Home Crime ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತ್ನಿಯನ್ನ ರೆಡ್ ಹ್ಯಾಂಡಾಗಿ ಹಿಡಿದ ಪತಿ..!! ಪೊಲೀಸ್ ಮುಂದೆನೇ ಗೂಸಾ…

ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತ್ನಿಯನ್ನ ರೆಡ್ ಹ್ಯಾಂಡಾಗಿ ಹಿಡಿದ ಪತಿ..!! ಪೊಲೀಸ್ ಮುಂದೆನೇ ಗೂಸಾ…

959
0
SHARE

ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಪತಿ. ಪತ್ನಿಯ ಬೇರೊಬ್ಬನ ಜೊತೆಯಲ್ಕಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪತ್ನಿ. ಪತ್ನಿ ಅಕ್ರಮ ಸಂಬಂಧ ಬಗ್ಗೆ ಅನುಮಾನ ಹಿನ್ನೆಲೆ. ಪ್ರಿಯಕರನ ಜೊತೆ ಇದ್ದಾಗಲೇ ಪತಿ ದಾಳಿ…

ರೂಮಿನ ಬಾಗಿಲು ಬಂದ್ ಮಾಡಿ ಹೆಂಡತಿ ಬಣ್ಣ ಬಯಲು ಮಾಡಿದ ಪತಿ. ಕೈಗೆ ಸಿಕ್ಕ ಪತ್ನಿಯ ಪ್ರಿಯಕರನಿಗೆ ಗಂಡನಿಂದ ಸಖತ್ ಗೂಸಾ. ದಾವಣಗೆರೆಯ ಡಾಂಘೆ ಪಾರ್ಕ್ ಬಳಿಯ ಭಗತ್ ಸಿಂಗ್ ನಗರದಲ್ಲಿ ಘಟನೆ. ಗಿರೀಶ್ ಎಂಬುವರಿಂದ ಪತ್ನಿಯ ಅಕ್ರಮ ಸಂಬಂಧ ಬಯಲು…

ಹನಮಂತ ಎಂಬುವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗಿರೀಶ್ ಪತ್ನಿ ಪೂರ್ಣಿಮಾ. ಗಂಡ ಇದ್ರು ಪುರ್ಣಿಮ ಅಕ್ರಮ ಸಂಬಂಧ ಹೊಂದಿದ್ದಳು.ಪ್ರಿಯಕರ ಹನುಮಂತನಿಗೆ ಮನೆಯಲ್ಲೇ ಗೂಸಾ ನೀಡಿದ ಗಿರೀಶ್.ಗಿರೀಶ್ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದ, ಪೂರ್ಣಿಮಾ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು…

ಹಲವು ದಿನಗಳಿಂದ ಗಿರೀಶ್ ಪತ್ನಿ ಅಕ್ರಮ ಸಂಬಂಧ ಬಗ್ಗೆ ಗಲಾಟೆ ನಡೆಯುತ್ತಿತ್ತು.ನಿನ್ನೆ ರಾತ್ರಿ ಇಬ್ಬರು ಮನೆಯಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದ ಗಿರೀಶ್. ಈ ವೇಳೆ ಪೂರ್ಣಿಮಾ ರಾದ್ಧಾಂತ. ಸ್ಥಳಕ್ಕೆ ಕೆ.ಟಿ.ಜೆ ನಗರ ಪೋಲಿಸ್ ಭೇಟಿ ನೀಡಿ ಪೋಲಿಸ್ ಠಾಣೆಗೆ ಕರೆದೊಯ್ದು ಇಬ್ಬರ ಹೇಳಿಕೆ ದಾಖಲಿಸಲಿರುವ ಪೋಲಿಸರು…

LEAVE A REPLY

Please enter your comment!
Please enter your name here