Home Crime ಮಹಿಳೆ ಮಾತಾಡದಿದ್ದಕ್ಕೆ ಪ್ಯಾಂಟ್ ಬಿಚ್ಚಿ ವಿಕೃತ ಮೆರೆದ ಕಾಮುಕ..! 2 ತಿಂಗಳಿಂದ ಮಹಿಳೆಗೆ ಕಿರುಕುಳ ನೀಡ್ತಿದ್ದ...

ಮಹಿಳೆ ಮಾತಾಡದಿದ್ದಕ್ಕೆ ಪ್ಯಾಂಟ್ ಬಿಚ್ಚಿ ವಿಕೃತ ಮೆರೆದ ಕಾಮುಕ..! 2 ತಿಂಗಳಿಂದ ಮಹಿಳೆಗೆ ಕಿರುಕುಳ ನೀಡ್ತಿದ್ದ ಕಾಮುಕ..!

845
0
SHARE

ಮಹಿಳೆ ಮನೆಯಿಂದ ಹೊರಬಂದ್ರೆ ಅಡ್ಡ ಗಟ್ಟಿ ನಿಂತು ಅಸಹ್ಯ ಸನ್ನೆಗಳ ಮೂಲಕ ಲೈಂಗಿಕತೆಗೆ ಆಹ್ವಾನಿಸುತ್ತಿದ್ದ ಕಾಮಿ ಹಾಗೂ ಸೈಕೋಪಾತ್ ಅನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಘಟನೆ ಬೆಂಗಳೂರು ಹೊರವಲಯ ಹೆಸರಘಟ್ಟ ರಸ್ತೆಯ ಬಾಗಲಗುಂಟೆಯಲ್ಲಿ ನೆಡೆದಿದೆ.

ಇನ್ನೂ ರಾಜಸ್ಥಾನ ಮೂಲದ ಕೃಪಾರಾಮ್ ಮಹಿಗೆ ಲೈಂಗಿಕ ಕಿರುಕುಳ‌ ನೀಡುತ್ತಿದ್ದ ಕಾಮಿ, ಸೈಕೋಪಾಥ್ ಬಂಧಿತ ಆರೋಪಿಯಾಗಿದ್ದು, ಬಾಗಲಗುಂಟೆ ಬಳಿ ಕಟ್ಟಡವೊಂದರಲ್ಲಿ ಗ್ರಾನೈಟ್ ಕೆಲಸ ಮಾಡುತಿದ್ದ ಕಾಮಿ ಕೃಪಾರಾಮ್, ಅದೇ ಬಡಾವಣೆಯ ನಿವಾಸಿಯಾದ ಮಹಿಳೆಯೊಬ್ಬರಿಗೆ ಮನೆಯಿಂದ ಹೊರಬಂದ್ರೆ ಸಾಕು ಅಡ್ಡ ಗಟ್ಟಿ ನಿಂತು ಅಸಹ್ಯ ಸನ್ನೆಗಳ ಮೂಲಕ ಲೈಂಗಿಕತೆಗೆ ಆಹ್ವಾನಿಸುತ್ತಿದ್ದ…

ಮಹಿಳೆ ಮಾತಾಡಲಿಲ್ಲ ಅಂತ ರಸ್ತೆಯಲ್ಲೆ ಪ್ಯಾಂಟ್ ಬಿಚ್ಚಿ ವಿಕೃತಿ‌ ಮೆರೆದಿದ್ದ, ಮನೆ ಅಂಗಳದಲ್ಲಿ ಮಗುವಿಗೆ ಊಟ ಮಾಡಿಸ್ತಿದ್ರೆ ಸನ್ನೆ ಮಾಡಿ ಕರೆಯುತ್ತಿದ್ದ. ಅಲ್ಲದೆ ಎರಡು ತಿಂಗಳಾದ್ರು ಮಹಿಳೆ ತನ್ನತ್ತ ನೋಡಲಿಲ್ಲ,

ಮಾತಾಡಲಿಲ್ಲ ಅಂತ ಕೋಪಗೊಂಡು ಗೃಹಿಣಿ ಆತನತ್ತ ನೋಡದೇ ಇದ್ದ ಹಿನ್ನಲೆ ಅಸಭ್ಯವಾಗಿ ಪ್ಯಾಂಟ್ ಬಿಚ್ಚಿ ಗುಪ್ತಾಂಗ ಪ್ರದರ್ಶನ ಮಾಡಿದ್ದ ಸೈಕೋಪಾಥ್ ಅಂತ ಗೃಹಿಣಿಯಿಂದ ಸ್ಥಳೀಯ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಕೃಪಾರಾಮ್ ಅನ್ನ ಬಂಧಿಸಿದ ಬಾಗಲಗುಂಟೆ ಪೊಲೀಸರಿಂದ IPC 354, ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸದ್ಯ ವಿಕೃತಿ ಮೆರೆದಿದ್ದ ಸೈಕೋಪಾತ್ ಕೃಪಾರಾಮ್ ಅನ್ನ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ..

LEAVE A REPLY

Please enter your comment!
Please enter your name here