌ನಲ್ಲಿ ಈ ರೀತಿ ವದಂತಿ ಹಬ್ಬಿದ್ದು ಗ್ರಾಮಸ್ಥರೆಲ್ಲಾ ಬೆದರಿದ್ದಾರೆ. ಇನ್ನೂ ಇದಕ್ಕೆ ಪುಷ್ಠಿ ಎಂಬಂತೆ ನಿನ್ನೆ ರಾತ್ರಿ ಪೊನ್ನಸಮುದ್ರ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ ಯುವತಿಯೋರ್ವಳು ಕಣ್ಮರೆಯಾಗಿದ್ದಾಳೆ, ಈ ವಿಷಯದಿಂದ ಜನರು ಮತ್ತಷ್ಟು ಹೆದರಿದ್ದಾರೆ…

LEAVE A REPLY

Please enter your comment!
Please enter your name here