Home Crime ಮತ್ತೊಬ್ಬ ಕಾಮಿ ಸ್ವಾಮಿ ಬಣ್ಣ ಬಯಲು..! ಪ್ರತಿಷ್ಟಿತ ಮಠದಲ್ಲಿ ಕಷ್ಟ ಅಂತಾ ಬಂದವರ ಮೈ ಮುಟ್ಟಿದ...

ಮತ್ತೊಬ್ಬ ಕಾಮಿ ಸ್ವಾಮಿ ಬಣ್ಣ ಬಯಲು..! ಪ್ರತಿಷ್ಟಿತ ಮಠದಲ್ಲಿ ಕಷ್ಟ ಅಂತಾ ಬಂದವರ ಮೈ ಮುಟ್ಟಿದ ಕಾಮಿ ಸ್ವಾಮಿ..!!!

781
0
SHARE

ಮಹಿಳೆಯಿಂದ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ದಾಬಸ್‌ಪೇಟೆಯ ವನಕಲ್ಲು ಮಲ್ಲೇಶ್ವರ ಮಠದ ಬಸವರಮಾನಂದ ಸ್ವಾಮೀಜಿ ಮೇಲೆ ಕಿರುಕುಳದ ಆರೋಪ ಕೇಳಿ ಬಂದಿದೆ…

ಮಾರ್ಚ್ 31ರಂದು ಮಹಿಳೆಯೊಬ್ಬರು ತಮ್ಮ ವೈಯಕ್ತಿಕ ಸಮಸ್ಯೆ ಹೇಳಲು ಮಠಕ್ಕೆ ಬಂದಿದ್ರು…

ಈ ವೇಳೆ ಶಾರದಾಗೆ ಜೀವ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಮಹಿಳೆ ಏಪ್ರಿಲ್ 4ರಂದು ನೆಲಮಂಗಲದ ದಾಬಸ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ತಡವಾಗಿ ಬೆಳಕಿಗೆ ಬಂದ ಪ್ರಕರಣ…

LEAVE A REPLY

Please enter your comment!
Please enter your name here