Home Crime ರಾಕ್ಷಸ, ಕಾಮುಕ ಪತಿಯಿಂದಲೇ ಪತ್ನಿಗೆ ಲೈಂಗಿಕ ಕಿರುಕುಳ..!? ಬ್ಲ್ಯೂ ಫಿಲಂ ತೋರಿಸಿ ಅದರಂತೆಯೇ ಸಹಕರಿಸಬೇಕೆಂದು ಅಂಗಾಂಗಗಳನ್ನು...

ರಾಕ್ಷಸ, ಕಾಮುಕ ಪತಿಯಿಂದಲೇ ಪತ್ನಿಗೆ ಲೈಂಗಿಕ ಕಿರುಕುಳ..!? ಬ್ಲ್ಯೂ ಫಿಲಂ ತೋರಿಸಿ ಅದರಂತೆಯೇ ಸಹಕರಿಸಬೇಕೆಂದು ಅಂಗಾಂಗಗಳನ್ನು ಕಚ್ಚಿ ಚಿತ್ರಹಿಂಸೆ..!?

1405
0
SHARE

ಇಲ್ಲೊಬ್ಬ ನೀಚ, ಕಾಮುಕ ಪತಿ ಪ್ರತಿನಿತ್ಯ ತನ್ನ ಹೆಂಡತಿಗೆ ಲೈಂಗಿಕ ಕಿರುಕುಳ ನೀಡ್ತಿದ್ದಾನೆ.ಶಿಕ್ಷಕ ವೃತ್ತಿಯಲ್ಲಿರುವ ಈ ಕಾಮುಕ ಮಹಾಶಯ ಮಾಡ್ತಾ ಇರೋದು ಅತ್ಯಂತ ಹೇಯ ಕೃತ್ಯ.ಪ್ರತಿನಿತ್ಯ ಪತ್ನಿಗೆ ಲೈಂಗಿಕ ಕಿರುಕುಳಕ್ಕೆ ಒತ್ತಾಯಿಸಿ ಮಾನಸಿಕ, ದೈಹಿಕ ಹಿಂಸೆ ನೀಡ್ತಿದ್ದಾನೆ.

ಮೊದಲು ಅಶ್ಲೀಲ ವಿಡಿಯೋ ವೀಕ್ಷಿಸಿ ನಂತರ ಅದರಂತೆಯೇ ತನಗೆ ಸಹಕರಿಸಬೇಕೆಂದು ಪತ್ನಿಗೆ ದೈಹಿಕ, ಮಾನಸಿಕ ಕಿರುಕುಳ ನೀಡ್ತಿದ್ದಾನೆ ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಮಹಿಳೆ ದಯವಿಟ್ಟು ನನಗೆ ಈ ನೀಚನಿಂದ ರಕ್ಷಣೆ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ…

ಬೆಂ.ಗ್ರಾ.ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿ ಘಟನೆ ನಡೆದಿದ್ದು, ಶಿಕ್ಷಕ ವೃತಿಯಲ್ಲಿ ಮಾಡಬಾರದ ಕೆಲಸ ಮಾಡಿದ್ದಾನೆ… ತುಮಕೂರು ಶೆಟ್ಟಿಹಳ್ಳಿ ಗೇಟ್ ಮೂಲದ ನಿವಾಸಿಯಾಗಿದ್ದಾನೆ.. ದೇಹದ ಎಲ್ಲೆಂದರಲ್ಲಿ ಕಚ್ಚಿ, ಸಿಗರೇಟ್ ನಿಂದ ಸುಟ್ಟು ಗಾಯಗೊಳಿಸಿ ತನ್ನ ವಿಕೃತಕಾಮ ತೃಷೆಗ ತೀರಿಸಿಕೊಳ್ತಿದ್ದಾನೆ ಎಂದು ನೊಂದ ಪತ್ನಿ ಆರೋಪಿಸಿದ್ದಾರೆ…

ಇನ್ನು ಪ್ರಕರಣ ದಾಖಲಾಗುತ್ತಿಂದತೆ ಆರೋಪಿ ವಸಂತ್ ಕಣ್ಮರೆಯಾಗಿದ್ದಾನೆ… ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿ ಮನೆಯ ಬೆಡ್ ರೂಂನಲ್ಲಿ ನೂರಾರು ಬ್ಲೂ ಫಿಲ್ಮ್ ಸಿ.ಡಿಗಳು ಪತ್ತೆಯಾಗಿವೆ..ದಂಪತಿಗಳು 15 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ.. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

.

LEAVE A REPLY

Please enter your comment!
Please enter your name here