Home Latest ಮಗನ ಪ್ರಾಣ ಉಳಿಸಲು ಹೋಗಿ ತನ್ನ ಪ್ರಾಣ ಅರ್ಪಿಸಿದ ಮಾತೆ..!! ಭೀಕರ ಅಪಘಾತದಲ್ಲಿ ತಾಯಿ ಸಾವು..!!

ಮಗನ ಪ್ರಾಣ ಉಳಿಸಲು ಹೋಗಿ ತನ್ನ ಪ್ರಾಣ ಅರ್ಪಿಸಿದ ಮಾತೆ..!! ಭೀಕರ ಅಪಘಾತದಲ್ಲಿ ತಾಯಿ ಸಾವು..!!

441
0
SHARE

ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು.ಬೆಂಗಳೂರಿನ ಹೆಗ್ಡೆನಗರದಲ್ಲಿ ನಡೆದ ಘಟನೆ
ವೈಯಲೇಟ್ ಮೇರಿ (59) ಮೃತಪಟ್ಟ ಮಹಿಳೆ…

ಮಗನ ಮದುವೆಯ ಕರೆಯೋಲೆ ಕೊಡಲು ಹೋಗ್ತಿದ್ದ ವೈಯಲೇಟ್ ಮೇರಿ.ಮಗನನ್ನಾ ಉಳಿಸಿ ಪ್ರಾಣ ಬಿಟ್ಟ ತಾಯಿ…

ಮಗ ಡ್ಯಾನಿಯಲ್ ಪ್ರಾಣ ಉಳಿಸಿ ಸಾವಿಗೀಡಾದ ಮೇರಿ.ಚಿಕ್ಕಜಾಲ ಸಂಚಾರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲು.ಪೊಲೀಸರಿಂದ ಆಕ್ಸಿಡೆಂಡ್ ಮಾಡಿದ ಚಾಲಕ ಬಾಲರಾಜು ಬಂಧನ…

LEAVE A REPLY

Please enter your comment!
Please enter your name here