Home Crime ಯಾವುದೇ ಬಟನ್ ಒತ್ತಿದರೂ ಬಿಜೆಪಿಗೇ ಮತ..!? EVM ಯಂತ್ರದ ಬಗ್ಗೆ ಮತ್ತೆ ಅಪಸ್ವರ.. ಬ್ರಿಜೇಶ್ ಕಾಳಪ್ಪ...

ಯಾವುದೇ ಬಟನ್ ಒತ್ತಿದರೂ ಬಿಜೆಪಿಗೇ ಮತ..!? EVM ಯಂತ್ರದ ಬಗ್ಗೆ ಮತ್ತೆ ಅಪಸ್ವರ.. ಬ್ರಿಜೇಶ್ ಕಾಳಪ್ಪ ಗಂಭೀರ ಆರೋಪ…

3215
0
SHARE

ಇವಿಎಂ ಯಂತ್ರದ ಬಗ್ಗೆ ಮತ್ತೆ ಕೇಳಿಬಂದ ಅಪಸ್ವರ. “ಯಾವುದೇ ಬಟನ್ ಒತ್ತಿದರೂ ಬಿಜೆಪಿಗೇ ಮತ”..!?

ರಾಜ್ಯ ಸರ್ಕಾರದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಗಂಭೀರ ಆರೋಪ. ಬೆಂಗಳೂರಿನ ಆರ್‌ಎಂವಿ ೨ನೇ ಹಂತದ ಮತಗಟ್ಟೆಯಲ್ಲಿ ದೋಷ…

ಟ್ವಿಟರ್‌ನಲ್ಲಿ ಗಂಭೀರ ಆರೋಪ ಮಾಡಿದ ಬ್ರಿಜೇಶ್ ಕಾಳಪ್ಪ…ಟ್ವಿಟರ್‌ನಲ್ಲಿ ಏನಿದೆ..??

ಬೆಂಗಳೂರಿನ RMV 2ನೇ ಹಂತದಲ್ಲಿ ನನ್ನ ಪೋಷಕರ ಅಪಾರ್ಟ್ಮೆಂಟ್ ಎದುರು 5 ಬೂತ್ಗಳಿವೆ.. ಎರಡನೆಯ ಬೂತ್ನಲ್ಲಿ, ಯಾವುದೇ ಬಟನ್ ಒತ್ತಿದರೂ ಬಿಜೆಪಿಗೇ ಮತವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ..!! ಮತದಾರರು ತಮ್ಮ ಮತ ಹಾಕದೆಯೇ ಹಿಂದಿರುಗುತ್ತಿದ್ದಾರೆ….ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here