Home KARNATAKA ರವಿಶಾಸ್ತ್ರಿ ವಿಶ್ವ ಕ್ರಿಕೆಟ್‌ನ ದುಬಾರಿ ಕೋಚ್..!!? ಡ್ರಾವಿಡ್‌ರನ್ನೇ ಮೀರಿಸಿದ ಶಾಸ್ತ್ರೀ..!!ಅವರ ಸಂಭಾವನೆ ಕೇಳೀದರೆ ನೀವು ಶಾಕ್...

ರವಿಶಾಸ್ತ್ರಿ ವಿಶ್ವ ಕ್ರಿಕೆಟ್‌ನ ದುಬಾರಿ ಕೋಚ್..!!? ಡ್ರಾವಿಡ್‌ರನ್ನೇ ಮೀರಿಸಿದ ಶಾಸ್ತ್ರೀ..!!ಅವರ ಸಂಭಾವನೆ ಕೇಳೀದರೆ ನೀವು ಶಾಕ್ ಹಾಗೋದು ಗ್ಯಾರೆಂಟಿ..!!

483
0
SHARE

ರವಿಶಾಸ್ತ್ರಿ ವಿಶ್ವ ಕ್ರಿಕೆಟ್‌ನ ದುಬಾರಿ ಕೋಚ್.ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರಿ ವಿಶ್ವ ಕ್ರಿಕೆಟ್‌ನ ದುಬಾರಿ ಕೋಚ್ ಆಗಿದ್ದಾರೆ. ಕನ್ನಡಿಗ ಅನಿಲ್‌ ಕುಂಬ್ಳೆ ಭಾರತ ಹಿರಿಯರ ತಂಡವನ್ನು ತ್ಯಜಿಸಿದ ಮೇಲೆ ಕೊಹ್ಲಿ ಬಳಗದ ಕೋಚ್‌ ಆದ ರವಿಸಾಸ್ತ್ರಿ ಕಳೆದ ಎಪ್ರಿಲ್‌ 18ರಿಂದ ಜುಲೈ 17ರವರೆಗೆ 1,89 ಕೋಟಿ ವೇತನ ಬಿಡುಗಡೆ ಮಾಡಿದೆ.ರವಿಶಾಸ್ತ್ರೀ ಭಾರತದ ಗೆಲುವಿನಲ್ಲೂ ಅತೀ ಮುಖ್ಯ ಪಾತ್ರ ವಹಿಸಿದವರಲ್ಲಿ ಒಬ್ಬರು… ಮೊದಲು ನಿರೂಪಕರಾಗಿ ಎಲ್ಲರನ್ನೂ ತಮ್ಮ ವಿಶಿಷ್ಟ ಭಾಷಾ ಚಟುವಟಿಕೆಗಳಿಂದಲೇ ರಂಜಿಸುತ್ತಿದ್ದ ಇವರು ಭಾರತ ತಂಡದ ಕೋಚ್ ಆಗಿಯೂ ಕಾರ್ಯ ವೈಖರಿಯಲ್ಲಿ ಪ್ರಭುದ್ದತೆಯನ್ನು ಮೆರೆದಿದ್ದಾರೆ. ಭಾರತ ತಂಡದ ಮಾಜಿ ನಾಯಕ, ವಿನ್ನಿಂಗ್ ಕಾಪ್ಟನ್ ಎಂ.ಎಸ್.ದೋನಿಯೊಂದಿಗೆ ಆತ್ಮೀಯ ಸ್ನೇಹ ಬಾಂದವ್ಯವನ್ನು ಹೊಂದಿದ್ದ ರವಿ ಗೆಲುವುವನ್ನು ಮುಂದಿನ ಗೆಲುವಿನ ಕಡೆಗೆ ಸೋಲನ್ನು ಮುಂದಿನ ಗೆಲುವಿನ ಕಡೆಗೆ ಗಮನ ಹರಿಸು ಸಮನಾಗಿ ಹಂಚಿಕೊಂಡವರು ಇವರು…ಇದರಿಂದಲೆ ಸದ್ಯ ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರಿ ವಿಶ್ವ ಕ್ರಿಕೆಟ್‌ನ ದುಬಾರಿ ಕೋಚ್ ಆಗಿದ್ದಾರೆ…  ಈ ಮೊತ್ತದ ಪ್ರಕಾರ ರವಿಶಾಸ್ತ್ರಿ ತಿಂಗಳಿಗೆ 63 ಲಕ್ಷ ವೇತನ ಪಡೆಯಲಿದ್ದಾರೆ. ಇದೇ ಮೊತ್ತ ಮುಂದಿನ ಅವಧಿಯಲ್ಲೂ ತೆಗೆದುಕೊಂಡರೆ ಒಂದು ವರ್ಷಕ್ಕೆ ಸುಮಾರು 8 ಕೋಟಿಯಷ್ಟು ವೇತನವನ್ನು ಶಾಸ್ತ್ರಿ ಪಡೆಯಲಿದ್ದಾರೆ…

ಇದು ಕ್ರಿಕೆಟ್‌ ಜಗತ್ತಿನಲ್ಲಿ ಮುಖ್ಯ ಕೋಚ್‌ ಒಬ್ಬ ಪಡೆದುಕೊಳ್ಳುವ ಅತಿ ಹೆಚ್ಚಿನ ಮೊತ್ತವಾಗಿದೆ. ಇನ್ನು ಭಾರತ ಎ ಹಾಗೂ ಅಂಡರ್‌ 19 ತಂಡದ ಮುಖ್ಯ ಕೋಚ್‌ ಆಗಿರುವ ದ್ರಾವಿಡ್‌ಗೆ ಪ್ರತಿ ತಿಂಗಳಿಗೆ 40 ಲಕ್ಷದ 50 ಸಾವಿರ ರೂ. ವೇತನ ಪಡೆದಿದ್ದಾರೆ. ಇದೇ ಮೊತ್ತ ಮುಂದುವರಿದರೆ ದ್ರಾವಿಡ್‌ ಒಂದು ವರ್ಷಕ್ಕೆ 4.8 ಕೋಟಿ ವೇತನ ಪಡೆಯಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ದ್ರಾವಿಡ್‌ ವೇತನ ಶೇ. 100 ವೇತನ ಹೆಚ್ಚಳವಾಗಿದೆ…

LEAVE A REPLY

Please enter your comment!
Please enter your name here