Home District ವೀರಪ್ಪ ಮೊಹ್ಲಿಯವರು ಈ ರೀತಿ ದೋಖಾ ಮಾಡ್ತಾರೆ ಅಂದುಕೊಂಡಿರಲಿಲ್ಲ”..!! ನನ್ನ 40 ವರ್ಷಗಳ ಸೇವೆಗೆ ಬೆಲೆ...

ವೀರಪ್ಪ ಮೊಹ್ಲಿಯವರು ಈ ರೀತಿ ದೋಖಾ ಮಾಡ್ತಾರೆ ಅಂದುಕೊಂಡಿರಲಿಲ್ಲ”..!! ನನ್ನ 40 ವರ್ಷಗಳ ಸೇವೆಗೆ ಬೆಲೆ ಇಲ್ಲವೆ? ಟಿಕೆಟ್ ತಪ್ಪಿದ್ದಕ್ಕೆ ನಾರಾಯಣಸ್ವಾಮಿ ಬೇಸರ…

1625
0
SHARE

ದೇವನಹಳ್ಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಛಲವಾದಿ ನಾರಾಯಣಸ್ವಾಮಿ ಬೇಸರ-ಪಕ್ಷ ನಿಷ್ಠೆ, ತತ್ವ-ಸಿದ್ಧಾಂತಗಳಿಂದಲೇ ನನಗೆ ಹಿನ್ನಡೆಯಾಗ್ತಿದೆಯಾ?-ನನ್ನ 40 ವರ್ಷಗಳ ಸೇವೆಗೆ ಬೆಲೆ ಇಲ್ಲವೆ?ಖರ್ಗೆಯವರು ಕೊನೆವರೆಗೂ ಹೋರಾಡಿದ್ರು,ಆದ್ರೆ    ಕೊಡಿಸಲಾಗಲಿಲ್ಲ…

 

ಮೊಯಿಲಿಯವರು ಈ ರೀತಿ ದೋಖಾ ಮಾಡ್ತಾರೆ ಅಂದುಕೊಂಡಿರಲಿಲ್ಲ-ಪೊಲೀಸರು ಹುಡುಕುತ್ತಿರುವ ವೆಂಕಟಸ್ವಾಮಿ ಅಂಥವರಿಗೆ ಟಿಕೆಟ್ ಕೊಟ್ಟಿದ್ದಾರೆ-ಸಿ.ವಿ.ರಾಮನ್ ನಗರದಲ್ಲಾದರೂ ನನಗೆ ಕೊಡಬಹುದಾಗಿತ್ತು.

 

ಮುಂದೆ ಮಲ್ಲಿಕಾರ್ಜುನ ಖರ್ಗೆಯವರ ಸಲಹೆಯಂತೆ ನಡೆಯುತ್ತೇನೆ-ಬೆಂಗಳೂರಿನಲ್ಲಿ ದೇವನಹಳ್ಳಿ ಟಿಕೆಟ್ ಆಕಾಂಕ್ಷಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಟಿಕೇಟ್ ವಂಚಿತರಿಂದ ಮಲ್ಲಿಕಾರ್ಜುನ ಖರ್ಗೆ ಭೇಟಿ…

 

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಟಿದ ವಂಚಿತರು..ದೇವನಹಳ್ಳಿ ಟಿಕೇಟ್ ಆಕಾಂಕ್ಷಿ ಛಲವಾದಿ ನಾರಾಯಣಸ್ವಾಮಿ, ಶಿರಗೊಪ್ಪ ಹಾಲಿ ಶಾಸಕ ಬಿ.ಎಂ ನಾಗರಾಜುರಿಂದ ಭೇಟಿ…ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ ಟಿಕೇಟ್ ವಂಚಿತರು…

 

 

LEAVE A REPLY

Please enter your comment!
Please enter your name here