Home Elections 2018 “ವೋಟ್ ಗಳು ಕುಮಾರಸ್ವಾಮಿ ಜೇಬಿನಲ್ಲಿ ಇಲ್ಲ.”ಯಾರು ಗೆಲ್ಲಬೇಕು ಸೋಲಬೇಕು ಅನ್ನೋದನ್ನು ಜನ ತೀರ್ಮಾನ ಮಾಡ್ತಾರೆ.HDK ಹೇಳಿಕೆಗೆ...

“ವೋಟ್ ಗಳು ಕುಮಾರಸ್ವಾಮಿ ಜೇಬಿನಲ್ಲಿ ಇಲ್ಲ.”ಯಾರು ಗೆಲ್ಲಬೇಕು ಸೋಲಬೇಕು ಅನ್ನೋದನ್ನು ಜನ ತೀರ್ಮಾನ ಮಾಡ್ತಾರೆ.HDK ಹೇಳಿಕೆಗೆ ತಿರುಗೇಟು ನೀಡಿದ CM.

343
0
SHARE

ಚಾಮುಂಡೇಶ್ಚರಿ ಕ್ಷೇತ್ರ ಒಂದರಲ್ಲಿಯೇ ಮಾತ್ರ ಸ್ಪರ್ಧೆ.ಚಾಮುಂಡೇಶ್ಚರಿ ಕ್ಷೇತ್ರ ಹೇಗಿದೆ ಎಂದ ಮಾಧ್ಯಮದವರನ್ನೇ ಪ್ರಶ್ನಿಸಿದ ಸಿಎಂ.ಚಾಮುಂಡೇಶ್ಚರಿ ಕ್ಷೇತ್ರ ಹೇಗಿದೆ ನೀವೆ ಹೇಳಿ ಎಂದ ಸಿದ್ದರಾಮಯ್ಯಸಿಎಂ ಒಂದು ತಿಂಗಳು ಪ್ರಚಾರ ಮಾಡಿದ್ರೂ ರಾಮನಗರದಲ್ಲಿ ನನ್ನ ಸೋಲಿಸಲಾಗಲ್ಲ ಅನ್ನುವ ಹೇಳಿಕೆ ವಿಚಾರ…

ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ.ಪ್ರಜಾಪ್ರಭುತ್ವದಲ್ಲಿ ಆ ರೀತಿ ಹೇಳಿಕೆ ನೀಡಬಾರದು.ವೋಟ್ ಗಳು ಕುಮಾರಸ್ವಾಮಿ ಜೇಬಿನಲ್ಲಿ ಇಲ್ಲ.ವೀರಪ್ಪ ಮೊಯ್ಲಿ ವಿರುದ್ಧ ಕುಮಾರಸ್ವಾಮಿ ಯಾಕೆ ಸೋತರು ?

 

ರಾಮನಗರ ಜಿಲ್ಲೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಯಾಕೆ ಗೆಲ್ಲಿಸಿಕೊಳ್ಳೋದಕ್ಕೆ ಆಗಲಿಲ್ಲ.

 

ಪ್ರಜಾಪ್ರಭುತ್ವದಲ್ಲಿ ಯಾರು ಗೆಲ್ಲಬೇಕು ಸೋಲಬೇಕು ಅನ್ನೋದನ್ನು ಜನ ತೀರ್ಮಾನ ಮಾಡ್ತಾರೆ.ಬಾದಾಮಿಯಲ್ಲಿ ಸ್ಪರ್ಧೆ ಮಾಡ್ತೀನಿ ಅಂಥ ಎಲ್ಲಿಯೂ ಹೇಳಿಲ್ಲ.ಇಷ್ಟು ಬಾರಿ ಚುನಾವಣೆ ಎದುರಿಸಿದ್ದೇನೆ.‌ ಯಾವಾಗಲಾದರೂ ನಾನು 2 ಕಡೆ ಸ್ಪರ್ಧಿಸಿದ್ದೀನಾ ?

ನಾನು ಚಾಮುಂಡೇಶ್ವರಿ ಒಂದರಲ್ಲೇ ಸ್ಪರ್ಧೆ ಮಾಡೋದು.ಚಾಮುಂಡೇಶ್ಚರಿಯಲ್ಲೇ ಮೋಕ್ಷ ಸಿದ್ದರಾಮಯ್ಯ ಗೆ ಮೋಕ್ಷ ನೀಡುವ ಹೇಳಿಕೆ ವಿಚಾರ.ಈ ರೀತಿ ಹೇಳಿಕೆಗಳನ್ನು ನೀಡಬಾರದು.ಕುಮಾರಸ್ವಾಮಿ ವಿರುದ್ಧ ಸಿಎಂ ವಾಗ್ದಾಳಿ.

ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪ್ರಚಾರ ವಿಚಾರ.ಉಪ ಚುನಾವಣೆಯಲ್ಲೂ ಕುಮಾರಸ್ವಾಮಿ ಚಾಮುಂಡೇಶ್ವರಿ ಯಲ್ಲಿ ಪ್ರಚಾರ ಮಾಡಿದ್ರು. ಆದ್ರೆ ಗೆದ್ದಿದ್ದು ಮಾತ್ರ ನಾನೇ, ಏನ್ ಮಾಡಿದ್ರು ಅವಾಗ ?ಈವಾಗ್ಲೂ ಅದೇ ರೀತಿ ಆಗುತ್ತೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ…

LEAVE A REPLY

Please enter your comment!
Please enter your name here