Home District ವಿಧಾನಸಭಾ ಚುನಾವಣೆಯಲ್ಲಿ ಟಾಪ್ ಸಿರಿವಂತ ಅಭ್ಯರ್ಥಿಗಳು ಯಾರು ಗೊತ್ತಾ..?!! ಟಾಪ್ ಸ್ಟಾರ್ ಅಭ್ಯರ್ಥಿಗಳ ಪಟ್ಟಿಯಲ್ಲಿ...

ವಿಧಾನಸಭಾ ಚುನಾವಣೆಯಲ್ಲಿ ಟಾಪ್ ಸಿರಿವಂತ ಅಭ್ಯರ್ಥಿಗಳು ಯಾರು ಗೊತ್ತಾ..?!! ಟಾಪ್ ಸ್ಟಾರ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರ‍್ಯಾರಿದ್ದಾರೆ..??!

2383
0
SHARE

ಕಣದಲ್ಲಿರುವ ಟಾಪ್ 5 ಸಿರಿವಂತರು..??! ಪ್ರಿಯಕೃಷ್ಣ-ಕಾಂಗ್ರೆಸ್- 1,020 ಕೋಟಿ.ಎಂ.ಟಿ.ಬಿ ನಾಗರಾಜ್- ಕಾಂಗ್ರೆಸ್-1,015 ಕೋಟಿ.

ಡಿ.ಕೆ.ಶಿವಕುಮಾರ್-ಕಾಂಗ್ರೆಸ್- 619 ಕೋಟಿ.ಇಕ್ಬಾಲ್ ಹೊತೂರ್-ಜೆಡಿಎಸ್- 590 ಕೋಟಿ. ಭೈರತಿ ಬಸವರಾಜ್-ಕಾಂಗ್ರೆಸ್- 417 ಕೋಟಿ…

ಸ್ಟಾರ್ ಅಭ್ಯರ್ಥಿಗಳು…
ಸಿದ್ದರಾಮಯ್ಯ- ಚಾಮುಂಡೇಶ್ವರಿ, ಬದಾಮಿ- ಕಾಂಗ್ರೆಸ್, ಯಡಿಯೂರಪ್ಪ- ಶಿಕಾರಿಪುರ-ಬಿಜೆಪಿ, ಹೆಚ್.ಡಿ. ಕುಮಾರಸ್ವಾಮಿ- ರಾಮನಗರ, ಚನ್ನಪಟ್ಟಣ- ಜೆಡಿಎಸ್, ಡಿ.ಕೆ.ಶಿವಕುಮಾರ್- ಕನಕಪುರ-ಕಾಂಗ್ರೆಸ್, ಜಗದೀಶ್ ಶೆಟ್ಟರ್- ಹುಬ್ಬಳ್ಳಿ-ಧಾರವಾಡ ಕೇಂದ್ರ ಬಿಜೆಪಿ, ಡಾ.ಜಿ.ಪರಮೇಶ್ವರ್- ಕೊರಟಗೆರೆ- ಕಾಂಗ್ರೆಸ್…

ಶ್ರೀರಾಮುಲು- ಮೊಳಕಾಲ್ಮೂರು, ಬದಾಮಿ-ಬಿಜೆಪಿ,ಯತೀಂದ್ರ ಸಿದ್ದರಾಮಯ್ಯ-ವರುಣಾ-ಕಾಂಗ್ರೆಸ್, ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ ನಗರ-ಬಿಜೆಪಿ, ಎಂ.ಬಿ.ಪಾಟೀಲ್-ಬಬಲೇಶ್ವರ-ಕಾಂಗ್ರೆಸ್, ರಾಮಲಿಂಗಾರೆಡ್ಡಿ-ಬಿಟಿಎಂ ಲೇ ಔಟ್-ಕಾಂಗ್ರೆಸ್…

LEAVE A REPLY

Please enter your comment!
Please enter your name here