Home District ಸಿದ್ದರಾಮಯ್ಯನವರು ನುಡಿದಂತೆ ನಡೆಯುವುದಿಲ್ಲ: ಈಶ್ವರಪ್ಪ ನೇರ ಆರೋಪ

ಸಿದ್ದರಾಮಯ್ಯನವರು ನುಡಿದಂತೆ ನಡೆಯುವುದಿಲ್ಲ: ಈಶ್ವರಪ್ಪ ನೇರ ಆರೋಪ

302
0

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ.ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ನಾನೇನು ಮಾತನಾಡುವದಿಲ್ಲ.ಸಿಡಿ ಬಿಟ್ಟು ಬೇರೆ ಏನಾದ್ರು ಕೇಳಿ ಉತ್ತರ ಕೊಡ್ತಿನಿ.ಮೂರು ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೆವೆ.ನಮ್ಮ ಸಂಘಟನೆ ಆ ರೀತಿ ಬೆಳೆದಿದೆ.ಕಾಂಗ್ರೆಸ್,ಜೆಡಿಎಸ್ ಗೆ ದಿಕ್ಕು ತೊಚುತ್ತಿಲ್ಲ. ಆದರೆ ನಮ್ಮ ಬಿಜೆಪಿ ಆ ರೀತಿಯಾದ ಪಕ್ಷವಲ್ಲ.

ಕಳೆದ ಬಾರಿಯ ಎಲ್ಲಾ ಉಪಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ.ಕಳೆದ ಭಾರಿ ಜನ ಪೂರ್ಣ ಬಹುಮತ ನೀಡಿದ್ರೆ ಗೊಂದಲ ಆಗುತ್ತಿರಲಿಲ್ಲ.ಜನ ನಮಗೆ 104 ಸ್ಥಾನ ನೀಡಿದ್ರು, ಅದಕ್ಕೆ ಈ ಎಲ್ಲಾ ಗೊಂದಲಗಳಿಗೆ ಕಾರವಾಗಿದೆ.

ಸಿಡಿ ಪ್ರಕರಣದ ಬಗ್ಗೆ ಸಿಎಂ ಮಾತಾಡುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ.ಸಿದ್ದರಾಮಯ್ಯದು ಡಬಲ್ ಸ್ಯಾಂಡರ್ಡ್ ನಿಲುವು.ಮೊದಲು ಚುನಾವಣೆ ನಿಲ್ಲೋದಿಲ್ಲ ಎಂದಿದ್ರು.ಎರಡೆರಡೂ ಕಡೆಗಳಲ್ಲಿ ನಿಂತ್ರು.ಮತ್ತೆ ಬದಾಮಿಯಲ್ಲಿ ನಿಲ್ತೀನಿ ಅಂತ ಹೇಳಿದ್ದಾರೆ
ನೂರಕ್ಕೆ ನೂರು ಅವರು ನಿಲ್ಲಲ್ಲ.ಯಾಕೆಂದ್ರೆ ಅಲ್ಲಿ ಸೋಲ್ತಿನಿ ಅಂತ ಅವರಿಗೆ ಗೊತ್ತಾಗಿದೆ.ಅವರದ್ದು ಡಬಲ್ ಸ್ಯಾಂಡರ್ಡ್ ನಿಲುವು ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಈಶ್ವರಪ್ಪ

Previous articleಸಿದ್ದರಾಮಯ್ಯನವರು ತಾವೇ ಸಿಎಂ ಆಗುತ್ತೇನೆ ಎಂದುಕೊಂಡಿರುವುದು ಅವರ ‘ಹಗಲು ಕನಸು’; ಕೆ.ಎಸ್.ಈಶ್ವರಪ್ಪ ಆರೋಪ
Next articleಪ್ರಜಾಪ್ರಭುತ್ವ ಜಾರಿಗೆಬಂದ ನಂತರ ಸರ್ಕಾರ ಈರೀತಿ ವಿಫಲವಾಗಿರುವುದು ಇದೇ ಮೊದಲು: ಡಿ.ಕೆ ಶಿವಕುಮಾರ್ ನೇರ ಆರೋಪ

LEAVE A REPLY

Please enter your comment!
Please enter your name here