Home Crime ರೂಪಾಳ ರೂಪ ನೋಡಿ ಕಣ್ಣು ಹಾಕಿದ್ದ ಪತಿಯ ಸ್ನೇಹಿತ..! ಇಬ್ಬರು ಸೇರಿ ಚಿತ್ರಿಸಿಕೊಂಡಿದ್ರು ಕಾಮಸೂತ್ರದ ಬ್ಲೂ ಫಿಲಂ..! ಫೇಸ್...

ರೂಪಾಳ ರೂಪ ನೋಡಿ ಕಣ್ಣು ಹಾಕಿದ್ದ ಪತಿಯ ಸ್ನೇಹಿತ..! ಇಬ್ಬರು ಸೇರಿ ಚಿತ್ರಿಸಿಕೊಂಡಿದ್ರು ಕಾಮಸೂತ್ರದ ಬ್ಲೂ ಫಿಲಂ..! ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದ ಕಾಮಸೂತ್ರವನ್ನ ಮೀರಿಸೋ ಅಶ್ಲೀಲ ವೀಡಿಯೋ! ರೂಪ ಅಂಟಿಯ ಕಥೆಯಿದು!

4112
0
SHARE

ಹೆಣ್ಣು ನೋಡೋದಕ್ಕೆ ಹೋದಾಗ ಹುಡುಗಿ ರೂಪವತಿ ಅನ್ನೋ ಕಾರಣಕ್ಕೆ ಅವಳನ್ನ ಒಫ್ಪಿ ಮದುವೆಯಾಗಿದ್ದ. ಅದು ಅವನ ದುರಂತ ಅಂತ್ಯಕ್ಕೆ ಮುನ್ನುಡಿ ಬರೆದಿತ್ತು. ಅಕ್ಕಿ ಸೇರನ್ನ ಒದ್ದ ಬಲಗಾಲಿಟ್ಟು ಮನೆಗೆ ಬಂದವಳು ಮನೆಯಲ್ಲಿ ದೀಪ ಹಚ್ಚುತ್ತಾಳೆ ಅಂದುಕೊಂಡಿದ್ರು. ಆದ್ರೆ ಗಂಡ ಮನೆಯಲ್ಲಿ ಇಲ್ಲದಾಗ ದೀಪ ಆರಿಸಿ ಸರಸವಾಡ್ತಾಳೆ ಅನ್ನೋದು ಗೊತ್ತಿರಲಿಲ್ಲ. ಅವಳ ಸಣ್ಣದೊಂದು ತಪ್ಪು ಹೆಜ್ಜೆ ಗಂಡ ಸಾವಿಗೆ ಕಾರಣವಾಗಿತ್ತು.

ಸಂಸಾರದಲ್ಲಿ ನಿಯತ್ತು, ಪ್ರಾಮಾಣಿಕತೆ, ವಿಶ್ವಾಸ ಅನ್ನೋದು ಇವತ್ತು ಉಳಿದಿಲ್ಲ, ಇವತ್ತಿನ ಸಂಸಾರದಲ್ಲಿ ಅಂತಹದ್ದೊಂದನ್ನ ನಿರೀಕ್ಷೆ ಮಾಡೋದಕ್ಕೂ ಸಾಧ್ಯವಿಲ್ಲ. ಇವತ್ತಿನ ಜನರೇಷನ್ ಗೆ ಸತಿ ಸಾವಿತ್ರಿಯದ್ದೋ, ಸೀತೆಯದ್ದೋ ಸ್ಟೋರಿ ಹೇಳಿದ್ರೆ ಅದೆಲ್ಲಾ ಇಮ್ಯಾಜಿನೇಷನ್ ಅಂತ ಹೇಳಬಹುದು. ಪತ್ನಿಗೆ ಪತಿ ನಿಯತ್ತಾಗಿರೋದು, ಪತಿಗೆ ಪತ್ನಿ ನಿಯತ್ತಾಗಿರೋದು ಎಲ್ಲವೂ ಯಾವುದೋ ಜಮಾನದಲ್ಲಿ ಮುಗಿದು ಹೋದ ಕಥೆ. ಇವತ್ತು ದಾರಿ ತಪ್ಪಿದ ಹೆಣ್ಣೊಬ್ಬಳಿಂದ ಸಂಸಾರ ಬೀದಿದೆ ಬಿದ್ದಿದೆ. ತಾನಾಯುತ್ ತನ್ನ ಸಂಸಾರ ಆಯ್ತು ಅಂತ ನಾಲ್ಕು ಗೋಡೆಯ ಮಧ್ಯೆ ಇದ್ದಿದ್ರೆ ಆಕೆಯ ಗಂಡ ನಡುರಸ್ತೆಯಲ್ಲಿ ಹೆಣವಾಗ್ತಿರಲಿಲ್ಲ.

ಅದೊಂದು ಕೊಲೆಯಿಂದಾಗಿ ಇಡೀ ರಾಜಗೋಪಾಲ ನಗರವೇ ಸೈಲೆಂಟ್ ಆಗಿ ಹೋಗಿತ್ತು. ಅಲ್ಲಿ ಕೊಲೆ ರಕ್ತಪಾತ ಹೊಸದೇನಲ್ಲ. ಆದ್ರೆ ಆ ಘಟನೆ ನಡೆದಾಗ ಇಡೀ ಏರಿಯಾ ಸ್ತಬ್ಧವಾಗಿ ಹೋಗುತ್ತೆ. ಅವತ್ತು ಕೂಡಾ ಹಾಗೆ ಆಗಿತ್ತು. ಅವನ ಕೊಲೆಯಾದ ನಂತ್ರ ಜನರೆಲ್ಲಾ ಗುಂಪು ಕಟ್ಟಿಕೊಂಡು ಬಂದು ನೋಡಿದ್ರು. ಅವನನ್ನ ಆಸ್ಪತ್ರೆಗೆ ಕರ್ಕೊಂಡು ಹೋಗಿ ಚಿಕಿತ್ಸೆ ಕೊಡಿಸೋಣ ಅಂದ್ರೆ ಅಷ್ಟರಲ್ಲಾಗ್ಲೇ ಅವನ ಜೀವ ಹಾರಿ ಹೋಗಿತ್ತು. ಅಷ್ಟೊತ್ತಿಗೆ ರಾಜಗೋಪಾಲ ನಗರ ಪೊಲೀಸ್ರು ಸ್ಥಳಕ್ಕೆ ಆಗಮಿಸಿದ್ರು. ಅಲ್ಲದೆ ಆ ಕೊಲೆ ಕೇಸ್ ಅನ್ನ ದಾಖಲಿಸಿಕೊಂಡು ಕೊಲೆಗಾರ ಯಾರು ಅನ್ನೋದನ್ನ ಪತ್ತೆ ಮಾಡೋದಕ್ಕೆ ನಿಂತ್ರು. ಅಲ್ಲದೆ ರಾತ್ರೋ ರಾತ್ರಿ ಆತನ ಬಾಡಿಯನ್ನ ವಿಕ್ಟೋರಿಯಾ ಆಸ್ಪತ್ರೆಯ ಮಾರ್ಚರಿಗೆ ಶಿಫ್ಟ್ ಮಾಡಿಸಿದ್ರು.

ಕೊಲೆಯಾದ ಉಮೇಶ್ ಮೂಲತಃ ಮಂಡ್ಯದ ಮಳವಳ್ಳಿಯವನು. ಹದಿನೈದು ವರ್ಷದ ಹಿಂದೆ ಚನ್ನರಾಯಪಟ್ಟಣದ ಹೊನ್ನೇನಹಳ್ಳಿಯ ರೂಪಾ ಅನ್ನೋರ ಜೊತೆ ಮದುವೆ ಆಗಿದ್ದ. ನಂತ್ರ ಬೆಂಗಳೂರಿಗೆ ಬಂದು ತನ್ನ ಬದುಕನ್ನ ಕಟ್ಟಿಕೊಂಡಿದ್ದ. ಪತ್ನಿ ರೂಪಾ ಹೆಸರಿಗೆ ತಕ್ಕಂತೆ ರೂಪವತಿಯಾಗಿದ್ಲು, ಇವನು ಬೆಂಗಳೂರಿಗೆ ಬಂದು ರಾಜಗೋಪಾಲನಗರದಲ್ಲಿ ತನ್ನದೇ ಆದ ಕಬಾಬ್ ಅಂಗಡಿಯನ್ನ ನಡೆಸ್ತಿದ್ದ, ವ್ಯವಹಾರ ಕೂಡಾ ತುಂಬಾ ದೊಡ್ಡದಾಗಿ ಬೆಳೆಯದೇ ಇದ್ರು ಕುಟುಂಬ ನಡೆಸೋದಕ್ಕೆ ಯಾವುದೇ ತೊಂದರೆ ಇರಲಿಲ್ಲ. ಗಂಡ ಹೆಂಡತಿ ಚೆನ್ನಾಗಿಯೇ ಇದ್ರು. ಇಬ್ಬರು ಗಂಡು ಮಕ್ಕಳು ಕೂಡಾ ಇದ್ರು, ಹೀಗಾಗಿ ಆ ಸಂಸಾರದಲ್ಲಿ ಸುಖ ಸಂತೋಷ ಎಲ್ಲವೂ ಇತ್ತು. ಉಮೇಶ್ ಬೆಳಗ್ಗೆ ಎದ್ದು ಕೆಲಸ ಅಂಗಡಿ ಅಂತ ಹೊರಟು ಹೋದ್ರೆ ಬರ್ತಿದ್ದದ್ದು ರಾತ್ರಿಯೇ. ಮನೆಯಲ್ಲಿ ಉಳಿದೆಲ್ಲ ಕೆಲಸವನ್ನ ರೂಪಾ ನೋಡಿಕೊಳ್ತಿದ್ಲು.

ಇದೇ ವೇಳೆ ಕಬಾಬ್ ಅಂಗಡಿಗೆ ಆಗಾಗ ಕಬಾಬ್ ತಿನ್ನೋದಕ್ಕೆ ಅಂತ ಕಿಶೋರ್ ಅನ್ನೋನು ಬರ್ತಿದ್ದ. ಅಲ್ಲದೆ ಗಂಡನಿಗೆ ಸ್ವಲ್ಪ ಸಹಾಯ ಆಗ್ಲಿ ಅಂತ ರೂಪಾ ಕೂಡ ಕೆಲವೊಮ್ಮೆ ಅಂಗಡಿಗೆ ಹೋಗಿ ಕೂರ್ತಿದ್ಲು. ಈ ವೇಳೆ ರೂಪಾ ಮತ್ತು ಕಿಶೋರ್ ಗೆ ಪರಿಚಯವಾಗಿತ್ತು. ಕಿಶೋರ್ ಗೆ ಆ ಏರಿಯಾದಲ್ಲಿನ ಬೀದಿ ಬಸವ ಇದ್ದ ಹಾಗೆ. ಯಾರದ್ದೋ ಕಾಸಲ್ಲಿ ತಿನ್ಕೊಂಡು ಕುಡ್ಕೊಂಡಿದ್ದ. ಅವನು ಕಬಾಬ್ ತಿನ್ನೋ ನೆಪ ಮಾಡಿಕೊಂಡು ಆಗಾಗ ರೂಪಾಳನ್ನ ನೋಡೋದಕ್ಕೆ ಬರ್ತಿದ್ದ. ಹಾಗೆ ಒಂದೆರಡು ಪೋಲಿ ಡೈಲಾಗ್ ಹೊಡೆದು ರೂಪಾಳನ್ನ ಇಂಪ್ರೆಸ್ ಮಾಡಿಬಿಟ್ಟಿದ್ದ. ಗಿರಾಕಿಯಾಗಿ ಬಂದವನು ನಿಧಾನವಾಗಿ ಆಕೆಯ ಸ್ನೇಹ ಸಂಪಾದನೆ ಮಾಡಿದ್ದ. ಇವಳನ್ನ ನೋಡೋದಕ್ಕೆ ಅಂತ ಆಗಾಗ ಅಂಗಡಿಗೆ ಬರ್ತಿದ್ದವನು ನಂತ್ರ ಗಂಡನಿಲ್ಲದಾಗ ಆಕೆಯ ಮನೆಗೆ ಹೋಗೋದಕ್ಕೆ ಶುರುಮಾಡಿದ್ದ. ಮೊದಲಿಗೆ ಅಂಗಡಿ ಒಂದು ಕಡೆಯಿದ್ರೆ, ಮನೆ ಇನ್ನೊಂದು ಕಡೆಯಿತ್ತು. ಹೀಗಾಗಿ ಇದರ ಅಡ್ವಾಂಟೇಜ್ ತಗೊಂಡ ಕಿಶೋರ ರೂಪಾಳನ್ನ ಆಕೆಯ ಮನೆಯಲ್ಲಿ ಮೀಟ್ ಮಾಡೋದಕ್ಕೆ ಶುರುಮಾಡಿದ.

ಇಬ್ಬರು ಪರ್ಸನಲ್ ಆಗಿ ಮನೆಯಲ್ಲಿ ಮೀಟ್ ಮಾಡಿದ ಮೇಲೆ ಆ ಪರಿಚಯ ಎಷ್ಟು ದಿನ ಅಂತ ತಾನೇ ಹಾಗೆ ಇರೋದಕ್ಕೆ ಸಾಧ್ಯವಿರುತ್ತೆ. ಇಬ್ಬರು ಕಣ್ಣುಗಳು ಅದೆಷ್ಟು ಬೇಗ ಬೆರತು ಹೋಗಿದ್ವೋ ಅಷ್ಟೇ ಬೇಗ ಅವರಿಬ್ಬರ ದೇಹ ಕೂಡಾ ಬೆರೆತು ಹೋಗಿತ್ತು. ಅವನಲ್ಲಿ ಗ್ಯಾಸ್ ಮುಂದೆ ನಿಂತುಕೊಂಡು ಕಬಾಬ್ ಎಣ್ಣೆಗೆ ಬಿಟ್ಟು ಬೆವರು ಸುರಿಸ್ತಾ ಇದ್ರೆ. ಇವರಿಬ್ಬರು ಹಾಸಿಗೆ ಮೇಲೆ ಬೆವರು ಹರಿಸೋದಕ್ಕೆ ಶುರುಮಾಡಿದ್ರು. ಇದು ಉಮೇಶ್ ಗೆ ಗೊತ್ತೇ ಆಗ್ತಿರಲಿಲ್ಲ. ನನ್ನ ಹೆಂಡ್ತಿ ಮನೆಯಲ್ಲಿ ಮಕ್ಕಳನ್ನ ನೋಡ್ಕೊಂಡು ಇದ್ದಾಳೆ ಅಂತ ಅಂದುಕೊಂಡ್ರೆ ಅವಳಲ್ಲಿ ಕಿಶೋರನ ಜೊತೆ ಬೇರೆಯದ್ದೇ ಆಟ ಆಡೋದಕ್ಕೆ ಶುರುಮಾಡಿದ್ಲು. ನನಗೊಬ್ಬ ಗಂಡ ಇದ್ದಾನೆ. ಇಬ್ಬರು ಮಕ್ಕಳಿದ್ದಾರೆ ಅನ್ನೋದನ್ನ ಆಕೆ ಮರೆತು ಬಿಟ್ಟಿದ್ಲು. ಅವನು ಕೂಡ ಯಾರದ್ದೋ ಭೂಮಿಯಲ್ಲಿ ಉಳುಮೆ ಮಾಡೋದಕ್ಕೆ ಶುರುಮಾಡಿದ್ದ.

ಸೆಕ್ಸ್ ನಲ್ಲಿ ಅವರಿಬ್ಬರು ಎಷ್ಟು ಬೆರೆತು ಹೋಗಿದ್ರು ಅಂದ್ರೆ ಕಾಮಸೂತ್ರ ಬರೆದಿದ್ದ ವಾತ್ಸಾಯನ ಕೂಡಾ ಇವರಿಬ್ಬರ ಭಂಗಿಗಳನ್ನ ನೋಡಿ ಇದ್ಯಾವುದೋ ಆಂಗಲ್ ನಾನು ಮಿಸ್ ಮಾಡಿದ್ನಲ್ಲಾ ಅಂತ ಫೀಲ್ ಮಾಡಿಕೊಳ್ಳೋ ಹಾಗೆ ಆಗಿತ್ತು. ಇಬ್ಬರು ಅದ್ಯಾವ ಪರಿ ಒಬ್ಬರನ್ನ ಒಬ್ಬರು ಹಚ್ಚಿಕೊಂಡಿದ್ರು ಅಂದ್ರೆ ಪ್ರತಿಸಾರಿ ಸೆಕ್ಸ್ ಮಾಡುವಾಗ್ಲೂ ಡಿಫರೆಂಟ್ ಡಿಫರೆಂಟ್ ಆಂಗಲ್ ಅನ್ನ ಯೂಸ್ ಮಾಡ್ತಿದ್ರು. ಅಲ್ಲದೆ ತನ್ನ ಡಿಫರೆಂಟ್ ಸೆಕ್ಸ್ ಅನ್ನ ಫೋನ್ ನಲ್ಲಿ ರೆಕಾರ್ಡ್ ಮಾಡ್ಕೊಳ್ತಿದ್ರು. ಅಗ್ನಿಸಾಕ್ಷಿಯಾಗಿ ಧರ್ಮ, ಅರ್, ಕಾಮದಲ್ಲಿ ಗಂಡನ ಜೊತೆಗಿರ್ತೀನಿ ಅಂತ ಹೆಜ್ಜೆಯಿಟ್ಟವಳು ಇಲ್ಲಿ ಹೆಜ್ಜೆ ತಪ್ಪಿದ್ಲು. ಇಬ್ಬರು ಪ್ರತಿನಿತ್ಯ ಒಂದೊಂದು ಆಂಗಲ್ ನಲ್ಲಿ ಮಿಲನಮಹೋತ್ಸವವನ್ನ ಆಚರಿಸಿ  ಅದನ್ನ ನೆನಪಿಗೆ ಅಂತ ರೆಕಾರ್ಡ್ ಮಾಡಿ ಇಟ್ಕೊಂಡಿದ್ರು.

ಆದ್ರೆ ಎಷ್ಟು ದಿನ ಆಂತ ಇವರಿಬ್ಬರ ಕಣ್ಣಾಮುಚ್ಚಾಲೆ ಆಟ ನಡೆಯುತ್ತೇ ಹೇಳಿ. ಒಂದು ದಿನ ಈ ವಿಷಯ ಉಮೇಶನಿಗೆ ಗೊತ್ತಾಗಿ ಹೋಗಿತ್ತು. ವಿಷಯ ಗೊತ್ತಾಗ್ತಿದ್ದ ಹಾಗೆ ಆತ ಹೆಂಡ್ತಿಗೆ ಫುಲ್ ಕ್ಲಾಸ್ ತಗೊಂಡಿದ್ದ. ಯಾವ ಗಂಡ ತಾನೇ ತನ್ನ ಹೆಂಡ್ತಿ ಬೇರೊಬ್ಬನ ಜೊತೆ ಮಲಗೋದನ್ನ ಸಹಿಸಿಕೊಳ್ತಾನೆ ಹೇಳಿ, ಹಾಗೆ ಆತ ಕೂಡಾ ಇದನ್ನ ಸಹಿಸಿಕೊಳ್ಳಲಿಲ್ಲ. ಅವಳಿಗೆ ರೂಂನಲ್ಲಿ ಕೂಡಿ ಹಾಕಿ ಏರಿದ್ದ ಕಾಮದ ನಶೆಯನ್ನೆಲ್ಲಾ ಇಳಿಸಿಬಿಟ್ಟಿದ್ದ. ಅದು ಅವನು ಕೊಟ್ಟ ಟ್ರೀಟ್ ಮೆಂಟ್ ಗೆ ರೂಪ ಸರಿಯಾಗಿದ್ಲು. ಇನ್ನು ನಾನು ಹಾಗೆಲ್ಲಾ ಮಾಡೋದಿಲ್ಲ ಅಂತ ಹೇಳಿ ಪ್ರಮಾಣ ಮಾಡಿದ್ಲು. ಅಲ್ಲದೆ ಅವತ್ತಿನಿಂದಲೇ ಆಕೆ ಕಿಶೋರನ ಸಹವಾಸ ಬಿಟ್ಟು ತನ್ನ ಗಂಡನ ಜೊತೆ ಇರೋದಕ್ಕೆ ಶುರುಮಾಡಿದ್ಲು.

ಉಮೇಶನ ಪತ್ನಿ ರೂಪಾ ಮತ್ತು ಕಿಶೋರ್ ಆರಂಭದ ದಿನಗಳಲ್ಲಿ ಚೆನ್ನಾಗಿದ್ದ ಸಮಯದಲ್ಲಿ ಸೆಕ್ಸ್ ಮಾಡುವಾಗ ವೀಡಿಯೋಗಳನ್ನ ಮಾಡ್ಕೊಂಡಿದ್ರು. ಅದು ಅವತ್ತಿಗೆ ಅವರಿಗೆ ಮಜಾ ಕೊಟ್ಟಿತ್ತು. ಅಲ್ಲದೆ ಕಿಶೋರ ತುಂಬಾ ಸುಂದರವಾಗಿದ್ದ ರೂಪಾಳಿಂದ ಸೆಕ್ಸ್ ನಲ್ಲಿ ಏನೆಲ್ಲಾ ಪಡೆಯೋದಕ್ಕೆ ಆಗುತ್ತೋ ಅದನ್ನೆಲ್ಲಾ ಪಡೆದಿದ್ದ. ಅಲ್ಲದೆ ಮುಂದೊಂದು ದಿನ ಇದು ನನಗೆ ಉಪಯೋಗಕ್ಕೆ ಬರುತ್ತೆ ಅನ್ನೋ ಕಾರಣಕ್ಕೆ ಅದನ್ನ ಮೊಬೈಲ್ ನಲ್ಲಿ ಹಾಗೆ ಇಟ್ಕೊಂಡಿದ್ದ. ಯಾವಾಗ ಗಂಡನಿಗೆ  ಈ ವಿಷಯ ಗೊತ್ತಾಯ್ತೋ ಆಗ ಪತ್ನಿಗೆ ರಿಪೇರಿ ಮಾಡಿ ಅವನಿಗೂ ಕರೆದು ವಾರ್ನ್ ಮಾಡಿದ್ದ. ಆದ್ರೆ ಅವನು ಬರಿ ಮಾತಿಗೆಲ್ಲಾ ಬಗ್ಗೋ ಹಾಗೆ ಕಾಣಲಿಲ್ಲ. ಆಗಾಗ ಬಂದು ಮತ್ತೆ ರೂಪಾಳನ್ನ ಸೆಕ್ಸ್ ಗೆ ಒತ್ತಾಯಿಸುತ್ತಿದ್ದ. ಅದಕ್ಕೆ ಅವಳು ನಿರಾಕರಿಸಿದಾಗ ಆತ ತನ್ನ ಬಳಿಯಿದ್ದ ವೀಡಿಯೋವನ್ನ ಅವನ ಫೇಸ್ ಬುಕ್ ವಾಲ್ ನಲ್ಲಿ ಅಪ್ ಲೋಡ್ ಮಾಡಿದ್ದ.

ಅದ್ಯಾವಾಗ ಇವರ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕಿತೋ ಆಗ ಇಬ್ಬರು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ದೂರು ಪಡೆದುಕೊಂಡ ಪೊಲೀಸ್ರು ಕಿಶೋರ್ ನನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ರು. ಜೈಲಿಗೆ ಹೋದ್ರು ಕಿಶೋರ್ ಮಾತ್ರ ಬದಲಾಗಲೇ ಇಲ್ಲ. ಅವನಿಗೆ ಹೇಗಾದ್ರು ಮಾಡಿ ಅವಳನ್ನ ಪಡೆದುಕೊಳ್ಳಬೇಕು ಅನ್ನೋ ಹಠ ಬಂದಿತ್ತು. ಆಗಲೇ ಆತ ಜೈಲಿನಲ್ಲೇ ಕೂತುಕೊಂಡೆ ಉಮೇಶ್ ನನ್ನ ಮುಗಿಸೋದಕ್ಕೆ ಪ್ಲಾನ್ ಮಾಡಿದ್ದ.ಕಿಶೋರ್ ಜೈಲಿನಿಂದ ಬಂದ ಮೇಲೆ ಉಮೇಶ್ ನನ್ನ ಮುಗಿಸೋದಕ್ಕೆ ಪ್ಲಾನ್ ಮಾಡಿದ್ದ. ಅದರಂತೆ ಅವತ್ತು ಆತ ಸರಿಯಾದ ಮುಹೂರ್ತ ಫಿಕ್ಸ್ ಮಾಡ್ಕೊಂಡಿದ್ದ. ಅದಕ್ಕಾಗಿ ತನ್ನ ಮೂವರು ಸ್ನೇಹಿತರನ್ನ ಕೂಡಾ ಆತ ರೆಡಿ ಮಾಡ್ಕೊಂಡಿದ್ದ. ನಂತ್ರ ರಾತ್ರಿ ಹತ್ತು ಮೂವತ್ತಕ್ಕೆ ಅವನ ಅಂಗಡಿ ಹತ್ತಿರ ಹೋಗಿ ಉಮೇಶ್ ನನ್ನ ಕೊಚ್ಚಿ ಕೊಲೆ ಮಾಡಿದ್ದ. ಅಲ್ಲದೆ ಕೊಲೆ ಮಾಡಿದ ನಂತ್ರ ತಪ್ಪಿಸಿಕೊಳ್ಳುವ ಬದಲು ಅವನ ಮನೆಗೆ ಹೋಗಿ ರೂಪ ನಿನ್ನ ಗಂಡನನ್ನ ನಾನು ಕೊಲೆ ಮಾಡಿದ್ದೀನಿ.

ಇನ್ನು ನಾವಿಬ್ರೆ ಅಂತ ಜೋರಾಗಿ ಕೂಗಿ ಹೇಳಿದ್ದ. ಅಲ್ಲದೆ ಇದೇ ಕಬಾಬ್ ಅಂಗಡಿಯ ಎದುರಿನಲ್ಲಿ ಒಂದು ಮೊಬೈಲ್ ಅಂಗಡಿಯಿತ್ತು. ಅವನು ಕೊಲೆ ಮಾಡ್ತಿರೋದನ್ನ ಮೊಬೈಲ್ ನಲ್ಲಿ ಶೂಟ್ ಮಾಡ್ಕೊಂಡಿದ್ದ. ಅದಕ್ಕೆ ಆತ ಆ ಅಂಗಡಿಗೆ ನುಗ್ಗಿ ಅಲ್ಲೂ ಕೂಡಾ ದಾಂಧಲೆ ನಡೆಸಿದ್ದ.ನಂತ್ರ ಅಲ್ಲಿಂದ ಆತ ಆಕೆಗೆ ಸುದ್ದಿ ತಿಳಿಸಿ  ಪರಾರಿಯಾಗಿದ್ದ. ಅದ್ಯಾವಾಗ ಗಂಡನನ್ನ ಕೊಲೆ ಮಾಡಿದ್ದೀನಿ ಅನ್ನೋ ವಿಷಯ ಗೊತ್ತಾಯ್ತೋ ಆಗ ಓಡೋಡಿ ಬಂದಿದ್ಲು. ಅಷ್ಟೊತ್ತಿಗೆ ಉಮೇಶ್ ಒದ್ದಾಡಿ ಫುಟ್ ಪಾತ್ ಮೇಲೆ ಬಿದ್ದು ಸತ್ತು ಹೋಗಿದ್ದ. ಅವನ ಹೆಣದ ಮೇಲೆ ಬಿದ್ದು ಯಾರಾದ್ರು ನನ್ನ ಗಂಡನನ್ನ ಉಳಿಸಿಕೊಡಿ ಅಂತ ಆಕೆ ಬೇಡಿಕೊಂಡಿದ್ಲು. ಅಯ್ಯೋ ನನ್ನ ಬಿಟ್ಟು ಹೋಗಬೇಡ ಅಂತ ಆಕೆ ಗೋಳಾಡ್ತಿದ್ಲು. ಆದ್ರೆ ಇವಳು ಮಾಡಿದ ಕೆಟ್ಟ ಕೆಲಸದಿಂದಲೇ ಆತ ಸತ್ತು ಹೋಗಿದ್ದ ಅನ್ನೋದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಅವತ್ತು ತನ್ನ ಗಂಡನಿಗೆ ನಿಯತ್ತಾಗಿದ್ದು ತನ್ನ ಸಂಸಾರ ನಡೆಸಿಕೊಂಡು ಹೋಗಿದ್ರೆ ಇವತ್ತು ಇಂತಹ ಸ್ಥಿತಿ ಬರ್ತಿರಲಿಲ್ಲ ಅಂತ ಅನ್ಸುತ್ತೆ. ಅದು ಆ ಕ್ಷಣಕ್ಕೆ ಅವಳಿಗೆ ಅರ್ಥವೂ ಆಗಿರುತ್ತೆ.

ಕಿಶೋರ್ ಆಕೆಯ ಗಂಡನನ್ನ ಕೊಲೆ ಮಾಡಿ ಆಕೆಯನ್ನ ಪಡೆಯುತ್ತೀನಿ ಅಂತ ಹಠ ಹಿಡಿದು ಕೂತಿದ್ದಾನೆ ಅಂದ್ರೆ ಅವರಿಬ್ಬರ ಅಟ್ಯಾಚ್ ಮೆಂಟ್ ಎಷ್ಟಿದೆ ಅನ್ನೋದು ಅರ್ಥವಾಗುತ್ತೆ. ಅವಳಲ್ಲಿ ಅದೇನು ಕಂಡಿದ್ದಾನೋ ಗೊತ್ತಿಲ್ಲ. ನೀನೇ ಬೇಕು ಅಂತ ಆಕೆಯ ಗಂಡನ ಕತ್ತನ್ನ ಕತ್ತರಿಸಿದ್ದಾನೆ. ಇನ್ನು ಜೈಲಿಗೆ ಹೋಗಿ ಬಂದ ಮೇಲೂ ಆತ ಇವಳನ್ನ ಬಿಡುವ ಹಾಗೆ ಕಾಣಿಸ್ತಿಲ್ಲ. ಅದೇ ಮೆಸೆಜ್ ಅನ್ನ ಆತ ಕೊನೆಯದಾಗಿ ಆಕೆಗೆ ಹೇಳಿ ಹೋಗಿದ್ದ. ರೂಪಾ ತನ್ನ ಇಬ್ಬರು ಮಕ್ಕಳ ಮುಖವನ್ನಾದ್ರು ನೋಡಿಕೊಂಡು ಸುಮ್ಮನಿದ್ದುಬಿಟ್ಟಿದ್ರೆ ಅಮಾಯಕ ಉಮೇಶ್ ಉಳಿಯುತ್ತಿದ್ದ. ಅಥವಾ ಅವನೇ ಬೇಕು ಅಂತ ಅನಿಸಿದ್ರೆ ಇವನಿಗೆ ಡಿವೋರ್ಸ್ ಕೊಟ್ಟು ಅವನ ಜೊತೆಯೇ ಬದುಕಬಹುದಿತ್ತು. ತನ್ನ ಕೆಲಕ್ಷಣದ ತೀಟೆಗಾಗಿ ಏನು ತಪ್ಪು ಮಾಡದ ಉಮೇಶ್ ನ ಸಾವಿಗೆ ಪತ್ನಿಯೇ ಕಾರಣವಾಗಿದ್ಲು.

ಆಕೆ ತನ್ನ ಗಂಡನ ಜೊತೆ ಸುಖವಾಗಿ ಸಂಸಾರ ನಡೆಸಿದ್ದಕ್ಕಿಂತ ಅವನ ಜೊತೆ ದಿನಕ್ಕೆ ಒಂದಿಷ್ಟು ಹೊತ್ತು ಅಂತ ಸುಖವಾಗಿದ್ದೇ ಹೆಚ್ಚು. ಅದಕ್ಕೆ ಆತನ ಮೊಬೈಲ್ ನಲ್ಲಿರೋ ಡಿಸೈನ್ ಡಿಸೈನ್ ವೀಡಿಯೋಗಳೇ ಸಾಕ್ಷಿ. ಅವನು ಮೊದಲ ಸಲ ಮನೆಗೆ ಕಾಲಿಟ್ಟಾಗಲೆ ಚಪ್ಪಲಿ ತಗೊಂಡು ಆರತಿ ಮಾಡಿದ್ರೆ ಇವತ್ತು ಇವಳ ಮರ್ಯಾದೆ ಬೀದಿಗೆ ಬರ್ತಿರಲಿಲ್ಲ. ಈಕೆಯ ಮಕ್ಕಳು ಅಪ್ಪನನ್ನ ಕಳೆದುಕೊಳ್ತಿರಲಿಲ್ಲ. ಈಗ ಅದ್ಯಾಗೆ ರೂಪ ಮನೆಗೆ ಹೋಗಿ ಮುಖ ತೋರಿಸ್ತಾಳೋ ಗೊತ್ತಿಲ್ಲ. ಅದ್ಯಾಗೆ ಊರಿನ ಜನರ ಮಾತಿನಿಂದ ತಪ್ಪಿಸಿಕೊಳ್ತಾಳೆ ಅನ್ನೋದು ಗೊತ್ತಿಲ್ಲ. ಅವಳ ಮಾಡಿದ ತಪ್ಪು ಇನ್ನು ಆಕೆಯ ಜೀವನವನ್ನ ನೆಮ್ಮದಿಯಾಗಿ ಇರೋದಕ್ಕೆ ಬಿಡೋದಿಲ್ಲ. ಅತ್ತ ತವರು ಮನೆಯಲ್ಲೂ ಆಕೆಗೆ ಜಾಗ ಸಿಗೋದಿಲ್ಲ. ಇತ್ತ ಗಂಡನ ಮನೆಯಲ್ಲಿ  ಹೊಸಲು ದಾಟಿಸೋದಿಲ್ಲ. ಇನ್ನು ಬೆಂಗಳೂರಲ್ಲಿ ಮಕ್ಕಳನ್ನ ಕಟ್ಟಿಕೊಂಡು ಜೀವನ ಮಾಡೋದಕ್ಕೆ ಒಬ್ಬಂಟಿ ಹೆಂಗಸಿಗೆ ಯಾರು ಬಿಡ್ತಾರೆ ಹೇಳಿ. ಇದನ್ನೇ ಅಲ್ವಾ ಮಣ್ಣು ತಿನ್ನೋ ಕೆಲಸ ಅಂತ ಹೇಳೋದು.

LEAVE A REPLY

Please enter your comment!
Please enter your name here