Home District ಮತಯಾಚನೆಗೆ ತೆರಳಿದ್ದ ಸಚಿವ A.ಮಂಜುಗೆ ಮಂಗಳಾರತಿ ಮಾಡಿ ಕಳಿಸಿದ ಗ್ರಾಮಸ್ಥರು..!!! “ನಮಗೆ ಬದುಕಲು ಭೂಮಿ ಕೂಡ...

ಮತಯಾಚನೆಗೆ ತೆರಳಿದ್ದ ಸಚಿವ A.ಮಂಜುಗೆ ಮಂಗಳಾರತಿ ಮಾಡಿ ಕಳಿಸಿದ ಗ್ರಾಮಸ್ಥರು..!!! “ನಮಗೆ ಬದುಕಲು ಭೂಮಿ ಕೂಡ ಇಲ್ಲ. ಈಗ ನೀವು ವೋಟು ಕೇಳಲು ಬಂದಿದ್ದೀರಾ”..???

2065
0
SHARE

ಮತಯಾಚನೆಗೆ ತೆರಳಿದ್ದ ಸಚಿವ ಎ.ಮಂಜುಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ರಾತ್ರಿ ಅರಕಲಗೂಡು ತಾಲೂಕು ಕೆಲ್ಲೂರು ಗ್ರಾಮದಲ್ಲಿ ಮತಯಾಚನೆಗೆ ಸಚಿವ ತೆರಳಿದ್ದರು. ಈ ವೇಳೆ ಗ್ರಾಮದ ಮಹಿಳೆಯರು ಯಾವ ಅಭಿವೃದ್ಧಿ ಕೆಲ್ಸ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ…

 

ನಮಗೆ ಬದುಕಲು ಭೂಮಿ ಕೂಡ ಇಲ್ಲ. ಈಗ ನೀವು ವೋಟು ಕೇಳಲು ಬಂದಿದ್ದೀರಾ ಎಂದು
ದಲಿತರು ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಸಚಿವರ ಪರ ವಕಾಲತ್ತು ವಹಿಸಲು ಮುಂದಾದ ಬೆಂಬಲಿಗರೊಂದಿಗೆ ವಾಗ್ವಾದ, ಮಾತಿನ ಚಕಮಕಿ ನಡೆದಿದೆ…

 

 

ಬಳಿಕ ಸಚಿವ ಎ.ಮಂಜು ಬಂದ ದಾರಿಗೆ ಸುಂಕ ವಿಲ್ಲ ಎಂಬಂತೆ ವಾಪಸ್ ತೆರಳಿದ್ದಾರೆ…

 

 

 

LEAVE A REPLY

Please enter your comment!
Please enter your name here