ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು.ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಇಬ್ಬರು ಬೈಕ್ ಸವಾರರು.ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಸಬ ಹಂಚನಾಳ ಗ್ರಾಮದ ಬಳಿ ಘಟನೆ.
ಕುಕನೂರು ಗ್ರಾಮದ ನಿವಾಸಿಗಳಾದ ಗುದ್ನೆಪ್ಪ ಮತ್ತು ಕನಕನಗೌಡ ಬದುಕುಳಿದ ಬೈಕ್ ಸವಾರರು.ಕಳೆದ ದಿನ ಸಂಜೆ ಸುರಿದ ಭಾರು ಮಳೆದ ಹಳ್ಳ ತುಂಬಿ ಹರಿಯುತಿತ್ತು.ಹಳ್ಳ ದಾಟಲು ಹೋಗಿ.ನೀರಿನ ರಬಸಕ್ಕೆ ಕೊಚ್ಚಿ ಹೋಗಿದ್ದ ಇಬ್ಬರು ಬೈಕ್ ಸವಾರರು.
ಕೊಚ್ಚಿ ಹೋಗಿದ್ದ ಇಬ್ಬರು.ಸೇತುವೆ ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಆಸರೆ ಪಡೆದು ಬದುಕುಳಿದ ಸವಾರರು,ಸುಮಾರು ನಾಲ್ಕು ಗಂಟೆಗಳ ಕಾಲ ಪಿಲ್ಲರ್ ನಲ್ಲೆ ಆಸರೆ ಪಡೆದ ಸವಾರರ ಕೂಗಾಟ ಕೇಳಿ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಒಂದು ಗಂಟೆ ಕಾರ್ಯಚರಣೆ ಬಳಿಕ ಬದುಕುಳಿದ ಸವಾರರು.ಬದುಕಿ ಬಂದ್ ಬೈಕ್ ಸವಾರರು ತಳಕಲ್ ಗ್ರಾಮದ ಬಳಿ ನಿರ್ಮಿಸುತ್ತಿರುವ ಇಂಜೀನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ಅವಘಡ.