Home Crime ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಜಿ.ಪದ್ಮಾವತಿ ಗೆ ಕೊನೇ ಟೈಮ್‌ನಲ್ಲಿ ಎದುರಾಗಿದೆ ಬಾರಿ ಸಂಕಷ್ಟ..!? ನಾಮಪತ್ರ ಅಂಗೀಕಾರ...

ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಜಿ.ಪದ್ಮಾವತಿ ಗೆ ಕೊನೇ ಟೈಮ್‌ನಲ್ಲಿ ಎದುರಾಗಿದೆ ಬಾರಿ ಸಂಕಷ್ಟ..!? ನಾಮಪತ್ರ ಅಂಗೀಕಾರ ತಡೆ ಸಾಧ್ಯತೆ..?!

278
0
SHARE

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಪದ್ಮಾವತಿ ನಾಮಪತ್ರ ಅಂಗೀಕಾರಕ್ಕೆ ತಡೆ ಸಾಧ್ಯತೆ ಇದೆ…

ಪದ್ಮಾವತಿ ಹಾಗೂ ಅವರ ಪುತ್ರ 19 ಕೋಟಿ ಬ್ಯಾಂಕ್ ಸಾಲ ಪಡೆದು ವಂಚಿಸಿರೋ ಪ್ರಕರಣ ಸಂಬಂಧ ನಾಮ ಪತ್ರವನ್ನು ಚುನಾವಣಾ ಆಯೋಗ ತಡೆ ಹಿಡಿದಿದೆ…

ಪದ್ಮಾವತಿ ಅವರ ನಾಮಪತ್ರ ತಿರಸ್ಕರಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಸಲ್ಲಿಸಿದೆ…

ಒಂದು ವೇಳೆ, ಪದ್ಮಾವತಿ ಅವರ ನಾಮಪತ್ರ ತಿರಸ್ಕಾರಗೊಂಡರೆ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್‌ಗೆ ಪ್ಲಸ್ ಆಗಲಿದೆ.ಆಗ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯಲಿದೆ…

LEAVE A REPLY

Please enter your comment!
Please enter your name here