Home District ಸಿದ್ದರಾಮಯ್ಯರ “ದಲಿತ CM” ಹೇಳಿಕೆಗೆ ಮಲ್ಲಿಕಾರ್ಜುನ್ ಖರ್ಗೆ ಟಾಂಗ್ ..!? “ನಾಯಕ ಅಂತ ಕರೆಯಲು ನಾಚಿಕೆಯಾದ್ರೆ...

ಸಿದ್ದರಾಮಯ್ಯರ “ದಲಿತ CM” ಹೇಳಿಕೆಗೆ ಮಲ್ಲಿಕಾರ್ಜುನ್ ಖರ್ಗೆ ಟಾಂಗ್ ..!? “ನಾಯಕ ಅಂತ ಕರೆಯಲು ನಾಚಿಕೆಯಾದ್ರೆ ಕಾರ್ಯಕರ್ತ ಅಂತ ಕರೀಲಿ”

2569
0
SHARE

ದಲಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಖರ್ಗೆ ಪ್ರತಿಕ್ರಿಯೆ.ದಲಿತ ಸಿಎಂಗೆ ಹೈಕಮಾಂಡ್ ಹೇಳಿದ್ರೆ ಬಿಟ್ಟುಕೊಡಲು ಸಿದ್ದ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ.ನಾನು ದಲಿತ ಸಿಎಂ ಅಂತ ಎಂದೂ ಅರ್ಜಿ ಹಾಕಿಲ್ಲ.. ಹಾಕೋದು ಇಲ್ಲ…

ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ.ನನ್ನನ್ನು ಕಾಂಗ್ರೆಸ್ ನಾಯಕ ಅಂತ ಕರೆಯಲು ಕೆಲವರಿಗೆ ನಾಚಿಕೆ ಆದ್ರೆ ಬಿಡಲಿ.ನಾಯಕ ಅನ್ನೋದು ಬೇಡ ಕಾಂಗ್ರೆಸ್ ಕಾರ್ಯಕರ್ತ ಅಂತಾನೇ ಕರೆಯಲಿ
ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತನಿಗೆ ಸಿಎಂ ಸ್ಥಾನ ಕೊಡುವ ಮನಸ್ಸು ಎಲ್ಲರದ್ದಾದ್ರೆ ಆ ಮಾತು ಬೇರೆ…

ಅದು ಬಿಟ್ಟು ನಾನು ಈಗ ಸುಮ್ಮನೇ ಎಲ್ಲದಕ್ಕೂ ಹೇಳಿಕೆ ಕೊಡೋದು ಸರಿಯಲ್ಲ.ಈ ಹಿಂದೆ ಅನೇಕ ಬಾರಿ ಈ ರೀತಿ ಆಗಿದ್ದು ನೋಡಿದ್ದೇನೆ.ಸುಮ್ಮನೇ ಮಾತನಾಡೋದು ಅರ್ಥ ಇಲ್ಲ.. ಸಿಎಂ ಹುದ್ದೆ ಬಂದಾಗ ಬರುತ್ತೆ ಹೋದಾಗ ಹೋಗುತ್ತೆ…

LEAVE A REPLY

Please enter your comment!
Please enter your name here