Home District ರಾಜ್ಯದಲವೆಡೆ ಬಿಜೆಪಿ-ಜೆಡಿಎಸ್ ಅನಧಿಕೃತ ಹೊಂದಾಣಿಕೆ… “ಯತೀಂದ್ರ ಸ್ಪರ್ಧಿಸಿದ್ರೂ ನಾನೇ ಗೆಲ್ಲುತ್ತಿದ್ದೆ” ಎಂದ CM ಸಿದ್ದರಾಮಯ್ಯ…

ರಾಜ್ಯದಲವೆಡೆ ಬಿಜೆಪಿ-ಜೆಡಿಎಸ್ ಅನಧಿಕೃತ ಹೊಂದಾಣಿಕೆ… “ಯತೀಂದ್ರ ಸ್ಪರ್ಧಿಸಿದ್ರೂ ನಾನೇ ಗೆಲ್ಲುತ್ತಿದ್ದೆ” ಎಂದ CM ಸಿದ್ದರಾಮಯ್ಯ…

3311
0
SHARE

ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಅನಧಿಕೃತ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ…

ಮೈಸೂರಿನಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿಯಲ್ಲಿ ಜೆಡಿಎಸ್‍ಗೆ ಬಿಜೆಪಿ ಬೆಂಬಲ ನೀಡಿದೆ…

ವರುಣಾದಲ್ಲಿ ಬಿಜೆಪಿಯಿಂದ ಜೆಡಿಎಸ್‍ಗೆ ಬೆಂಬಲ ಸಿಕ್ಕಿದೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲೂ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ…

ಆದ್ರೆ, ಈ ಒಳ ಹೊಂದಾಣಿಕೆಯಿಂದ ಏನೂ ಪರಿಣಾಮ ಆಗಲ್ಲ ಎಂದಿದ್ದಾರೆ. ವಿಜಯೇಂದ್ರ ಸ್ಪರ್ಧೆ ಮಾಡಿದ್ರೂ ವರುಣಾದಲ್ಲಿ ನಾವೇ ಗೆಲ್ತಾ ಇದ್ವಿ-ಯಡಿಯೂರಪ್ಪನವರೇ ಬಂದು ನಿಲ್ಲಲಿ ಅಂತ ನಾನು ಹಿಂದೆ ಹೇಳಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ…

LEAVE A REPLY

Please enter your comment!
Please enter your name here