Home District “ರಾಜ್ಯದಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರಕ್ಕೆ ಬರುತ್ತಾ”..? ಭವಿಷ್ಯ ಕೇಳಲು ಗೌಪ್ಯವಾಗಿ ತುಮಕೂರಿ‌ನ ಮಠವೊಂದಕ್ಕೆ ಬಂದ ಡಿ.ಕೆ.ಶಿವಕುಮಾರ್..!!!

“ರಾಜ್ಯದಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರಕ್ಕೆ ಬರುತ್ತಾ”..? ಭವಿಷ್ಯ ಕೇಳಲು ಗೌಪ್ಯವಾಗಿ ತುಮಕೂರಿ‌ನ ಮಠವೊಂದಕ್ಕೆ ಬಂದ ಡಿ.ಕೆ.ಶಿವಕುಮಾರ್..!!!

598
0
SHARE

ಚುನಾವಣೆ ಹೊಸ್ತಿಲಲ್ಲಿ ತನ್ನ ಇಷ್ಟಾರ್ಥ ಸಿದ್ದಿಗಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ದೈವದ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತಾ ಅಂತ ಭವಿಷ್ಯ ಕೇಳಲು ಗೌಪ್ಯವಾಗಿ ತುಮಕೂರಿ‌ನ ಮಠವೊಂದಕ್ಕೆ ಡಿಕೆಶಿ ಹೋಗಿದ್ದರು.ನೊಣವಿನಕರೆ ಕಾಡಸಿದ್ದೇಶ್ವರ ಮಠಕ್ಕೆ ದಿಢೀರ್ ಭೇಟಿ ನೀಡಿದ ಡಿಕೆಶಿ, ದೇವಸ್ಥಾನದ ಒಳಗೆ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು.

ಕಾಡಸಿದ್ದೇಶ್ವರ ಮಠದಲ್ಲಿ ಡಿಕೆಶಿಗೆ ಶ್ರೀಗಳು ಸಕಾರಾತ್ಮಕವಾಗಿ ಭವಿಷ್ಯ ಹೇಳಿದ್ದಾರೆ ಎನ್ನಲಾಗಿದೆ..ಒಟ್ಟಿನಲ್ಲಿ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ ಇರುವ ಹೊತ್ತಿನಲ್ಲಿ ಡಿ ಕೆ ಶಿವಕುಮಾರ್ ಅವರ ಈ ಭೇಟಿ ಕುತೂಹಲ ಕೆರಳಿಸಿದೆ. ಇದಕ್ಕೆಲ್ಲಾ ಉತ್ತರ ಸಿಗಬೇಕೆಂದರೆ ಮೇ 15ರ  ವರಗೆ ಕಾಯಲೇಬೇಕು, ಅಂದು ಕರ್ನಾಟಕದ ಸಿ ಎಂ ಗದ್ದುಗೆ ಯಾರ ಪಾಲಾಗಲಿದೆ ಎಂದು ನಿರ್ಣಯವಾಗುತ್ತೆ.

LEAVE A REPLY

Please enter your comment!
Please enter your name here