Home Crime ಮಾಜಿ CM ಸಿದ್ದರಾಮಯ್ಯ ವಿರುದ್ಧ 53ನೇ ಕೇಸ್ ದಾಖಲು..!? “ಭಕ್ತರು ಹರಕೆಯ ರೂಪದಲ್ಲಿ ಅರ್ಪಿಸುತ್ತಿರುವ “ಮುಡಿ”ಗಳನ್ನು...

ಮಾಜಿ CM ಸಿದ್ದರಾಮಯ್ಯ ವಿರುದ್ಧ 53ನೇ ಕೇಸ್ ದಾಖಲು..!? “ಭಕ್ತರು ಹರಕೆಯ ರೂಪದಲ್ಲಿ ಅರ್ಪಿಸುತ್ತಿರುವ “ಮುಡಿ”ಗಳನ್ನು ಮಾರಾಟ ಮಾಡುವ ಟೆಂಡರ್ ಪ್ರಕ್ರಿಯೆಯಲ್ಲಿ ಲೂಟಿ”..?!

582
0
SHARE

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 53 ನೇ ಕೇಸ್ ದಾಖಲು.ಎಸಿಬಿಯಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ ಎನ್.ಆರ್.ರಮೇಶ್.ಎನ್.ಆರ್.ರಮೇಶ್, ಮಾಜಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ.ಮಲೈ ಮಹದೇಶ್ವರ ದೇವಾಲಯದದಲ್ಲಿ ನಡೆದ ಕೋಟ್ಯಾಂತರ ಹಗರಣದ ಕುರಿತು ದೂರು.

ಸುಮಾರು 800 ಪುಟಗಳ ದಾಖಲೆಯೊಂದಿಗೆ ಎಸಿಬಿಗೆ ಕಂಪ್ಲೆಂಟ್.ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ” ದಲ್ಲಿ 20 ಕೋಟಿಗೂ ಹೆಚ್ಚು ಹಣ ಲೂಟಿ ಹೊಡಿದಿದ್ದಾರೆ.ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಅಪರ ಜಿಲ್ಲಾಧಿಕಾರಿಯಿಂದ ಕುಮ್ಮಕ್ಕು ಪಡೆದು M. ಬಸವರಾಜು ಎಂಬಾತನಿಂದ ಲೂಟಿ.

ಕಳೆದ ನಾಲ್ಕು ವರ್ಷಗಳಿಂದ ನಿರಂತರ ಲೂಟಿ ಹೊಡೆದಿರೋ ಬಸವರಾಜು.ಮಾಜಿ ಸಿಎಂ ಸಿದ್ಧರಾಮಯ್ಯ, ಅಪರ ಜಿಲ್ಲಾಧಿಕಾರಿ ಶ್ರೀಮತಿ. ಡಿ. ಭಾರತಿ, ಉಪ ಕಾರ್ಯದರ್ಶಿ M. ಬಸವರಾಜು, ಲೆಕ್ಕಾಧೀಕ್ಷಕ ಮಹದೇವಸ್ವಾಮಿ ಮತ್ತು ಮಹೇಶ್ ಕುಮಾರ್ ವಿರುದ್ಧ ACB ಯಲ್ಲಿ ದೂರು ದಾಖಲು.ಬಸ್ ಗಳ ಟಿಕೆಟ್ಗಳ ತಪಾಸಣೆ ಮಾಡುವ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ವರ್ಗಾವಣೆಯಾಗಿದ್ದ M. ಬಸವರಾಜು.

ತುಮಕೂರಿನ “ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನ” ದಿಂದ “ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ” ಕ್ಕೆ ಸೇರಿದ ಬಸ್ ಗಳ ತಪಾಸಣೆಗೆ ನೇಮಕವಾಗಿದ್ದ.ಭಕ್ತರು ಹರಕೆಯ ರೂಪದಲ್ಲಿ ಅರ್ಪಿಸುತ್ತಿರುವ “ಮುಡಿ”ಗಳನ್ನು ಮಾರಾಟ ಮಾಡುವ ಟೆಂಡರ್ ಪ್ರಕ್ರಿಯೆಯಲ್ಲಿ ಲೂಟಿ.ಸಂಭಾವನೆ ವೇತನ ಪಡೆಯುವ ನೌಕರರ ಹೆಸರಿನಲ್ಲಿ ಲೂಟಿ.ಎಸಿಬಿಯಲ್ಲಿ ದೂರು ದಾಖಲಿಸಿದ ಬಳಿಕ ಎನ್ ಆರ್ ರಮೇಶ್ ಹೇಳಿಕೆ.

LEAVE A REPLY

Please enter your comment!
Please enter your name here