Home Elections 2019 “ಮಾರ್ಡನ್ ಗಾಂಧಿ” ಅಸಲಿ ಮುಖ ಬಯಲು..!!? ರಾಜಾಜಿನಗರ ಶಾಸಕ ಸುರೇಶ್‌ಕುಮಾರ್ ಪುತ್ರಿ ನಿವಾಸದಲ್ಲಿ ಸಿಕ್ತು ಕಂತೆ-ಕಂತೆ...

“ಮಾರ್ಡನ್ ಗಾಂಧಿ” ಅಸಲಿ ಮುಖ ಬಯಲು..!!? ರಾಜಾಜಿನಗರ ಶಾಸಕ ಸುರೇಶ್‌ಕುಮಾರ್ ಪುತ್ರಿ ನಿವಾಸದಲ್ಲಿ ಸಿಕ್ತು ಕಂತೆ-ಕಂತೆ ಹಣ..!!!

995
0
SHARE

ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪುತ್ರಿ ದಿಶಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತದಾರರಿಗೆ ಹಣ ಹಂಚಿಕೆ ಆರೋಪ ಎದುರಿಸುತ್ತಿದ್ದಾರೆ…

ಇಎಸ್ಐ ಬಳಿಯ ಮನೆಯೊಂದರಲ್ಲಿರೋ ಹಣದ ಮೂಟೆ ಸಾಗಿಸುವ ವೇಳೆ ದಿಶಾ ಎಸ್ ಕುಮಾರ್ ಸಿಕ್ಕಿಬಿದ್ದಿದ್ದಾರೆ…

ಇದೇ ವೇಳೆ, ಸಮೃದ್ಧ ಕನ್‌ಸ್ಟ್ರಕ್ಷನ್ ಕಚೇರಿ ಮೇಲೆಯೂ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದು, 99 ಸಾವಿರ ನಗದು ಪತ್ತೆಯಾಗಿದೆ…

ಸಮೃದ್ಧ ಕನ್‌ಸ್ಟ್ರಕ್ಷನ್ ಸುರೇಶ್ ಕುಮಾರ್ ಪುತ್ರಿ ದೀಶಾ ಕುಮಾರ್‌ ಸ್ನೇಹಿತ ಯಶಸ್ ನಾಯಕ್‌ಗೆ ಸೇರಿದ್ದಾಗಿದೆ…

ಇದೇ ವೇಳೆ, ದಿಶಾ ಕುಮಾರ್ ಬಂಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ…

LEAVE A REPLY

Please enter your comment!
Please enter your name here