Home District ಮೈಸೂರಿನಲ್ಲಿ ಏಲಿಯನ್ ಮಾದರಿ ಹಾರುವ ತಟ್ಟೆ ಪ್ರತ್ಯಕ್ಷ..?! ಎರಡು ಕಡೆ ಕಾಣಿಸಿಕೊಂಡ ಹಾರುವ ತಟ್ಟೆ ರೀತಿಯ...

ಮೈಸೂರಿನಲ್ಲಿ ಏಲಿಯನ್ ಮಾದರಿ ಹಾರುವ ತಟ್ಟೆ ಪ್ರತ್ಯಕ್ಷ..?! ಎರಡು ಕಡೆ ಕಾಣಿಸಿಕೊಂಡ ಹಾರುವ ತಟ್ಟೆ ರೀತಿಯ ಚಿತ್ರ..?!

1286
0
SHARE

ಮೈಸೂರು, ಚಿಕ್ಕಮಗಳೂರಿನಲ್ಲಿ ಕಾಣಿಸಿಕೊಂಡ ಅಪರೂಪದ ವಸ್ತು. ಆಕಾಶದಲ್ಲಿ ಹಾರುವ ತಟ್ಟೆ ರೀತಿಯಲ್ಲಿ ಪ್ರತ್ಯಕ್ಷ.ಎಲ್ಲರಲ್ಲೂ ಕುತೂಹಲವೋ ಕುತೂಹಲ..ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ಅರಮನೆ ಮೇಲೆ ಹಾರುವ ತಟ್ಟೆ ಮಾದರಿಯ ವಸ್ತು ಕಾಣಿಸಿದೆ.

ಆಗಸ್ಟ್ 28ರಂದು ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ಕರಾಟೆ ಮಾಸ್ಟರ್ ಪೂಜಿತ್ ಅರಮನೆಗೆ ಭೇಟಿ ನೀಡಿದ್ರು. ಈ ವೇಳೆ ನಾನಾ ಕರಾಟೆ ಫೋಸ್ ಮೂಲಕ ಫೋಟೋ ಕ್ಲಿಕ್ಕಿಸಿಕೊಂಡಿದ್ರು. ಆದ್ರೆ ಫೋಟೋ ನೋಡಿದ ಬಳಿಕ ಅದ್ರಲ್ಲಿ ಹಾರುವ ತಟ್ಟೆ ರೀತಿಯ ವಸ್ತು ಕಾಣಿಸಿದೆ.

ವಿವಿಧ ರೀತಿಯ ಫೋಸ್ ನಲ್ಲೂ ಎರಡೂ ಬದಿಗಳಲ್ಲಿ ಹಾರುವ ತಟ್ಟೆ ರೀತಿಯ ಚಿತ್ರ ಸೆರೆಯಾಗಿದೆ. ಹಾರುವ ತಟ್ಟೆ ರೀತಿಯ ವಸ್ತು ಗೋಚರಕ್ಕೆ ಎಲ್ಲರ ಮನದಲ್ಲೂ ಆತಂಕ ಮೂಡಿದೆ.ಮೈಸೂರಿನ ಅರಮನೆ ಸಮೀಪ ಕಾಣಿಸಿದ್ದು ಹಾರುವ ತಟ್ಟೆನಾ..?

ಆಗಸ್ಟ್ ೨೮ರಂದು ತೆಗೆದ ಪೋಟೊದಲ್ಲಿ ಕಂಡಿದ್ದು ಹಾರುವ ತಟ್ಟೆನಾ…?ಮೂಡಿಗೆರೆಯ ಪೂಜಿತ್ ಎಂಬುವರು ಕ್ಲಿಕಿಸಿದ ಫೋಟೋಪೋಟೋದಲ್ಲಿ ಹಾರುವ ತಟ್ಟೆ ರೀತಿಯ ಚಿತ್ರ ಸೆರೆ.ನಾನಾ ರೀತಿಯಲ್ಲಿ ಕ್ಲಿಕಿಸಿಕೊಂಡ ಪೋಟೋ…

ಎರಡು ಕಡೆ ಕಾಣಿಸಿಕೊಂಡ ಹಾರುವ ತಟ್ಟೆ ರೀತಿಯ ಚಿತ್ರ.ಮೂಡಿಗೆರೆಯ ಕರಾಟೆ ಮಾಸ್ಟರ್ ಪೂಜಿತ್ ತೆಗೆದ ಫೋಟೋ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು…

 

LEAVE A REPLY

Please enter your comment!
Please enter your name here