Home District ಶಿವಮೊಗ್ಗ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಈ ಬಾರಿ ಕೆ.ಎಸ್.ಈಶ್ವರಪ್ಪ...

ಶಿವಮೊಗ್ಗ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಈ ಬಾರಿ ಕೆ.ಎಸ್.ಈಶ್ವರಪ್ಪ ಗೆಲುವಿನ ಟ್ರಾಕ್‌ಗೆ ಮರಳೋ ಸಾಧ್ಯತೆ..

506
0
SHARE

ಮಲೆನಾಡ ಹೆಬ್ಬಾಗಿಲ ಜಿಲ್ಲೆ ಶಿವಮೊಗ್ಗ ಚುನಾವಣೆಗೆ ಅಣಿಯಾಗಿದೆ.ಸಾಹಿತ್ಯ, ರಾಜಕೀಯ, ಚಳವಳಿಗಳ ತವರು ಜಿಲ್ಲೆ.ಭೂಮಿಗೆ ಬಂಗಾರದ ಬೆಲೆ ಇರುವ ಕ್ಷೇತ್ರವಿದು…ಅಭ್ಯರ್ಥಿಗಳು
ಕಾಂಗ್ರೆಸ್- ಕೆ.ಬಿ.ಪ್ರಸನ್ನ ಕುಮಾರ್
ಬಿಜೆಪಿ-ಕೆ.ಎಸ್.ಈಶ್ವರಪ್ಪ
ಜೆಡಿಎಸ್-ಹೆಚ್.ಎನ್. ನಿರಂಜನ್

ಬಿಜೆಪಿ-ಕೆಜೆಪಿ ನಡುವಿನ ಮತ ವಿಭಜನೆಯಿಂದ ಈಶ್ವರಪ್ಪಗೆ ಸೋಲು..ಈಶ್ವರಪ್ಪಗೆ ‘ಬಗಲ್ ಮೇ ದುಷ್ಮನ್’ಗಳ ಸಂಖ್ಯೆ ಹೆಚ್ಚು…2013ರ ಫಲಿತಾಂಶ
ಕಾಂಗ್ರೆಸ್- ಕೆ.ಬಿ.ಪ್ರಸನ್ನ ಕುಮಾರ್- 39355 ಮತಗಳು
ಬಿಜೆಪಿ-ಕೆ.ಎಸ್.ಈಶ್ವರಪ್ಪ- 33462 ಮತಗಳು
ಕೆಜೆಪಿ- ರುದ್ರೇಶ್ ಗೌಡ- 39077

ಪಕ್ಷದೊಳಗೆ ಭಿನ್ನರ ಒಲೈಕೆಗೆ ಈಶ್ವರಪ್ಪ ಕಾರ್ಯತಂತ್ರ..ಅಭ್ಯರ್ಥಿ ನಿರಂಜನ್ ಬಗ್ಗೆ ಜೆಡಿಎಸ್ ನಲ್ಲೇ ತೀವ್ರ ಅಸಮಾಧಾನ..ಒಟ್ಟು ಮತದಾರರು- 2,46,552 ಮತಗಳು
ಪುರುಷರು-122213 ಮತಗಳು
ಮಹಿಳೆಯರು-124339 ಮತಗಳು

ಕಸ ವಿಲೇವಾರಿ ಸಮಸ್ಯೆ ನಗರವನ್ನು ಕಾಡುತ್ತಿದೆ..ರೈಲ್ವೆ ಮೇಲ್ಸೇತುವೆ, ಕೇಳಸೇತುವೆ ನಿರ್ಮಾಣ ಸಮಸ್ಯೆ…ಜಾತಿ ಲೆಕ್ಕಾಚಾರ,ಬ್ರಾಹ್ಮಣರು- 39,000,ಲಿಂಗಾಯತರು- 23,000,ಮುಸ್ಲಿಂ- 44,000,ಪರಿಶಿಷ್ಟ ಜಾತಿ- 24,000,ಕುರುಬ-13,000,ಒಕ್ಕಲಿಗರು- 12,000..

LEAVE A REPLY

Please enter your comment!
Please enter your name here