Home Cinema ಶ್ರೀರಾಮುಲು ಪರ ಕಿಚ್ಚ ಸುದೀಪ್ ಪ್ರಚಾರಕ್ಕೆ ಭರ್ಜರಿ ರೆಸ್ಪಾನ್ಸ್… ಗಣಿನಾಡಲ್ಲಿ ಕಿಚ್ಚು ಹಚ್ಚಿದ ಕಿಚ್ಚ…

ಶ್ರೀರಾಮುಲು ಪರ ಕಿಚ್ಚ ಸುದೀಪ್ ಪ್ರಚಾರಕ್ಕೆ ಭರ್ಜರಿ ರೆಸ್ಪಾನ್ಸ್… ಗಣಿನಾಡಲ್ಲಿ ಕಿಚ್ಚು ಹಚ್ಚಿದ ಕಿಚ್ಚ…

5181
0
SHARE

ಬಳ್ಳಾರಿ ನಗರದಲ್ಲಿ ನಟ ಸುದೀಪ್ ಭರ್ಜರಿ ಪ್ರಚಾರ ಮಾಡ್ತಿದ್ದಾರೆ, ಬಿಜೆಪಿ ಅಭ್ಯರ್ಥಿಗಳಾದ ಸೋಮಶೇಖರ್ ರೆಡ್ಡಿ, ಸಣ್ಣ ಫಕೀರಪ್ಪ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಗಂಗಪ್ಪ ಜೀನ್ ಬಳಿ ಮಾತನಾಡಿದ ಸುದೀಪ್ ಇಷ್ಟು ವರ್ಷ ಕೈ ಹಿಡಿಗು ಬೆಳೆಸಿದ್ದಕ್ಕೆ ಧನ್ಯವಾದಗಳು,..ಸೋಮಶೇಖರ್ ರೆಡ್ಡಿ ಕ್ಷೇತ್ರಕ್ಕೆ ಒಳ್ಳೆಯದನ್ನೇ ಮಾಡುತ್ತಿದ್ದಾರೆ ಎಂದ್ರು.

ಇನ್ನು ಶ್ರೀರಾಮುಲು ನನ್ನ ಸಹೋದರ, ಅವರು ನನಗೆ ಹಳೇ ಪರಿಚಯ.. ನಾನು ಸಿನಿಮಾ ಪಕ್ಷದವನಾಗಿದ್ದೇನೆ ಎಂದು ಹೇಳಿದರು. . ನಿಮ್ಮ ಪ್ರೀತಿ ನನ್ನ ಮೇಲೆ ಇರಲಿ ಅಂತಾ ಪ್ರಚಾರದ ವೇಳೆ ತಿಳಿಸಿದ್ರು.ಎಲ್ಲರೂ ಚೆನ್ನಾಗಿದ್ದಿರಾ, ಇಷ್ಟು ವರ್ಷ ಕೈ ಹಿಡಿದು ಬೆಳೆಸಿದ್ದಕ್ಕೆ ಧನ್ಯವಾದಗಳು, ರಾಮುಲು ಹಳೇ ಪರಿಚಯ ನನಗೆ, ಅವರು ಮುನ್ನುಗ್ಗುತ್ತಿದ್ದಾರೆ.

ಸೋಮಶೇಖರ್ ರೆಡ್ಡಿ ಅವರು ಕೂಡ ಕ್ಷೇತ್ರಕ್ಕೆ ಒಳ್ಳೆಯದು ಮಾಡ್ತಾ ಇದ್ದಾರೆ. ರಾಮುಲು ನನ್ನ ಸಹೋದರ. ನಿಮ್ಮ ಪ್ರೀತಿ ನನ್ನ ಮೇಲೆ ಇರಲಿ.ರೋಡ್ ಷೋ ಮಾಡಿದ ನಂತರ ನೇರಾವಾಗಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಹೊರಟರು. ಇನ್ನೂ ಬಂದ ಕೂಡಲೇ ಸುದೀಪ್ ನೋಡಲು ಅಭಿಮಾನಿಗಳು ಮುಗಿಬಿದ್ದರು.

LEAVE A REPLY

Please enter your comment!
Please enter your name here