Home District “ಯಾಕ್ ಮೇಡಂ ಲೇಟ್..? ಹೀಗೆ ಮಾಡಿದ್ರೆ ಹೆಂಗೆ” 5 ನಿಮಿಷ ತಡವಾಗಿ ಬಂದ ರೋಹಿಣಿ ಸಿಂಧೂರಿಗೆ...

“ಯಾಕ್ ಮೇಡಂ ಲೇಟ್..? ಹೀಗೆ ಮಾಡಿದ್ರೆ ಹೆಂಗೆ” 5 ನಿಮಿಷ ತಡವಾಗಿ ಬಂದ ರೋಹಿಣಿ ಸಿಂಧೂರಿಗೆ H.D.ರೇವಣ್ಣ ಫುಲ್ ಕ್ಲಾಸ್..?!!

1413
0
SHARE

ಸ್ವಾತಂತ್ರ್ಯೋತ್ಸವಕ್ಕೆ ತಡವಾಗಿ ಆಗಮಿಸಿದ ರೋಹಿಣಿ ಸಿಂಧೂರಿ -ಜಿಲ್ಲಾಧಿಕಾರಿ ವಿರುದ್ಧ ಸಚಿವ ರೇವಣ್ಣ ಗರಂ. ಹಿಂಗ್ ಮಾಡಿದ್ರೆ ಹೆಂಗೆ ಮೇಡಂ ಅಂತ ತರಾಟೆ. ಸಚಿವ ರೇವಣ್ಣ ಆಗಮಿಸಿದ ನಂತರ ಡಿಸಿ ರೋಹಿಣಿ ಸಿಂಧೂರಿ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮನ.

ರೇವಣ್ಣ ಆಗಮಿಸಿ 5 ನಿಮಿಷಗಳ ನಂತರ ತಡವಾಗಿ ಡಿಸಿ ವೇದಿಕೆಗೆ ಎಂಟ್ರಿ.ಯಾಕ್ ಮೇಡಂ ಲೇಟ್…? ಹೀಗೆ ಮಾಡಿದ್ರೆ ಹೆಂಗೆ ಎಂದು ಪ್ರಶ್ನಿಸಿದ ಸಚಿವ ರೇವಣ್ಣ.ಹೀಗೆ ಬಿಹೇವ್ ಮಾಡಿದ್ರೆ ಹೇಗೆ ಅಂತ ಗರಂ.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೇದಿಕೆಗೆ ಸಚಿವ ರೇವಣ್ಣ 8:40 ಕ್ಕೆ ಆಗಮಿಸಿದ್ರು.8:45 ಕ್ಕೆ ವೇದಿಕೆಗೆ ಆಗಮಿಸಿದ ಡಿಸಿ ರೋಹಿಣಿ ಸಿಂಧೂರಿ.9 ಗಂಟೆಗೆ ನಿಗದಿಯಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ.

ಸಿಟ್ಟಾಗಿದ್ದ ರೇವಣ್ಣ ಕೆಲ ನಿಮಿಷಗಳ ನಂತರ ಕೂಲ್.9 ಗಂಟೆಗೆ ಸರಿಯಾಗಿ ಸಮಯ ನೋಡಿ ಧ್ವಜಾರೋಹಣ ನೆರವೇರಿಸಿದ ಸಚಿವ ರೇವಣ್ಣ.

LEAVE A REPLY

Please enter your comment!
Please enter your name here