Home District ಮತ್ತೆ ಬದಾಮಿಯತ್ತ CM ಸಿದ್ದರಾಮಯ್ಯ ಚಿತ್ತ?? ಬದಾಮಿಯಲ್ಲಿ ಸ್ಪರ್ಧಿಸಲು ಮತ್ತೆ ನಿರ್ಧಾರ ಮಾಡಿದ್ದಾರಾ CM?

ಮತ್ತೆ ಬದಾಮಿಯತ್ತ CM ಸಿದ್ದರಾಮಯ್ಯ ಚಿತ್ತ?? ಬದಾಮಿಯಲ್ಲಿ ಸ್ಪರ್ಧಿಸಲು ಮತ್ತೆ ನಿರ್ಧಾರ ಮಾಡಿದ್ದಾರಾ CM?

193
0
SHARE

ಕಾಂಗ್ರೆಸ್ ಅಭ್ಯರ್ಥಿಗಳ ಲಿಸ್ಟ್‌ನಲ್ಲಿ ಸ್ವಲ್ಪ ಬದಲಾವಣೆ ಸಾಧ್ಯತೆ-218 ಅಭ್ಯರ್ಥಿಗಳಲ್ಲಿ ಸದ್ಯ ನಾಲ್ಕು ಕಡೆ ಬದಲಾವಣೆ?-ಬದಾಮಿ, ತಿಪಟೂರು, ಬೊಮ್ಮನಹಳ್ಳಿ, ಮಡಿಕೇರಿ ಬಿ ಫಾರಂ ವಿತರಣೆಗೆ ತಡೆ-ಬಿ ಫಾರಂ ವಿತರಣೆ ತಡೆ ಹಿಡಿದಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್-ನೀರವ್ ಮೋದಿ ಪರ ವಕಾಲತ್ತು ವಹಿಸಿದ್ದ ಮಡಿಕೇರಿ ಅಭ್ಯರ್ಥಿ-ತೀವ್ರ ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಬದಲಾವಣೆ ಚಿಂತನೆ…

 

ಬದಾಮಿಯಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ನಿರ್ಧಾರ ಸಾಧ್ಯತೆ-ಇನ್ನೆರಡು ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಬದಲಾಗುವ ಸಂಭವ-ಬದಾಮಿಯಲ್ಲಿ ದೇವರಾಜ್ ಪಾಟೀಲ್, ಬೊಮ್ಮನಹಳ್ಳಿಯಲ್ಲಿ ಸುಷ್ಮಾ ರೆಡ್ಡಿ ಹೆಸರು -ಈ ಎರಡು ಕ್ಷೇತ್ರಗಳಲ್ಲಿ ಬೇರೆಯವರಿಗೆ ಟಿಕೆಟ್ ಸಾಧ್ಯತೆ…

 

LEAVE A REPLY

Please enter your comment!
Please enter your name here